ಗರ್ಭಾವಸ್ಥೆಯಲ್ಲಿರುವ ಪುಟ್ಟ ಕಂದಮ್ಮ ಯಾವೆಲ್ಲಾ ರೀತಿಯ ಕೆಲಸಮಾಡುತ್ತದೆ ನಿಮಗೆ ಗೊತ್ತಾ ಅದ್ಭುತ ಮಾಹಿತಿ ವಿಡಿಯೋ ನೋಡಿ!??????

in News 2,744 views

ನಾವು ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ವಿಡಿಯೋದಲ್ಲಿ ಪ್ರೆಗ್ನೆನ್ಸಿ ಸಮಯದಲ್ಲಿ ತಾಯಿಯ ಗರ್ಭದಲ್ಲಿ ಮಗು ಮಾಡುವ ಕೆಲವು ಕುತೂಹಲಕಾರಿ ಕೆಲಸಗಳ ಬಗ್ಗೆ ಮತ್ತು ತಾಯಿ ಗರ್ಭದಲ್ಲಿ ಇರುವಾಗಲೇ ಆ ಮಗು ಯಾವ ಯಾವ ವಿಷಯಗಳನ್ನು ಕಲಿತುಕೊಳ್ಳುತ್ತದೆ ಎನ್ನುವ ಕುತೂಹಲಕರ ಅಂಶಗಳ ಬಗ್ಗೆ ತಿಳಿದುಕೊಳ್ಳೋಣ ಪ್ರಿಯ ಮಿತ್ರರೇ ನಮ್ಮ ಪುರಾತನ ಶಾಸ್ತ್ರಗಳಲ್ಲಿ ಒಂದು ಅರ್ಥಗರ್ಭಿತವಾದ ಮಾತು ಇದೆ ಮಗುವಿನ ವಿದ್ಯಾಭ್ಯಾಸ ಶುರುವಾಗುವುದು ತಾಯಿಯ ಗರ್ಭದಲ್ಲಿರುವಾಗ ಅಂತ. ಮಿತ್ರರೇ ಸಾಮಾನ್ಯವಾಗಿ ನಾವು ಯಾವ ವಿಷಯಗಳನ್ನು ಆದರೂ ಸರಿ ಕಲಿತುಕೊಳ್ಳಲು ಶುರುಮಾಡುವುದು ಮೊದಲು ತಾಯಿಯ ಗರ್ಭದಲ್ಲಿದ್ದಾಗ ಮಾತ್ರ ಮತ್ತು ಹೀಗೆ ನಾವು ತಾಯಿಯ ಗರ್ಭದಲ್ಲಿ ಕಲಿತುಕೊಂಡ ಕೆಲವೊಂದು ವಿಷಯಗಳನ್ನು ನಾವು ಜನ್ಮತಾಳಿದ ಮೇಲೆ ನಮ್ಮ ಜೀವನ ದಲ್ಲಿ ಅಳವಡಿಸಿಕೊಳ್ಳುತ್ತೇವೆ ಈಗ ನಾವು ತಾಯಿಯ ಗರ್ಭಾವಸ್ಥೆಯಲ್ಲಿರುವಾಗ ಮಗು ಯಾವ ವಿಷಯಗಳನ್ನು ಮತ್ತು ಯಾವ ಕೆಲಸಗಳನ್ನು ಮಾಡುತ್ತದೆ ಎಂದು ಇವತ್ತು ತಿಳಿದುಕೊಳ್ಳೋಣ ಮೊದಲನೆಯದಾಗಿ (ಉಸಿರು ತೆಗೆದುಕೊಳ್ಳುವುದು) ಗರ್ಭದಲ್ಲಿ ಮಗು ಬದುಕಿರಬೇಕು ಎಂದರೆ ಆಕ್ಸಿಜನ್ ತುಂಬಾನೇ ಮುಖ್ಯ ಮತ್ತು ಮಗುವಿಗೆ ಬೇಕಾಗಿರುವ ಆಕ್ಸಿಜನ್ ತಾಯಿ ಮತ್ತು ಮಗುವಿನ ಮಧ್ಯೆ ಇರುವ ಕರುಳುಬಳ್ಳಿಯ ಮೂಲಕ ಆಕ್ಸಿಜನ್ ಹೋಗಿ ಮಗುವಿಗೆ ಸೇರುತ್ತದೆ ಮತ್ತು ಈ ಆಕ್ಸಿಜನ್ ತಾಯಿಯಿಂದ ಬಂದರೂ ಕೂಡ.

ಮಗು ತಾನೇ ಉಸಿರು ತೆಗೆದುಕೊಳ್ಳುವುದನ್ನು ಗರ್ಭದಲ್ಲಿರುವಾಗಲೇ ಕಲಿತಿರುತ್ತದೆ ಹೀಗೆ ಕಲಿತುಕೊಂಡ ಎಕ್ಸರ್ಸೈಜ್ ತಾಯಿಯ ಗರ್ಭದಿಂದ ಹೊರಗಡೆ ಬಂದ ತಕ್ಷಣ ವಾತಾವರಣದಲ್ಲಿರುವ ಪ್ರಜರ್ ಡಿಫರೆನ್ಸ್ ಆಗೋದ್ರಿಂದ ವಾತಾವರಣದಲ್ಲಿರುವ ಆಕ್ಸಿಜನ್ ಈ ಮಗುವಿನ ಶ್ವಾಸ ಕೋಶಗಳಿಗೆ ಹೋಗುತ್ತದೆ ಮತ್ತು ಹುಟ್ಟಿದಾಗ ಮಗುವಿನ ಶಾಸಕೋಶ ಒಳಗಡೆ ಏರ್ ಪ್ರೆಜರ್ ಕಮ್ಮಿ ಇರುತ್ತದೆ ಕಾರಣ ವಾತಾವರಣದಲ್ಲಿರುವ ಅಧಿಕ ಹೇರ್ ಪ್ರಜರ್ ನಿಧಾನವಾಗಿ ಮಗುವಿನ ಶ್ವಾಸಕೋಶದ ಒಳಗಡೆ ಹೋಗುತ್ತದೆ ಹೀಗೇ ಶ್ವಾಸಕೋಶದ ಒಳಗಡೆ ಹೋಗುವ ಗಾಳಿ ನಮ್ಮನ್ನು ಬದುಕುವ ಹಾಗೆ ಮಾಡುತ್ತದೆ ಮಿತ್ರರೇ ಇನ್ನೂ ಮಗು ತನ್ನ ಕಣ್ಣನ್ನು ಯಾವಾಗ ತೆರೆಯುತ್ತದೆ ನಂತರ ಏನು ಮಾಡುತ್ತದೆ ಎಂದು ಇದರ ಬಗ್ಗೆ ನೀವಿನ್ನು ಅತಿ ಹೆಚ್ಚು ವಿಷಯಗಳನ್ನು.

ತಿಳಿದುಕೊಳ್ಳಬೇಕೆಂಬ ಕುತೂಹಲ ಕಾತುರ ನಿಮ್ಮಲ್ಲಿದ್ದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ನಮ್ಮ ಇವತ್ತಿನ ಈ ಮಾಹಿತಿಯನ್ನು ಸಾಧ್ಯವಾದಷ್ಟು ಜಾರಿಗೆ ಶೇರ್ ಮಾಡುವ ಮೂಲಕ ಮಗು ತಾಯಿಯ ಗರ್ಭಾವಸ್ಥೆಯಲ್ಲಿರುವ ಮಗು ತಾಯಿಯ ಗರ್ಭದಲ್ಲಿ ಯಾವ ರೀತಿಯ ಕೆಲಸಗಳನ್ನು ಮಾಡುತ್ತದೆ ಮತ್ತು ಯಾವ ವಿಷಯಗಳನ್ನು ಕಲಿಯುತ್ತದೆ ಎಂದು ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಧನ್ಯವಾದಗಳು.