ಈ ಪ್ರಪಂಚದಲ್ಲಿ ವಿಚಿತ್ರವಾಗಿ ಜನಿಸಿದ ಮಕ್ಕಳು ಮತ್ತು ವೈದ್ಯಕೀಯ ಲೋಕಕ್ಕೆ ಸವಾಲೆಸೆದ ಈ ವಿಚಿತ್ರ ಮಕ್ಕಳು ವಿಡಿಯೋ ನೋಡಿ!

in News 154 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕರೇ ಸಾಮಾನ್ಯವಾಗಿ ಈ ಪ್ರಪಂಚದಲ್ಲಿ ಜನ್ಮತಾಳಿದ ಪ್ರತಿ ಮಗು ಕೂಡ ವಿಶೇಷವಾಗಿರುತ್ತದೆ ಇಂತಹ ಮಕ್ಕಳಲ್ಲಿ ವಿಶೇಷ ರೀತಿಯ ಗುಣವುಳ್ಳ ಅವುಗಳ ವಿಚಿತ್ರ ದೇಹದ ಆಕಾರಗಳಿಂದ ಕೆಲವೊಂದು ಮಕ್ಕಳು ಈ ಪ್ರಪಂಚದಾದ್ಯಂತ ಸಾಕಷ್ಟು ಸುದ್ದಿಯಾಗುತ್ತವೆ ಹೌದು ಪ್ರಿಯ ಮಿತ್ರರೇ ನಾವು ಇವತ್ತು ನಿಮಗೆ ವಿಶೇಷವಾದ ಮಕ್ಕಳು ಮತ್ತು ಈ ಪ್ರಪಂಚದಲ್ಲಿ ವಿಚಿತ್ರವಾಗಿ ಜನಿಸಿರುವ ಮಕ್ಕಳ ಬಗ್ಗೆ ನಿಮಗೆ ಪರಿಚಯ ಮಾಡಿ ಕೊಡುತ್ತೇವೆ ಪ್ರಿಯ ಮಿತ್ರರೇ ಈ ವಿಚಿತ್ರ ಮತ್ತು ಈ ವಿಶೇಷವಾಗಿರುವ ಮಕ್ಕಳ ಬಗ್ಗೆ ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ಮನವಿ ಇವತ್ತು ನಮ್ಮ ಲೇಖನವನ್ನು ಓದಿದ ನಂತರ ಇವತ್ತು ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ. ಪ್ರಿಯ ಮಿತ್ರರೇ ಇನ್ನು ವಿಷಯಕ್ಕೆ ಬರುವುದಾದರೆ ವಿಚಿತ್ರ ಮತ್ತು ವಿಶೇಷ ಮಗು ಮೊದಲನೇದಾಗಿ JAXON BUELL ಅಮೆರಿಕಾ ದೇಶದಲ್ಲಿ ಜನಿಸಿದ ಈ ಮಗು ವಿಚಿತ್ರ ಮತ್ತು ವಿಶೇಷವಾಗಿದೆ ಪ್ರಿಯ ಮಿತ್ರರೇ ಈ ಮಗು ಈ ಪ್ರಪಂಚದ ಎಲ್ಲಾ ಡಾಕ್ಟರ್ ಗಳ ರಿಸರ್ಚ್ ಅನ್ನೂ ತಪ್ಪು ಎಂದು ಸಾಬೀತುಪಡಿಸಿದೆ ಪ್ರಿಯ ಮಿತ್ರರೇ ಈ ಜಾಕ್ಸನ್ ಎಂಬುವ ಮಗುವಿನ ತಲೆಬುರುಡೆಯ ಮತ್ತು ಮೆದುಳಿನ ಅಧಿಕ ಭಾಗ ಇಲ್ಲ ಎಂದರೆ ನೀವು ನಂಬಲೇಬೇಕು ಈ ಮಗು ಜನ್ಮತಾಳುವ ಸಮಯದಲ್ಲಿ ಈ ರೀತಿಯಾಗಿ ಹುಟ್ಟಿತ್ತು ಆದರೂ ಈ ಮಗು ಇನ್ನೂ ಬದುಕಿ ಉಳಿದಿರುವುದು ಮಾತ್ರ ವಿಜ್ಞಾನಿಗಳಿಗೆ ಅಚ್ಚರಿಯನ್ನುಂಟು ಮಾಡಿದೆ 27 ಆಗಸ್ಟ್ 2014 ರಂದು ಜನಿಸಿದ ಈ ಮಗುಗೆ ಹುಟ್ಟಿನಿಂದಲೇ MICROHYDRANENCEPHALY ಎಂಬ ಈ ರೀತಿ ಅಪರೂಪದ ಕಾಯಿಲೆಯಿತ್ತು ಆದ್ದರಿಂದ ವೈದ್ಯರು ಈ ಮಗು ಹೆಚ್ಚು ದಿನ ಬದುಕಲಾರದು ಎಂದು ಹೇಳಿದರು.

ಮತ್ತು ಈ ಮಗು ಜನಿಸಿದ ಎರಡು ದಿನಗಳಲ್ಲಿ ಈ ಮಗು ಬದುಕುಳಿಯಲು ಸಾಧ್ಯವಿಲ್ಲ ಎಂದು ವೈದ್ಯರು ಮಗುವಿನ ತಂದೆ-ತಾಯಿ ತಿಳಿಸಿದರು ಆದರೆ ವೈದ್ಯರ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿ ಈ ಮಗು ಐದು ವರ್ಷಗಳ ಕಾಲ ಆರೋಗ್ಯಕರವಾಗಿ ಬದುಕು ಉಳಿದಿತ್ತು ಆದರೆ ಏಪ್ರಿಲ್ 7 2020ಕ್ಕೆ ಈ ಮಗು ತನ್ನ ಜೀವನದ ಐದನೇ ವರ್ಷದಲ್ಲಿ ಸಾವನ್ನಪ್ಪಿತ್ತು ಅಂತಿಮವಾಗಿ ಈ ಮಗುವಿನ ದೇಹದ ಅಂಗಾಂಗಗಳು ಸ್ಥಗಿತವಾದ ಕಾರಣ ಈ ವಿಚಿತ್ರ ಮತ್ತು ವಿಶೇಷವಾದ ಈ ಮಗು ಸಾವಿಗೀಡಾಗುತ್ತಿದೆ ಇನ್ನು ಎರಡನೆಯದಾಗಿ DEEPAK PASWAN ನಮ್ಮ ಭಾರತ ದೇಶದ ಬಿಹಾರ್ ರಾಜ್ಯದಲ್ಲಿ ಜನಿಸಿದ ಈ ಮಗುವಿನ ಹೊಟ್ಟೆಯ ಮೇಲ್ಭಾಗದಲ್ಲಿ ಎಂಟು ಅಂಗಂಗಗಳು ಇದ್ದವು ಮತ್ತು ಈ ಮಗುವಿನ ತಾಯಿಗೆ ಗರ್ಭಾವಸ್ಥೆಯಲ್ಲಿ ಈ ಮಗು ಭಿನ್ನವಾಗಿದೆ ಎಂದು ತಿಳಿದಂತೆ ಮತ್ತು ಈ ದೀಪಕ್ಕನ ಜನನದ ಬಳಿಕ ಈ ಮಗು ವಿಷ್ಣುವಿನ ಸ್ವರೂಪ ಎಂದು.

ಈತನ ಸಮುದಾಯದ ಅನೇಕ ಜನರು ನಂಬಿದ್ದರು ಇನ್ನು ಕೆಲವರು ಈ ಮಗುವನ್ನು ರಾಕ್ಷಸ ಮಗು ಎಂದು ಕರೆದರು ಈ ಮಗುವಿನ ಗ್ರಾಮದ ಹಿರಿಯರು ಹೇಳುವ ಪ್ರಕಾರ ಈ ಮಗು ಜನಿಸುವ ಸಮಯದಲ್ಲಿ ಚಂದ್ರ ಗ್ರಹಣ ಕಾರಣವಾಗಿದೆ ಈ ಮಗು ಈ ರೀತಿಯಾಗಿ ಹುಟ್ಟಲು ಎಂದು ಹೇಳಿದರು ನಂತರ ಈ ಮಗುವಿನ ತಂದೆ ವೈದ್ಯರನ್ನು ಸಂಪರ್ಕಿಸಿದಾಗ ವೈದ್ಯರು ಈ ಮಗುವಿನ ಪರಿಸ್ಥಿತಿಯನ್ನು ನೋಡಿ ಆಪರೇಷನ್ಗೆ ತುಂಬಾ ಹಣ ಖರ್ಚಾಗುತ್ತದೆ ಎಂದು ಈ ಮಗುವಿನ ತಂದೆಗೆ ಹೇಳುತ್ತಾರೆ ಆದರೆ ಈ ಮಗುವಿನ ತಂದೆ ಇಷ್ಟೊಂದು ದುಡ್ಡುಕೊಟ್ಟು ಮಗುವಿನ ಶಸ್ತ್ರಚಿಕಿತ್ಸೆ ಮಾಡುವ ಪರಿಸ್ಥಿತಿಯಲ್ಲಿ ಇರಲಿಲ್ಲ ಮುಂದೆ 2010ರಲ್ಲಿ ಬೆಂಗಳೂರಿನ ವೈದ್ಯರು ಒಂದು ತಂಡವನ್ನು ರಚಿಸಿ ಈ ಮಗುವಿನ ಶಸ್ತ್ರಚಿಕಿತ್ಸೆಯನ್ನು ಫ್ರೀಯಾಗಿ ಮಾಡಲು ಮುಂದೆ ಬರುತ್ತಾರೆ ನಂತರ ಈ ಮಗುವಿನ ದೇಹದಲ್ಲಿ ಬೆಳೆದಿರುವ ಬೇಡೆದೆ ಇರುವ ಅಂಗಾಂಗವನ್ನು ಎರಡು ಗಂಟೆಗಳ ಶಸ್ತ್ರಚಿಕಿತ್ಸೆಯನ್ನು ಮಾಡಿ. ವೈದ್ಯರು ಯಶಸ್ವಿಯಾಗುತ್ತಾರೆ ನಂತರ ಈ ಮಗು ಎಲ್ಲರಂತೆ ಈಗ ಆರೋಗ್ಯವಾಗಿದೆ ಪ್ರಿಯ ಮಿತ್ರರೇ ಇದೇ ರೀತಿಯಾಗಿ ಈ ಪ್ರಪಂಚದಲ್ಲಿ ವಿಚಿತ್ರವಾಗಿ ಜನಿಸಿದ ವಿಶೇಷವಾದ ಮಕ್ಕಳ ಬಗ್ಗೆ ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಇನ್ನು ಈ ರೀತಿಯ ಅನೇಕ ಹೊಸ ಹೊಸ ವಿಚಾರಗಳನ್ನು ನೀವು ತಿಳಿದುಕೊಳ್ಳಬೇಕು ಎಂದರೆ ನಮ್ಮ ಅಧಿಕೃತ ಪೇಜನ್ನು ಯಾವಾಗಲೂ ಅನುಸರಿಸಿ ಧನ್ಯವಾದಗಳು.