ಭಾರತದ ಇತಿಹಾಸದಲ್ಲಿ ಇದು ಅತ್ಯಂತ ದುಬಾರಿ ಬ್ಯಾಂಕ್ ದರೋಡೆ ಪ್ರಕರಣ ಎಕ್ಸ್ಪಾರ್ಟ್ ಚಾಲಕಿ ಕಳ್ಳರು ವಿಡಿಯೋ ನೋಡಿ!???

in News 190 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಪ್ರಿಯ ಮಿತ್ರರೇ ನಮ್ಮ ಭಾರತ ದೇಶದ ಆಯಾ ರಾಜ್ಯದಲ್ಲಿ ಚಿಕ್ಕಪುಟ್ಟ ಸಾಕಷ್ಟು ರೀತಿಯ ಕಳ್ಳತನಗಳು ಪ್ರತಿನಿತ್ಯ ಒಂದಲ್ಲ ಒಂದು ರೀತಿಯಲ್ಲಿ ನಡೆಯುತ್ತಲೇ ಇರುತ್ತವೆ ಆದರೆ ಈ ರೀತಿಯ ಕಳ್ಳತನವನ್ನು ಮಾಡುವ ಕಳ್ಳರನ್ನು ಸುಲಭವಾಗಿ ನಮ್ಮ ಪೊಲೀಸ್ ಇಲಾಖೆ ಬಂಧಿಸಿ ಅವರಿಗೆ ಶಿಕ್ಷೆಯನ್ನು ಕೊಡಾ ನೀಡುತ್ತದೆ ಆದರೆ ಕೆಲವೊಂದು ಕಳ್ಳತನದ ಪ್ರಕಾರಗಳನ್ನು ಪೊಲೀಸರಿಗೆ ಭೇದಿಸಲು ಕೂಡ ಸಾಧ್ಯವಾಗುವುದಿಲ್ಲ ಕಾರಣ ಕೆಲವೊಂದು ಕಳ್ಳರ ತಂಡ ಅಂತಹ ಅತ್ಯದ್ಭುತವಾದ ಮಾಸ್ಟರ್ ಪ್ಲಾನ್ ಅನ್ನು ಮಾಡಿಕೊಂಡು ದೊಡ್ಡಮಟ್ಟದ ಚಿನ್ನ ಮತ್ತು ಹಣವನ್ನು ಕದ್ದುಕೊಂಡು ಹೋಗುತ್ತಾರೆ ಆದರೆ ಇವರ ಕಳ್ಳತನದ ಪ್ರಕರಣವನ್ನು ಭೇದಿಸಲು ಹೊರಟ ಪೊಲೀಸರಿಗೆ ಕೆಲವೊಂದು ಬಾರಿ ಗೊಂದಲವನ್ನು ಸೃಷ್ಟಿಮಾಡಿ.

ತಾವು ಮಾಡಿದ ಕಳ್ಳತನದ ಬಗ್ಗೆ ಗೊತ್ತಾಗಬಾರದು ಎಂದು ಯಾವೆಲ್ಲಾ ರೀತಿಯ ಪ್ರಯತ್ನಗಳನ್ನು ಪಡುತ್ತಾರೆ ಎಂದು ಹಲವಾರು ಮಾಧ್ಯಮಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ನೀವು ನೋಡಿರುತ್ತೀರಾ ಮತ್ತು ಸಿನಿಮಾಗಳಲ್ಲಿ ನೋಡಿದ್ದೀರಾ ಆದರೆ ಪ್ರಿಯ ಮಿತ್ರರೇ ಭಾರತದ ಇತಿಹಾಸದಲ್ಲಿ ಅತ್ಯಂತ ಬ್ಯಾಂಕ್ ದರೋಡೆ ಪ್ರಕರಣದ ನಿಮಗೇನಾದರೂ ಗೊತ್ತಾ ಹೌದು ಪ್ರಿಯ ಮಿತ್ರರೇ ಭಾರತದ ರಾಜ್ಯವಾದ ಕೇರಳ ರಾಜ್ಯದಲ್ಲಿ ಈ ಒಂದು ರೀತಿಯ ಪ್ರಕರಣ ನಡೆಯುತ್ತದೆ ಕೇರಳ ರಾಜ್ಯದಲ್ಲಿ ಇದ್ದಂತಹ ಒಂದು ಬ್ಯಾಂಕನ್ನು ಮೂರು ಜನ ಯುವಕರು ಮತ್ತು ಒಬ್ಬ ಮಹಿಳೆ ಯಾವ ರೀತಿಯಾಗಿ ಯೋಚನೆ ಮಾಡಿ ಆ ಬ್ಯಾಂಕಿನಲ್ಲಿ ಇದ್ದಂತಹ ಚಿನ್ನ ಆಭರಣ ದುಡ್ಡನ್ನು ದೋಚಿಕೊಂಡು ಹೋಗಿ ಪರಾರಿಯಾಗುತ್ತಾರೆ. ಮತ್ತು ಈ ಬ್ಯಾಂಕ್ನಲ್ಲಿ ಇದ್ದಂತಹ ಚಿನ್ನ ಮತ್ತು ದುಡ್ಡನ್ನು ದೋಚಲು ಕದೀಮರು ಶನಿವಾರದಂದು ಒಂದು ಮಾಸ್ಟರ್ ಪ್ಲಾನ್ ಅನ್ನು ರೆಡಿ ಮಾಡಿಕೊಳ್ಳುತ್ತಾರೆ ಕಾರಣ ಶನಿವಾರ ಸಂಜೆ ಬ್ಯಾಂಕ್ ಕ್ಲೋಸ್ ಮಾಡಿ ಹೋದರೆ ಅವರು ಬರುವುದೇ ಸೋಮವಾರದಂದು ತಿಳಿದುಕೊಂಡು ಈ ಕದೀಮ ಕಳ್ಳರು ಬ್ಯಾಂಕಿನಲ್ಲಿ ಇರತಕ್ಕಂತಹ ಕೋಟ್ಯಾಂತ ರೂಪಾಯಿ ದುಡ್ಡನ್ನು ಮತ್ತು ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಚಿನ್ನವನ್ನು ಯಾವ ರೀತಿಯಾಗಿ ಮಾಸ್ಟರ್ ಪ್ಲಾನ್ ಮಾಡಿಕೊಂಡು ಹೋದರು ಎಂದು ನೀವು ತಿಳಿದುಕೊಂಡರೆ ಒಂದು ಬಾರಿ ಬೆಚ್ಚಿ ಬೀಳುತ್ತೀರಿ.

ನಂತರ ಪೊಲೀಸರು ಈ ಪ್ರಕರಣವನ್ನು ಬೇಧಿಸಲು ಯಾವೆಲ್ಲ ರೀತಿಯ ತಂತ್ರಗಳನ್ನು ಮಾಡಿದರು ಎಂದು ಮತ್ತು ಪೊಲೀಸರ ಈ ಪ್ರಕರಣವನ್ನು ಈ ಚಾಲಾಕಿ ಬುದ್ಧಿವಂತ ಕಳ್ಳರು ಯಾವೆಲ್ಲಾ ರೀತಿಯ ಗೊಂದಲಮಯ ಮಾಡಿದರು ಎಂದು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಪ್ರಿಯ ಮಿತ್ರರೇ ಭಾರತದ ಇತಿಹಾಸದಲ್ಲಿ ಈ ಒಂದು ಕಳ್ಳತನದ ಪ್ರಕರಣ ದೊಡ್ಡ ಪ್ರಕರಣವೆಂದು ದಾಖಲಾಗಿದೆ ಪ್ರಿಯ ಮಿತ್ರರೇ ಮಾಹಿತಿ ತುಂಬಾ ರೋಚಕವಾಗಿದೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವಿಡಿಯೋವನ್ನು ನೀವು ಇವತ್ತು ತಪ್ಪದೇ ನೋಡಲೇಬೇಕು ವೀಡಿಯೋ ನೋಡಿದ ನಂತರ ಈ ಪ್ರಕರಣದ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ನಮ್ಮ ಭಾರತ ದೇಶದ ಇತಿಹಾಸದಲ್ಲಿ ಇದೊಂದು ದೊಡ್ಡ ಕಳ್ಳತನದ ಪ್ರಕರಣ ಎಂದು ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಧನ್ಯವಾದಗಳು.