ಏಷ್ಯಾದ ಅತ್ಯಂತ ಶ್ರೀಮಂತ ರಾಜನ ತಿಕ್ಕಲುತನಗಳ ಬಗ್ಗೆ ನಿಮಗೆ ಗೊತ್ತಾ ||mad king Rama in Thailand|| ಹುಚ್ಚು ದೊರೆ ವಿಡಿಯೋ ನೋಡಿ!???

in News 62 views

ನಮಸ್ಕಾರ ಪ್ರಿಯ ವೀಕ್ಷಕರೇ ಮಿತ್ರರೇ ಸಾಮಾನ್ಯವಾಗಿ ನಿಮಗೆ ತಿಳಿದಿರುವಂತೆ ಥೈಲಂಡ್ ಒಂದು ಪುಟ್ಟ ಮತ್ತು ಸುಂದರವಾದ ಪ್ರವಾಸಿಗರ ನೆಚ್ಚಿನ ದೇಶ ಇಂಥ ದೇಶದ ಜನ ರಸ್ತೆಗಿಳಿದು ಯಾಕೆ ಹೋರಾಡಬೇಕು ಪ್ರಿಯ ಮಿತ್ರರೇ ಥೈಲ್ಯಾಂಡ್ ಸ್ವತಂತ್ರ ದೇಶವಾದರೂ ಅದು ಪ್ರಜಾಪ್ರಭುತ್ವ ಆಳ್ವಿಕೆಯಲ್ಲಿ ಇರುವ ದೇಶಗಳಲ್ಲೊಂದು ಥಾಯ್ಲೆಂಡ್ ನ ಪ್ರತಿಷ್ಠಿತ ರಾಜಮನೆತನ ಒಂದು ಸುಮಾರು 300 ವರ್ಷಗಳ ಕಾಲ ಆಳುತ್ತಾ ಬಂದಿದೆ ಆದರೂ ಈಗಲೂ ಸಹ ಇವರ ಆಡಳಿತ ಮುಂದುವರೆದಿದೆ ಈ ರಾಜಮನೆತನದ ಹೆಸರೇ ಚಕ್ರಿ ರಾಜವಂಶ ಎಂದು 18ನೇ ಶತಮಾನದಲ್ಲಿ ತಲೆಯೆತ್ತಿದ ಈ ರಾಜಮನೆತನದ ಮೊದಲ ಅರಸನಾದ ಒಂದನೇ ರಾಮ ಮೊಟ್ಟಮೊದಲ ಬಾರಿಗೆ ಸಾವಿರದ 1782 ರಲ್ಲಿ.

ರಾಜಮನೆತನದ ಗದ್ದುಗೆಯೇರಿದ ಈ ರಾಜನ ನಂತರ ಕ್ರಮವಾಗಿ ಒಬ್ಬರ ನಂತರ ಒಬ್ಬರು ಆಳುತ್ತ ಬಂದರು ಆರಂಭದಲ್ಲಿ ಬೌದ್ಧರಾದ ಇವರು ಹಿಂದೂ ಧರ್ಮದಿಂದ ಬಹಳವೆ ಪ್ರಭಾವಿತರಾಗಿ ಹೀಗಾಗಿಯೇ ಹಿಂದುಗಳ ದೈವವಾದ ವಿಷ್ಣುವಿನ ಅವತಾರವಾದ ಈ ಮನೆತನ ಅರಸರು ಸ್ವೀಕರಿಸಿದ್ದು ಮತ್ತು ಈ ಅರಸರು ತಮ್ಮ ಮೂಲ ಹೆಸರಿನ ಜೊತೆಗೆ ಕ್ರಮವಾಗಿ ಒಂದನೇ ರಾಮ ಎರಡನೇ ರಾಮ ಹೀಗೆ ಸ್ವಗೋಷಿತ ಹೆಸರಿನ ಮೂಲಕ ಆಳ್ವಿಕೆಯನ್ನು ಮುಂದುವರಿಸಿದರು ಹಿಂದೂ ದೈವಗಳ ಬಗ್ಗೆ ಅತಿಯಾದ ನಂಬಿಕೆ ಮತ್ತು ಭಕ್ತಿಯನ್ನು ಇಟ್ಟುಕೊಂಡಿದ್ದರು ಸದ್ಯಕ್ಕೆ ಈಗ 10ನೇ ರಾಮ ಅಲಿಯಾಸ್ ಮಹಾ ವಂಜ ಲಾಕರ್ ಅಲ್ಲಿನ 10 ನೇ ಚಕ್ರಿ ವಂಶದ ಅರಸನ್ ಆಗಿದ್ದಾನೆ ಈ 68 ವರ್ಷದ ವಯಸ್ಸಿನ ಈ ರಾಜ 2019 ರಲ್ಲಿ ರಾಜಮನೆತನದ.

ಗದ್ದಿಗೆಯನ್ನು ಏರಿದ ಈತನಿಗೂ ಮುನ್ನ ಆತನ ತಂದೆ 9ನೇ ರಾಮ ಅಲ್ಲಿಯ ರಾಜನಾಗಿದ್ದನು ನೀವು 9ನೆಯ ರಾಮನ ಮಗನೇ ಈ ಮಹಾ ವಂಜ ಲಾಕರ್ ಇವತ್ತಿನ ವಿಡಿಯೋದ ಮುಖ್ಯ ವ್ಯಕ್ತಿ ಪ್ರಿಯ ಮಿತ್ರರೇ ಥೈಲ್ಯಾಂಡ್ ದೇಶದ ರಾಜಮನೆತನದ ರಾಜರು ನಮ್ಮ ಹಿಂದೂ ಧರ್ಮವನ್ನು ಯಾಕೆ ಆಚರಿಸುತ್ತಿದ್ದರು ಮತ್ತು ಇದರ ಹಿಂದೆ ಯಾವ ರೀತಿಯ ಕಾರಣಗಳು ಇದ್ದಾವೆ ಮತ್ತು ಇದರ ಹಿನ್ನೆಲೆ ಏನು ಇಷ್ಟಕ್ಕೂ ಇತಿಹಾಸ ಇದರ ಬಗ್ಗೆ ಏನು ಹೇಳುತ್ತದೆ ಎಂದು ಈ ಎಲ್ಲದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ಎಲ್ಲದರ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಿ ಈ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಅಚ್ಚರಿಯ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.

All rights reserved Cinema Company 2.0.