ಕರ್ನಾಟಕದ ಮುಕುಟಮಣಿ ಅಂತಿದ್ದ ಕಾಸರಗೋಡು ಯಾಕೆ ಕೇರಳದ ಪಾಲಾಯಿತು ಗೊತ್ತಾ!???

in News 139 views

ನಮಸ್ಕಾರ ಪ್ರಿಯ ವೀಕ್ಷಕರೇ ಮಿತ್ರರೇ ಕಾಸರಗೋಡು ಒಂದು ಮಾಯಾಲೋಕದ ಅಂತಹ ಊರು ಕೋಟೆಗಳ ನಾಡು ಗಳೆಂದೇ ಖ್ಯಾತಿಪಡೆದ ಈ ಕರಾವಳಿ ಭಾಗದ ಸಮುದ್ರತೀರಗಳು ಅಕ್ಷರಶಹ ಸ್ವರ್ಗದಂತೆ ಗೋಚರಿಸುತ್ತವೆ ಇದು ಪವಿತ್ರ ದೇವಸ್ಥಾನಗಳ ಬಿಡು ಮಿತ್ರರೇ ಮಂದಿರಗಳು ಮಾತ್ರವಲ್ಲದೆ ಮಸೀದಿಗಳು ಚರ್ಚುಗಳು ಮನಮೋಹ ವಾಗಿವೆ ಇದೆಲ್ಲವು ಸೇರಿ ಆಗಿರುವುದೇ ರಮಣೀಯ ಕಾಸರಗೂಡು ಹೆಮ್ಮೆಯ ಗಡಿನಾಡ ಗೂಡು ಹೌದು ಪ್ರಿಯ ಮಿತ್ರರೇ ಇಷ್ಟು ವೈಭೋಗದಿಂದ ಮತ್ತು ಸೊಬಗಿನಿಂದ ಕೂಡಿದ ಕಾಸರಗೋಡು ದಕ್ಷಿಣ ಭಾರತದ ಪ್ರಾಮುಖ್ಯತೆ ಉಳ್ಳ ಒಂದು ಪ್ರಮುಖ ಧಾರ್ಮಿಕ ಪುಣ್ಯಕ್ಷೇತ್ರ ಹಾಗಾದ್ರೆ ಬನ್ನಿ ಪ್ರಿಯ ಮಿತ್ರರೇ ಕಾಸರಗೋಡಿನ ಹಿನ್ನೆಲೆ ಮತ್ತುನಮ್ಮ ಕರ್ನಾಟಕ ರಾಜ್ಯದಿಂದ ಜಾರಿ ಕೇರಳದ ಪಾಲಾಗಿರುವ ಕುರಿತು ಒಂದಿಷ್ಟು ಮಾಹಿತಿಗಳನ್ನು ತಿಳಿದುಕೊಳ್ಳೋಣ.

ಪ್ರಿಯ ಮಿತ್ರರೇ ಕಾಸರಗೋಡಿನ ಬಗ್ಗೆ ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಲೇಖನವನ್ನು ಓದಿದ ನಂತರ ಇವತ್ತು ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ಈ ಮಾಹಿತಿ ನಾವು ನೀವು ಎಲ್ಲರೂ ತಿಳಿದುಕೊಳ್ಳಬೇಕಾದ ಮಾಹಿತಿ ವಿಷಯಕ್ಕೆ ಬರುವುದಾದರೆ ಹೌದು ಪ್ರಿಯ ಮಿತ್ರರೇ ನಮ್ಮ ಈಗಿನ ಕಾಸರಗೋಡು ಕೇರಳದ ಒಂದು ಜಿಲ್ಲೆಯಾಗಿದೆ ಇದನ್ನು ಬಹಳ ಹಿಂದಿನಿಂದಲೂ ದೇವರಗಳ ಸಮುದ್ರ ತೀರಗಳ ನದಿಗಳ ಗಿರಿಶಿಖರಗಳ ಹಾಗೂ ಕೋಟೆಕೊತ್ತಲಗಳ ನಾಡು ಎಂದು ಕರೆಯಲಾಗುತ್ತಿತ್ತು ಕೇರಳದ ನಿತ್ಯ ಭಾಗದಲ್ಲಿರುವ ಈ ಕಾಸರಗೋಡನ್ನು ಈಗ ಕೇರಳ ರಾಜ್ಯದ ಕಿರೀಟ ಎಂದು ಕರೆಯುತ್ತಾರೆ ಈದು ಕೇರಳದ ತಿರುವನಂತಪುರದಿಂದ.

585 ಕಿಲೋಮೀಟರ್ ದೂರ ಇದ್ದು ಮತ್ತು ಕರ್ನಾಟಕದ ಕರಾವಳಿಯ ರಾಜಧಾನಿಯಾದ ಮಂಗಳೂರಿನಿಂದ ಕೇವಲ ಐವತ್ತು ಕಿಲೋಮೀಟರ್ ದೂರ ಇದೆ ಕಾಸರಗೋಡು ಎಂಬ ಹೆಸರು ಹೇಗೆ ಬಂತು ಎಂದು ಹೇಳುವ ಎರಡು ತೇರಿಗಳು ಇವೆ ಒಂದು ವಾದದ ಪ್ರಕಾರ ಕಾಸರಗೋಡು ಎಂಬುದು ಸಂಸ್ಕೃತ ಪದಗಳಿಂದ ಬಂದಿದೆ ಅವು ಕಾಸರ್ ಮತ್ತು ಕ್ರೋಡ್ ಎಂದು ಮತ್ತು ಕಾಸರ್ ಎಂದರೆ ಸಂಸ್ಕೃತದಲ್ಲಿ ಕೆರೆ ಮತ್ತು ಸರೋವರ ಎಂದು ಅರ್ಥ ಮತ್ತು ಕ್ರೋಡ್ ಎಂದರೆ ಸಂಪತ್ತನ್ನು ಶೇಖರಿಸುವ ಜಾಗ ಎಂದು ಅರ್ಥ ಹೀಗೆ ಕಾಸರ ಹಾಗೂ ಕ್ರೋಡ್ ಸೇರಿ ಆಗಿದ್ದೆ ಕಾಸರಗೋಡು ಎಂದು ಹೇಳಲಾಗುತ್ತದೆ ಇದರ ಒಳ ಅರ್ಥ ಸರೋವರಗಳ ನಿಧಿ ಎಂದು ಪ್ರಿಯ ಮಿತ್ರರೇ ನಮ್ಮ ಕರ್ನಾಟಕ ರಾಜ್ಯದಲ್ಲಿ ಇದ್ದಂತಹ ಅದ್ಭುತ ಜಾಗ ಕೇರಳದ ಪಾಲಾಗಲು.

ಕಾರಣವಾದರೂ ಏನು ಎಂದು ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿದರೆ ಈ ಎಲ್ಲದರ ಸಂಪೂರ್ಣ ಮಾಹಿತಿ ನಿಮಗೆ ದೊರೆಯುತ್ತದೆ ಮಿತ್ರರೇ ಮಾಹಿತಿ ತುಂಬಾ ರೋಚಕವಾಗಿದೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ ನಮ್ಮ ಕರ್ನಾಟಕ ರಾಜ್ಯದಲ್ಲಿ ಇದ್ದ ಕಾಸರಗೋಡು ಕೇರಳ ವಶವಾಗಲು ಏನು ಎಂದು ತಿಳಿದುಕೊಳ್ಳಿ ವಿಡಿಯೋ ನೋಡಿದ ನಂತರ ಈ ಮಾಹಿತಿಯ ಬಗ್ಗೆ ನೀವು ವಿವರವಾಗಿ ತಿಳಿದುಕೊಂಡನಂತರ ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಇದರ ಬಗ್ಗೆ ತಿಳಿಸಿ ಧನ್ಯವಾದಗಳು.