ಮುಗ್ಧ ಬಾಲಕನ ತೊದಲು ನುಡಿಗೆ ಇಡೀ ಕರ್ನಾಟಕವೇ ಮೂಕವಿಸ್ಮಿತವಾಗಿದೆ ವೈರಲ್ ಆದ ವಿಡಿಯೋ!???????

in News 1,279 views

ನಮಸ್ಕಾರ ಪ್ರಿಯ ವೀಕ್ಷಕರೇ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಈ ಮುಗ್ಧ ಬಾಲಕನ ತೊದಲು ನೋಡಿ ಕರ್ನಾಟಕ ರಾಜ್ಯದ ಮನೆ ಮನೆ ಮೂಲೆಮೂಲೆಗೂ ಮತ್ತು ಕನ್ನಡಿಗರ ಪ್ರತಿಯೊಬ್ಬರ ಮನಸ್ಸಿಗೂ ತಲುಪಿದೆ ತಾನು ಮಾಡಿರುವ ಚಿಕ್ಕ ತಪ್ಪನ್ನು ತಂದೆ ಹತ್ತಿರ ಸೊಗಸಾಗಿ ಸಮರ್ಥಿಸಿಕೊಳ್ಳುತ್ತಿರುವ ಈ ಬಾಲಕನನ್ನು ನೋಡಿ ನಾಡಿನ ಜನರು ತುಂಬಾ ಸಂತೋಷಪಟ್ಟಿದ್ದಾರೆ ಮತ್ತು ಇಷ್ಟು ಚಿಕ್ಕ ವಯಸ್ಸಿನಲ್ಲಿ ತಂದೆಗೆ ತಾನು ಮಾಡಿರುವ ತಪ್ಪನ್ನು ಮತ್ತೆ ಮಾಡುವುದಿಲ್ಲ ಎಂದು ತಂದೆಗೆ ಸಮಾಧಾನ ಹೇಳುತ್ತಿರುವ ರೀತಿಯನ್ನು ಕಂಡು ಮತ್ತು ನೋಡಿ ಕರ್ನಾಟಕದ ಜನರು ಮೂಕವಿಸ್ಮಿತರಾಗಿದ್ದಾರೆ.

ಈ ಮುಗ್ಧ ಕಂದಮ್ಮನ ಬಗ್ಗೆ ಈ ಲೇಖನದಲ್ಲಿ ವರ್ಣನೆ ಮಾಡಲು ಕೂಡ ಸಾಧ್ಯವಾಗುವುದಿಲ್ಲ ಅಷ್ಟು ಸೊಗಸಾಗಿ ತಂದೆಗೆ ತಾನು ಮಾಡಿರುವ ತಪ್ಪನ್ನು ಮತ್ತೆ ಮಾಡುವುದಿಲ್ಲ ಎಂದು ಸಮಾಧಾನದಿಂದ ಪ್ರೀತಿಯಿಂದ ತಂದೆಗೆ ಹೇಳುತ್ತಿರುವ ಈ ದೃಶ್ಯವನ್ನು ಕಂಡರೆ ಖಂಡಿತವಾಗಲೂ ಖುಷಿಯಾಗುತ್ತದೆ ಈ ಪುಟ್ಟ ವಯಸ್ಸಿನಲ್ಲಿಯೇ ಈ ಮಗು ಎಷ್ಟೊಂದು ಅರ್ಥಗರ್ಭಿತವಾಗಿ ನಾಟಕೀಯವಾಗಿ ತಾನು ಮಾಡಿರುವ ತಪ್ಪನ್ನು ಸಮರ್ಥಿಸಿಕೊಳ್ಳುತ್ತಿರುವುದು ಎಂಥವರಿಗೂ ಕೂಡ ಇಷ್ಟವಾಗುತ್ತದೆ ಇಷ್ಟಕ್ಕೂ ಈ ಮಗು ಅವರ ತಂದೆ ಹತ್ತಿರ ಮಾತನಾಡಿದ ರೀತಿ ದಾಟಿ ಯಾವ ರೀತಿಯಾಗಿದೆ ಎಂದು ನೀವು ನೋಡಬೇಕು ಎಂದರೆ.ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ.

ಈ ವಿಡಿಯೋವನ್ನು ನೀವು ತಪ್ಪದೆ ವೀಕ್ಷಿಸಿದರೆ ಈ ಮುಗ್ಧ ಕಂದಮ್ಮ ತನ್ನ ತಂದೆಯ ಹತ್ತಿರ ತೊದಲು ನುಡಿಗಳಿಂದ ಸೊಗಸಾಗಿ ನಾಟಕೀಯವಾಗಿ ವರ್ತಿಸುವುದನ್ನು ಕಂಡರೆ ಎಂಥವರು ಕೂಡ ಮೆಚ್ಚಿಕೊಳ್ಳಲೇಬೇಕು ತಡಮಾಡದೆ ನಮ್ಮ ಇವತ್ತಿನ ಈ ವಿಡಿಯೋವನ್ನು ನೋಡಿ ಮಗುವಿನ ಬುದ್ಧಿವಂತಿಕೆ ಯಾವ ರೀತಿಯಾಗಿದೆ ಎಂದು ತಿಳಿದುಕೊಳ್ಳಿ ವೀಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಇವತ್ತಿನ ಚಿಕ್ಕ ಮಕ್ಕಳು ಎಷ್ಟೊಂದು ಚೂಟಿಯಾಗಿದ್ದಾವೆ ಎಂದು ತಿಳಿಸಿ ಮಾಹಿತಿ ಓದಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು.

All rights reserved Cinema Company.