ಮನೆಕೆಲಸದವನ ಕಾಲಿಗೆ ಬಿದ್ದ ಮಾಲಿಕ ಮಹಿಳೆ ಇಷ್ಟಕ್ಕೂ ಇಲ್ಲಿ ನಡೆದದ್ದು ಏನು ಗೊತ್ತ ವಿಡಿಯೋ ನೋಡಿ!??

in News 165 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಏನೇ ಆಗಲಿ ಒಬ್ಬ ಮನುಷ್ಯನನ್ನು ತುಂಬಾ ಚೀಪಾಗಿ ನೋಡುವುದು ತಪ್ಪು ಎಂದು ಸಾಕಷ್ಟು ಜನರು ಹೇಳುತ್ತಾರೆ ಇದೇ ರೀತಿಯಾಗಿ ಒಬ್ಬ ಪ್ರಾಮಾಣಿಕ ವ್ಯಕ್ತಿಯ ಮೇಲೆ ಸಂದೇಹ ಪಟ್ಟು ಚೀಪಾಗಿ ಅನುಮಾನಪಟ್ಟು ಆತನನ್ನು ಮನೆಯಿಂದ ಹೊರಹಾಕಿ ನಂತರ ತಮ್ಮ ತಪ್ಪಿನ ಅರಿವಾಗಿ ಆತನ ಕಾಲಿಗೆ ಬೀಳುವಂತಹ ಘಟನೆಯೊಂದು ನಡೆದಿದೆ ಒಬ್ಬ ಲಾಯರ್ ಮಹಿಳೆಯ ಮನೆಯಲ್ಲಿ ತೋಟದ ಕೆಲಸವನ್ನು ಮಾಡುತ್ತಿರುವ ಸುಬ್ರಮಣಿ ಎಂಬುವ ವ್ಯಕ್ತಿ ಇರುತ್ತಾನೆ ಆತನ ವಯಸ್ಸು 48 ಒಂದು ದಿನ ಮಹಿಳೆ ಆಫೀಸ್ಗೆ ಹೋಗಿ ಮನೆಗೆ ವಾಪಸಾದಾಗ ತನ್ನ ಕೈಯಲ್ಲಿದ್ದ ಬೆಲೆಬಾಳುವ ಡೈಮಂಡ್ ರಿಂಗ್ ಕಾಣುವುದಿಲ್ಲ ಇದನ್ನು ಗಮನಿಸಿದ ಲಾಯರ್ ಮಹಿಳೆ ತುಂಬಾನೇ ಗಾಬರಿಯಾಗುತ್ತಾಳೆ.

ಅತ್ಯಂತ ಬೆಲೆಬಾಳುವ ಡೈಮಂಡ್ ರಿಂಗನ್ನು ಕಳೆದುಕೊಂಡು ಅವರ ಮನೆಯಲ್ಲಿ ಕೆಲಸ ಮಾಡುವ ವ್ಯಕ್ತಿಗಳ ಮೇಲೆ ತುಂಬಾ ಸಂದೇಹ ಪಟ್ಟಿದ್ದಾರೆ ಸಂಜೆಯ ಸಮಯದಲ್ಲಿ ಸುಬ್ರಹ್ಮಣ್ಯ ಮಾತ್ರ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಈ ವ್ಯಕ್ತಿಯ ಮೇಲೆ ಹೆಚ್ಚಾಗಿ ಸಂದೇಹ ಪಟ್ಟಿದ್ದಾರೆ ಸಾಲದಕ್ಕೆ ಆ ಪ್ರಾಮಾಣಿಕ ವ್ಯಕ್ತಿಯನ್ನು ವಿಚಾರಣೆ ಕೂಡ ಮಾಡಿದ್ದಾರೆ ತೋಟದ ಕೆಲಸ ಮಾಡುವ ಸುಬ್ರಮಣಿ ಎಷ್ಟೇ ಗೋಗರೆದು ಕೇಳಿದರು ನಾನು ಈ ಕೆಲಸ ಮಾಡಿಲ್ಲ ಎಂದು ಹೇಳಿದರೂ ಕೂಡ ಆತನನ್ನು ಅವ್ಯಾಚ ಶಬ್ದದಿಂದ ಬೈದು ಆತನನ್ನು ಕೆಲಸದಿಂದ ಕಿತ್ತು ಹಾಕಿದ್ದಾರೆ ಇದರಿಂದ ಬೇಸತ್ತು ಸುಬ್ರಹ್ಮಣ್ಯ ಸಾಕಷ್ಟು ನೊಂದು ಕೊಂಡಿರುತ್ತಾನೆ ಇನ್ನೂ ರಾತ್ರಿಯಾದ ಮೇಲೆ ಈ ಮಹಿಳೆಯ ಗಂಡ. ಮನೆಗೆ ಬಂದಿದ್ದಾನೆ ನಡೆದ ವಿಚಾರವನ್ನು ತನ್ನ ಗಂಡನ ಹತ್ತಿರ ಹೇಳಿದ್ದಾಳೆ ತಕ್ಷಣ ಈ ಮಹಿಳೆಯ ಮಾತನ್ನು ಕೇಳಿಸಿಕೊಂಡ ಗಂಡ ಮನೆಯಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾದ ದೃಶ್ಯಗಳನ್ನು ನೋಡಿದಾಗ ಬಾತ್ರೂಂ ಇಂದ ಸ್ನಾನ ಮಾಡಿ ಬಂದ ನಂತರವೇ ಬೆಲೆಬಾಳುವ ಡೈಮಂಡ್ ರಿಂಗ್ ಕಾಣೆಯಾಗಿರುವುದು ಪತ್ತೆಯಾಗಿದೆ ಬಾತ್ರೂಮಿನಲ್ಲಿ ಡೈಮಂಡ್ ರಿಂಗನ್ನು ಕಳೆದುಕೊಂಡ ಆಕೆ ಸಂದೇಹ ಪಟ್ಟು ಸುಬ್ರಹ್ಮಣ್ಯನನ್ನು ಕೆಲಸದಿಂದ ತೆಗೆದಿದ್ದಕ್ಕೆ ಪಶ್ಚಾತ್ತಾಪ ಪಟ್ಟಿದ್ದಾಳೆ ನಂತರ ಆತನ ಬಳಿ ಹೋಗಿ ಕ್ಷಮೆ ಕೇಳಿ ಮತ್ತೆ ಕೆಲಸಕ್ಕೆ ಸೇರಿಸಿಕೊಂಡಿದ್ದಾಳೆ ಮತ್ತು ಸುಬ್ರಹ್ಮಣ್ಯ ನಾನು ಏನನ್ನಾದರೂ ಮಾಡಬೇಕು ಎಂದು ಮತ್ತು ನನ್ನ ಈ ಮಾಲೀಕನಿಗೆ ಡೈಮಂಡ್ ರಿಂಗನ್ನು ಹೇಗಾದರೂ ಮಾಡಿ ಹುಡುಕಿ ಕೊಡಬೇಕು ಎಂದು ಬಾತ್ರೂಮ್ ಚೇಂಬರ್ ನಲ್ಲಿ ಇಳಿದು ಗಂಟೆಗಟ್ಟಲೆ ಹುಡುಕಿದ್ದಾರೆ ಕೊನೆಗೂ ಸುಬ್ರಹ್ಮಣ್ಯ ಡೈಮಂಡ್ ರಿಂಗನ್ನು ಕಂಡುಹಿಡಿದಿದ್ದಾನೆ.

ತಮ್ಮ ಮನೆಯ ಈ ಕೆಲಸದ ವ್ಯಕ್ತಿ ಸುಬ್ರಹ್ಮಣ್ಯನ ಈ ಕೆಲಸವನ್ನು ನೋಡಿದ ಅವರು ಪಶ್ಚಾತಾಪ ಪಟ್ಟು ಅವರ ಕಾಲಿಗೆ ಬಿದ್ದು ಕ್ಷಮೆಯನ್ನು ಕೇಳಿದ್ದಾರೆ ಸದ್ಯ ಈ ಪ್ರಾಮಾಣಿಕ ವಿಷಯವನ್ನು ಆ ಲಾಯರ್ ಮಹಿಳೆ ತನ್ನ ಅಧಿಕೃತ ಖಾತೆಯಾದ ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ ಮತ್ತು ತನ್ನ ಮನೆಯ ತೋಟಗಾರನಾ ಈ ಪ್ರಾಮಾಣಿಕ ನಿಯತ್ತನ್ನು ಹೊಗಳಿದ್ದಾರೆ ಪ್ರಿಯ ಮಿತ್ರರೇ ಈತನ ಬಗ್ಗೆ ನಿಮ್ಮ ಅಭಿಪ್ರಾಯ ಮತ್ತು ಅನಿಸಿಕೆ ಏನು ಎಂದು ನಮಗೆ ಕಮೆಂಟ್ ಮಾಡುವ ಮೂಲಕ ತಿಳಿಸಿ ಮತ್ತು ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ಈ ಸತ್ಯದ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಇಂಥ ಪ್ರಾಮಾಣಿಕ ವ್ಯಕ್ತಿಗಳು ಇಂದಿಗೂ ಕೂಡ ಇದ್ದಾರೆ ಎಂದು ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಮತ್ತು ವಿನಾಕಾರಣ ಸತ್ಯಾಸತ್ಯತೆಗಳು ತಿಳಿಯದೆ ಯಾರ ಮೇಲೂ ಕೂಡ ದುಷ್ಷಿಸಬಾರದು ಎಂದು ತಿಳಿಸಿ ಧನ್ಯವಾದಗಳು.