ವಿಶೇಷ ಮತ್ತು ವಿಚಿತ್ರ ಮಕ್ಕಳು ವೈದ್ಯಕೀಯ ಲೋಕಕ್ಕೆ ಸವಾಲಾದ ಈ ಮಕ್ಕಳು ವಿಡಿಯೋ ನೋಡಿ!

in News 18,485 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಈ ಪ್ರಪಂಚದಲ್ಲಿ ಜನ್ಮತಾಳಿದ ಪ್ರತಿ ಮಗು ಕೂಡ ವಿಶೇಷವಾಗಿರುತ್ತದೆ ಇಂತಹ ಮಕ್ಕಳಲ್ಲಿ ವಿಶೇಷ ರೀತಿಯ ಗುಣವುಳ್ಳ ಕೆಲವೊಂದು ಮಕ್ಕಳು ಪ್ರಪಂಚದಾದ್ಯಂತ ಸುದ್ದಿಯಾಗುತ್ತವೆ ಹೌದು ಪ್ರಿಯ ಮಿತ್ರರೇ ನಾವು ಇವತ್ತು ನಿಮಗೆ ವಿಶೇಷವಾದ ಮಕ್ಕಳು ಮತ್ತು ವಿಚಿತ್ರವಾಗಿ ಜನಿಸಿರುವ ಮಕ್ಕಳ ಬಗ್ಗೆ ನಿಮಗೆ ಪರಿಚಯ ಮಾಡಿ ಕೊಡುತ್ತೇವೆ ಪ್ರಿಯ ಮಿತ್ರರೇ ಈ ವಿಚಿತ್ರ ಮತ್ತು ಈ ವಿಶೇಷವಾಗಿರುವ ಮಕ್ಕಳ ಬಗ್ಗೆ ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ಮನವಿ ಇವತ್ತು ನಮ್ಮ. ಲೇಖನವನ್ನು ಓದಿದ ನಂತರ ಇವತ್ತು ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಪ್ರಿಯ ಮಿತ್ರರೇ ಇನ್ನು ವಿಷಯಕ್ಕೆ ಬರುವುದಾದರೆ ವಿಚಿತ್ರ ಮತ್ತು ವಿಶೇಷ ಮಗು ಮೊದಲನೇದಾಗಿ JAXON BUELL ಅಮೆರಿಕಾ ದೇಶದಲ್ಲಿ ಜನಿಸಿದ ಈ ಮಗು ವಿಚಿತ್ರ ಮತ್ತು ವಿಶೇಷವಾಗಿದೆ ಪ್ರಿಯ ಮಿತ್ರರೇ ಈ ಮಗು ಎಲ್ಲಾ ಡಾಕ್ಟರ್ ಗಳ ರಿಸರ್ಚ್ ಅನ್ನೂ ತಪ್ಪು ಎಂದು ಸಾಬೀತುಪಡಿಸಿದ ಪ್ರಿಯ ಮಿತ್ರರೇ ಈ ಜಾಕ್ಸನ್ ಎಂಬುವ ಮಗುವಿನ ತಲೆಬುರುಡೆ ಮತ್ತು ಮೆದುಳಿನ ಅಧಿಕ ಭಾಗ ಇಲ್ಲ ಎಂದರೆ ನೀವು ನಂಬಲೇಬೇಕು ಈ ಮಗು ಜನ್ಮತಾಳುವ.

ಸಮಯದಲ್ಲಿ ಈ ರೀತಿಯಾಗಿ ಹುಟ್ಟಿತ್ತು ಆದರೂ ಈ ಮಗು ಇನ್ನೂ ಬದುಕಿ ಉಳಿದಿರುವುದು ಮಾತ್ರ ವಿಜ್ಞಾನಿಗಳಿಗೆ ಅಚ್ಚರಿಯನ್ನುಂಟು ಮಾಡಿದೆ 27 ಆಗಸ್ಟ್ 2014 ರಂದು ಜನಿಸಿದ ಈ ಮಗುಗೆ ಹುಟ್ಟಿನಿಂದಲೇ MICROHYDRANENCEPHALY ಎಂಬ ಈ ರೀತಿ ಅಪರೂಪದ ಕಾಯಿಲೆಯಿತ್ತು ಆದ್ದರಿಂದ ವೈದ್ಯರು ಈ ಮಗು ಹೆಚ್ಚು ದಿನ ಬದುಕಲಾರದು ಎಂದು ಹೇಳಿದರು ಮತ್ತು ಈ ಮಗು ಜನಿಸಿದ ಎರಡು ದಿನಗಳಲ್ಲಿ ಈ ಮಗು ಬದುಕುಳಿಯಲು ಸಾಧ್ಯವಿಲ್ಲ ಎಂದು ವೈದ್ಯರು ಮಗುವಿನ ತಂದೆ-ತಾಯಿ ತಿಳಿಸಿದರು ಆದರೆ ವೈದ್ಯರ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿ ಈ ಮಗು ಐದು ವರ್ಷಗಳ ಕಾಲ.

ಆರೋಗ್ಯಕರವಾಗಿ ಬದುಕು ಉಳಿದಿತ್ತು ಆದರೆ ಏಪ್ರಿಲ್ 7 2020ಕ್ಕೆ ಈ ಮಗು ತನ್ನ ಜೀವನದ ಐದನೇ ವರ್ಷದಲ್ಲಿ ಸಾವನ್ನಪ್ಪಿತ್ತು ಅಂತಿಮವಾಗಿ ಈ ಮಗುವಿನ ದೇಹದ ಅಂಗಾಂಗಗಳು ಸ್ಥಗಿತವಾದ ಕಾರಣ ಈ ಮಗು ಸಾವಿಗೀಡಾಗುತ್ತಿದೆ ಪ್ರಿಯ ಮಿತ್ರರೇ ಇದೇ ರೀತಿಯಾಗಿ ಈ ಪ್ರಪಂಚದಲ್ಲಿ ವಿಚಿತ್ರವಾಗಿ ಜನಿಸಿದ ವಿಶೇಷವಾದ ಮಕ್ಕಳ ಬಗ್ಗೆ ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.