ಸೀಬೆಕಾಯಿ ಕೊಡುತ್ತಿದ್ದ ಈ ಅಜ್ಜಿಗೆ ಯುವತಿ ಮಾಡಿದ್ದು ಏನು ಗೊತ್ತಾ ಕೇಳಿದರೆ ನಿಮ್ಮ ಕಣ್ಣಲ್ಲಿ ನೀರು ಬರುತ್ತದೆ ವಿಡಿಯೋ ನೋಡಿ!???‍?

in News 81 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ನಾವು ಮಾಡಿದ ಒಳ್ಳೆಯ ಕೆಲಸ ಕಾರ್ಯಗಳು ಇಂದಲ್ಲ ನಾಳೆ ಪ್ರತಿಫಲ ಕೊಟ್ಟೆ ಕೊಡುತ್ತದೆ ಎಂದು ನಮ್ಮ ಹಿಂದಿನ ಕಾಲದ ಹಿರಿಯರು ನಮಗೆ ಆಗಾಗ ತಿಳಿಸುತ್ತಿದ್ದರು ಹೌದು ಪ್ರಿಯ ಮಿತ್ರರೇ ಸಾಮಾನ್ಯವಾಗಿ ನಾವು ಯಾರಿಗಾದರೂ ಸಹಾಯ ಮಾಡಿದರೆ ಆ ಪುಣ್ಯದ ಫಲ ಇಂದಲ್ಲ ನಾಳೆ ನಾವು ಇರುವ ಸ್ಥಳಕ್ಕೆ ಬಂದು ತಲುಪುತ್ತದೆ ಎನ್ನುವುದಕ್ಕೆ ಇವತ್ತು ನಾವು ಹೇಳುವ ಈ ಒಂದು ಘಟನೆಯೇ ಸಾಕ್ಷಿ ಹೌದು ಪ್ರಿಯ ಮಿತ್ರರೇ ನಾವುಗಳು ಚಿಕ್ಕ ಮಕ್ಕಳಾಗಿದ್ದಾಗ ತುಂಬಾ ವಿಷಯಗಳಲ್ಲಿ ಖುಷಿಪಟ್ಟಿದ್ದೇವೆ ಹೌದು ಪ್ರಿಯ ಮಿತ್ರರೇ ಬಾಲ್ಯ ಜೀವನದಲ್ಲಿ ಸ್ಕೂಲ್ಗೆ ಹೋಗಬೇಕಾದ ಸಮಯದಲ್ಲಿ ಒಂದೇ ಸೈಕಲಿನಲ್ಲಿ ಮೂರು ಜನ ಹೋಗುವುದು ಮತ್ತು ಅಂಗಡಿಗಳಿಗೆ ಹೋಗಿ ನಮ್ಮ ಇಷ್ಟದ ಪದಾರ್ಥಗಳನ್ನು ಕೊಂಡುಕೊಂಡು ಎಲ್ಲರೂ ಹಂಚಿಕೊಂಡು ತಿನ್ನುವುದು.

ಹೀಗೆ ಸ್ಕೂಲ್ಗೆ ಹೋಗುವ ಸಮಯದಲ್ಲಿ ಸ್ಕೂಲಿನ ಪಕ್ಕ ಅಜ್ಜ-ಅಜ್ಜಿ ಮಾರುತ್ತಿದ್ದ ಸೀಬೆಕಾಯಿ ಮತ್ತು ಮಾವಿನ ಹಣ್ಣನ್ನು ಕೊಂಡು ಕೊಂಡು ತಿನ್ನುವುದು ಸಾಮಾನ್ಯವಾಗಿ ನಮ್ಮ ಬಾಲ್ಯ ಜೀವನದಲ್ಲಿ ಕಳೆದ ಅತ್ಯಮೂಲ್ಯವಾದ ಸಮಯಗಳನ್ನು ನಾವ್ಯಾರು ಕೂಡ ಮರೆಯಲು ಸಾಧ್ಯವಾಗುವುದಿಲ್ಲ ಹೀಗೆ ಪುನಹ ನಾವು ಓದಿ ದೊಡ್ಡ ವರಾದಮೇಲೆ ಒಂದು ಒಳ್ಳೆಯ ಸ್ಥಾನದಲ್ಲಿದ್ದಾಗ ಮತ್ತೆ ನಾವು ನಮ್ಮ ಊರಿನ ಸ್ಕೂಲಿಗೆ ಹೋಗಿ ನಮ್ಮ ಬಾಲ್ಯ ಜೀವನದ ಸಮಯವನ್ನು ಮತ್ತು ನೆನಪುಗಳನ್ನು ನೆನಪು ಹಾಕಲು ಎಂದು ಆಗಾಗ ಇವತ್ತಿನ ಸಾಕಷ್ಟು ಜನರು ಹೋಗುತ್ತಿರುತ್ತಾರೆ ಇದೇ ರೀತಿಯಾಗಿ ತನ್ನ ಬಾಲ್ಯದ ಜೀವನವನ್ನು ಪುನಹ ಪಡೆಯಲು ಶಾಲೆಗೆ ಹೋದಂತಹ.

ಶಾಲಿನಿ ಎಂಬ ಮಹಿಳೆಯ ಜೀವನದಲ್ಲಿ ನಡೆದ ಒಂದು ವಿಚಿತ್ರ ಘಟನೆಯ ಬಗ್ಗೆ ನಾವು ಇವತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ವಿವರವಾಗಿ ತಿಳಿಸಿ ಕೊಟ್ಟಿದ್ದೇವೆ ಹೌದು ಪ್ರಿಯ ಮಿತ್ರರೇ ಚಿಕ್ಕವಯಸ್ಸಿನಲ್ಲಿ ಶಾಲಿನಿ ತಂದೆ-ತಾಯಿ ಮತ್ತು ಶಾಲಿನಿ ತುಂಬಾ ಬಡತನದಲ್ಲಿ ಇರುತ್ತಾರೆ ಇಂಥ ಸಂದರ್ಭದಲ್ಲಿ ಶಾಲೆಗೆ ಶಾಲಿನಿ ಹೋಗುವ ಸಮಯದಲ್ಲಿ ಶಾಲಿನಿ ತಾನು ಇಷ್ಟಪಡುವ ಕೆಲವೊಂದು ವಸ್ತುಗಳನ್ನು ಕೊಂಡುಕೊಳ್ಳಲು ಆಗುತ್ತಿರಲಿಲ್ಲ ಕಾರಣ ಅವರಿಗೆ ಬಡತನವಿತ್ತು ಇಂತಹ ಸಂದರ್ಭದಲ್ಲಿ ಶಾಲಿನಿ ಹೋಗುವ ಶಾಲೆಯ ಜಾಗದಲ್ಲಿ ಒಂದು ಅಜ್ಜಿ ಪ್ರತಿನಿತ್ಯ ಸೀಬೆ ಹಣ್ಣನ್ನು ಮಾರುತ್ತಿದ್ದರು ಬೇರೆ ಮಕ್ಕಳೆಲ್ಲಾ ಕಾಸು ಕೊಟ್ಟು ಆ ಹಣ್ಣುಗಳನ್ನು ಖರೀದಿ ಮಾಡಿ ತಿನ್ನುತ್ತಿದ್ದರು.

ಆದರೆ ಶಾಲಿನಿ ಹತ್ತಿರ ದುಡ್ಡಿಲ್ಲದೆ ಇರುವ ಕಾರಣ ಸೀಬೆ ಹಣ್ಣುಗಳನ್ನು ಕೊಂಡುಕೊಂಡು ತಿನ್ನಲು ಆಗುತ್ತಿರಲಿಲ್ಲ ಶಾಲಿನಿಯ ಬಾಲ್ಯವಸ್ಥೆಯಲ್ಲಿ ಶಾಲಿನಿ ಸೀಬೆ ಹಣ್ಣುಗಳನ್ನು ಕೊಂಡುಕೊಂಡು ತಿನ್ನಲು ಆಗುತ್ತಿರಲಿಲ್ಲ ಇಂತಹ ಸಂದರ್ಭದಲ್ಲಿ ಶಾಲಿನಿಗೆ ಪ್ರತಿನಿತ್ಯ ಈ ಅಜ್ಜಿ ಉಚಿತವಾಗಿ ಹಣ್ಣನ್ನು ಕೊಡುತ್ತಿದ್ದಳು ನಂತರ ಶಾಲಿನಿ ಓದಿದೊಡ್ಡವಳಾಗಿ ಒಳ್ಳೆಯ ಹುದ್ದೆಯಲ್ಲಿದ್ದಾಗ ಈ ಅಜ್ಜಿ ಮಾಡಿದ ನಿಷ್ಕಲ್ಮಶ ಸಹಾಯವನ್ನು ನೆನಪಿಸಿಕೊಂಡು ಈ ಅಜ್ಜಿಗೆ ದೊಡ್ಡವಳಾದ ನಂತರ ಶಾಲಿನಿ ಏನು ಮಾಡಿದಳು ಎಂದು ಗೊತ್ತಾದರೆ ನಿಮ್ಮ ಕಣ್ಣಲ್ಲಿ ನೀರು ಬರುತ್ತದೆ ಇಷ್ಟಕ್ಕೂ ಶಾಲಿನಿ ಏನು ಮಾಡಿದಳು ಎಂದು ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾನವೀಯ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.