ನೀವು ಬೆಳಗ್ಗೆ ತಿಂಡಿಗೆ ಇವುಗಳನ್ನು ತಿನ್ನುತ್ತಿಲ್ಲ ತಾನೇ ಒಂದು ವೇಳೆ ಈ ತಿಂಡಿಗಳನ್ನು ತಿಂದರೆ ನಿಮ್ಮ ಆರೋಗ್ಯಕ್ಕೆ ಆಪತ್ತು ವಿಡಿಯೋ ನೋಡಿ!??

in News 1,265 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಮನುಷ್ಯನ ದೇಹ ಆರೋಗ್ಯವಾಗಿರಬೇಕೆಂದರೆ ಪ್ರತಿನಿತ್ಯ ಮನುಷ್ಯ ತನ್ನ ದೇಹಕ್ಕೆ ಬೇಕಾದಂತಹ ಅಗತ್ಯವಿರುವ ಪೋಷಕಾಂಶಗಳು ಮತ್ತು ಕ್ಯಾಲ್ಸಿಯಂ ವಿಟಮಿನ್ ಭರಿತವಾದ ಆಹಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಹಾಗಿದ್ದಾಗ ಮಾತ್ರ ಮನುಷ್ಯನ ದೇಹ ಯಾವಾಗಲೂ ಆರೋಗ್ಯದಿಂದ ಇರಲು ಸಾಧ್ಯ ಮತ್ತು ನಾವು ನಮ್ಮ ಕೆಲಸಕಾರ್ಯಗಳನ್ನು ಮಾಡಿಕೊಂಡು ನಮ್ಮ ಮನೆಯವರ ಜೊತೆ ಮತ್ತು ನಮ್ಮ ಈ ಸಮಾಜದ ಜೊತೆ ನೆಮ್ಮದಿಯಿಂದ ಸುಖವಾಗಿ ಜೀವನವನ್ನು ಮಾಡಲು ಸಾಧ್ಯವಾಗುವುದು ಪ್ರತಿನಿತ್ಯ ನಾವು ಯಾವ ರೀತಿಯ ತಿಂಡಿಗಳನ್ನು ತಿನ್ನುತ್ತೇವೆ ಎನ್ನುವುದು ಮುಖ್ಯವಲ್ಲ ಯಾವ ರೀತಿಯ ತಿಂಡಿಗಳನ್ನು ತಿಂದರೆ ನಮ್ಮ ದೇಹಕ್ಕೆ ಮತ್ತು ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ ಮತ್ತು ಉಪಯೋಗಕಾರಿಯಾಗಿದೆ.

ಎಂದು ತಿಳಿದುಕೊಳ್ಳಬೇಕಾಗುತ್ತದೆ ಪ್ರತಿನಿತ್ಯ ನಮ್ಮ ಇವತ್ತಿನ ದಿನದ ಜನರುಗಳು ತಾವು ಬೆಳಗ್ಗೆ ತಮ್ಮ ಕೆಲಸಕ್ಕೆ ಹೋಗುವ ಸಮಯದಲ್ಲಿ ಆರೋಗ್ಯಕ್ಕೆ ಹಾನಿಕಾರಕ ವಾಗುವಂತಹ ಕೆಲವೊಂದು ತಿಂಡಿಗಳನ್ನು ತಿಂದು ಕೊಂಡು ಕೊಡುತ್ತಿದ್ದಾರೆ ಇದರಿಂದ ಸಾಕಷ್ಟು ರೀತಿಯ ಆರೋಗ್ಯ ಹಾಳಾಗುವ ಸಾಧ್ಯತೆಗಳು ಇರುತ್ತದೆ ಹೌದು ಪ್ರತಿನಿತ್ಯ ಬೆಳಗ್ಗೆ ಎದ್ದ ತಕ್ಷಣ ಕೆಲಸಕ್ಕೆ ಹೋಗಬೇಕು ಎಂಬುವ ನಿರ್ಧಾರದ ಮೇಲೆ ಅವಸರದಲ್ಲಿ ಸಾಕಷ್ಟು ಜನರು ಈ ರೀತಿಯ ಕೆಲವು ತಿಂಡಿಗಳನ್ನು ತಿನ್ನುತ್ತಿದ್ದಾರೆ ಒಂದು ವೇಳೆ ನೀವು ಕೂಡ ನಿಮ್ಮ ಬೆಳಗಿನ ಜಾವ ಈ ರೀತಿಯ ತಿಂಡಿಗಳನ್ನು ನೀವು ತಿನ್ನುತ್ತಿದ್ದರೆ ಇಂದಿನಿಂದಲೇ ಈ ತಿಂಡಿಗಳನ್ನು ತಿನ್ನಬೇಡಿ ಕಾರಣ ಈ ತಿಂಡಿಗಳನ್ನು ತಿನ್ನುವುದರಿಂದ.

ಮನುಷ್ಯನ ದೇಹಕ್ಕೆ ಸಾಕಷ್ಟು ರೀತಿಯ ಕೆಟ್ಟ ಪರಿಣಾಮ ಬೀರುವ ಸಾಧ್ಯತೆಗಳು ಜಾಸ್ತಿ ಇರುತ್ತದೆ ಹೌದು ಪ್ರಿಯ ಮಿತ್ರರೇ ಇವತ್ತಿನ ನಗರ ಪ್ರದೇಶದ ಜನರು ತಮ್ಮ ಬೆಳಗಿನ ಉಪಹಾರಕ್ಕೆ ಬ್ರೆಡ್ ಮತ್ತು ಜಾಮ್ ಉಪಯೋಗಿಸುತ್ತಾರೆ ತಾವು ತಿನ್ನುವುದರ ಜೊತೆಗೆ ಬೆಳಗಿನ ಉಪಹಾರಕ್ಕೆ ಮಕ್ಕಳಿಗೂ ಕೂಡ ಇದನ್ನು ನೀಡುತ್ತಾರೆ ಇದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಯಾಕಂದರೆ ಈ ಜಾಮ್ ಅನ್ನು ತಯಾರಿಸಲು ಬೇಡದೇ ಇರುವ ಹಾನಿಕಾರಕ ಕೆಮಿಕಲ್ ಮತ್ತು ಬಣ್ಣವನ್ನು ಮತ್ತು ಸಾಕಷ್ಟು ರಾಸಾಯನಿಕಗಳನ್ನು ಬಳಸುತ್ತಾರೆ ಇಷ್ಟು ಸಾಲದು ಎಂಬುದಕ್ಕೆ ಸಕ್ಕರೆಯನ್ನು ಕೂಡ ಜಾಸ್ತಿ ಉಪಯೋಗಿಸುತ್ತಾರೆ ಇದರ ಸೇವನೆ ಬೆಳಗ್ಗೆ ಮಾಡಿದರೆ ನಮ್ಮ ದೇಹದ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಜಾಸ್ತಿಯಾಗುತ್ತದೆ ಅಷ್ಟೇ ಅಲ್ಲದೆ ಸಾಕಷ್ಟು ಜನರು.

ಮೈದಾದಿಂದ ತಯಾರಿಸಿದ ಬ್ರೆಡ್ ಗಳನ್ನು ಬೆಳಗಿನ ಜಾವದ ತಮ್ಮ ದಿನನಿತ್ಯದ ಉಪಹಾರಕ್ಕೆ ಬಳಸಿಕೊಳ್ಳುತ್ತಾರೆ ಇವುಗಳು ನಮ್ಮ ಆರೋಗ್ಯಕ್ಕೆ ಹಾನಿಕಾರಕ ಹಾಗಾಗಿ ಪ್ರಿಯ ಮಿತ್ರರೇ ನಾಳೆಯಿಂದಲೇ ನಿಮ್ಮ ಬೆಳಗಿನ ತಿಂಡಿಗೆ ಇದನ್ನು ಸೇವನೆ ಮಾಡಬೇಡಿ ಮತ್ತು ಬೆಳಗಿನ ಜಾವ ಯಾವ ರೀತಿಯ ತಿಂಡಿಗಳನ್ನು ಸೇವನೆ ಮಾಡಬಾರದು ಎಂದು ಇವತ್ತು ನಾವು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ನಿಮಗೆ ವಿವರವಾಗಿ ತಿಳಿಸಿಕೊಟ್ಟಿದ್ದೇವೆ ಹಾಗಾಗಿ ನಮ್ಮ ಇವತ್ತಿನ ವಿಡಿಯೋವನ್ನು ನೋಡಿ ಬೆಳಗಿನ ಜಾವ ಯಾವ ರೀತಿಯ ತಿಂಡಿಗಳನ್ನು ಸೇವನೆ ಮಾಡಬಾರದು ಎಂದು ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಪ್ರತಿ ದಿನ ಬೆಳಗಿನ ಜಾವ ನೀವು ಕೂಡ ಈ ರೀತಿಯ ತಿಂಡಿಗಳನ್ನು ತಿನ್ನುತ್ತಿದ್ದರೆ ನಾಳೆಯಿಂದಲೇ ನಿಲ್ಲಿಸಿ ಎಂದು ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಕಾರಣ ಇದು ನಮ್ಮ ಉತ್ತಮ ಆರೋಗ್ಯಕ್ಕಾಗಿ ಧನ್ಯವಾದಗಳು.