ನಮಸ್ಕಾರ ಪ್ರಿಯ ವೀಕ್ಷಕರೇ ಹೀಗೆ ಒಂದು ಸಲ ಶಿವನ ದೇವಾಲಯ ನಿರ್ಮಿಸಿ ಅಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡಬೇಕು ಎಂದಾಗ ಅಲ್ಲಿ ಅಚ್ಚರಿಯ ಘಟನೆ ನಡೆದಿದೆ ಅದನ್ನು ನೀವು ನಿಮ್ಮ ಕಣ್ಣಾರೆ ನೋಡಿದರೆ ಅಬ್ಬಬ್ಬಾ ಎಂದು ಖಂಡಿತವಾಗಲೂ ರೋಮಾಂಚನಗೊಳ್ಳುತ್ತೀರಿ ಅದರ ಸಂಪೂರ್ಣ ಮಾಹಿತಿಯನ್ನು ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ಮನವಿ ಇವತ್ತು ನೀವು ನಮ್ಮ ಲೇಖನವನ್ನು ಓದಿದ ನಂತರ ಇವತ್ತು ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಪ್ರಿಯ ಮಿತ್ರರೇ ಇನ್ನು ವಿಷಯಕ್ಕೆ ಬರುವುದಾದರೆ ಹೌದು ಪ್ರಿಯ ಮಿತ್ರರೇ ಲೂದಿಯಾನದಲ್ಲಿ ಗೋಪಾಲಪುರ ಎಂಬ. ಜಾಗದಲ್ಲಿ ಹಳೆಯ ಪುರಾತನ ಶಿವನ ಮಂದಿರವಿದೆ ಆ ದೇವಾಲಯವನ್ನು ಪುನರ್ಸ್ಥಾಪನೆ ಮಾಡಬೇಕು ಎಂದು ಆ ಊರಿನ ಜನ ತೀರ್ಮಾನಿಸಿದರು ಮತ್ತು ಈ ವಿಚಾರವಾಗಿ ಅಲ್ಲಿಯ ಅಧಿಕಾರಿಗಳಿಗೆ ಅರ್ಜಿಯನ್ನು ಸಲ್ಲಿಸಿದರು ಇವರ ಅರ್ಜಿಯನ್ನು ಸ್ವೀಕರಿಸಿ ಒಪ್ಪಿಗೆಯನ್ನು ಕೊಟ್ಟರು ಅಲ್ಲಿಯ ಅಧಿಕಾರಿಗಳು ನಂತರ ಖುಷಿಯಿಂದ ಮತ್ತು ನಂಬಿಕೆಯಿಂದ ಸ್ಥಳೀಯರು ಕೆಲಸವನ್ನು ಆರಂಭಿಸಿದರು ಜಾಗದಲ್ಲಿ ಜೆಸಿಬಿ ಬಂದು ನೆಲ ಅಗೆಯುವಾಗ ನಡೆದುಹೋಯಿತು ಒಂದು ಪರಮಾಶ್ಚರ್ಯ ಆಗ ಆ ಜಾಗವನ್ನು ಅಗಿಯುವಾಗ ಎರಡು ಹಾವುಗಳು ಕೂಡ ಸಿಕ್ಕವು ಅವುಗಳು ಬುಸುಕೊಡುತ್ತಿದ್ದವು ಮತ್ತು ಈ ಹಾವುಗಳು ಮಣ್ಣಿನ ಒಳಗಡೆಯಿಂದ ಹೇಗೆ.
ಬಂದವು ಎಂದು ಎಲ್ಲರಿಗೂ ಅಚ್ಚರಿಯಾಯಿತು ಮತ್ತು ಈ ಹಾವುಗಳನ್ನು ಅಧಿಕಾರಗಳು ಸುರಕ್ಷಿತವಾಗಿ ಎತ್ತಿ ಪಕ್ಕಕ್ಕೆ ಸರಿಸಿ ಮತ್ತೆ ಆ ಸ್ಥಳವನ್ನು ಅಗೆಯಲು ಪ್ರಾರಂಭಿಸಿದಾಗ ಸಾಲಿಗ್ರಾಮದ 5 ಶಿವಲಿಂಗಗಳು ಪತ್ತೆಯಾದವು ಮತ್ತೆ ನೆಲವನ್ನು ಅಗೆಯೇ ತೊಡಗಿದರು ಮತ್ತೆ ಅಚ್ಚರಿಯಾಗುವ ರೀತಿಯಲ್ಲಿ ಪುರಾತನ ನಾಣ್ಯಗಳು ಬಂಗಾರಗಳು ಕೆಲವು ವಸ್ತುಗಳು ಆ ಮಣ್ಣಿನಲ್ಲಿ ಸಿಕ್ಕವು ಇವೆಲ್ಲವನ್ನು ಗಮನಿಸಿದ ಸ್ಥಳೀಯರಿಗೆ ಅರ್ಥವಾಯಿತು ಇದು ಬಹಳ ಶ್ರೇಷ್ಠವಾದ ಸುಪ್ರಸಿದ್ಧವಾದ ಮಹಿಮೆಯುಳ್ಳ ಸ್ಥಳ ಎಂದು ಪುರಾತನ ಕಾಲದಲ್ಲಿ ಇಲ್ಲಿ ಪೂಜೆ ಪುನಸ್ಕಾರಗಳು ನಡೆದಿದೆಯೆಂದು ಸ್ಥಳೀಯರಿಗೆ ಅರ್ಥವಾಯಿತು ಅಲ್ಲಿ ಕೇವಲ ಹಳೆಯ ಶಿವಲಿಂಗ ಬಿಟ್ಟರೆ ಬೇರೆ ಏನೂ ಇರಲಿಲ್ಲ ಆದರೆ ಇವೆಲ್ಲ.
ಬೆಲೆಬಾಳುವ ವಸ್ತುಗಳು ಸಿಕ್ಕಮೇಲೆ ಅರ್ಥವಾಯಿತು ಇದು ಬಹಳ ವಿಶಿಷ್ಟವಾದ ಮತ್ತು ಬಹಳ ಪುರಾತನ ಕಾಲದಿಂದ ಪೂಜಿಸಲ್ಪಡುವ ಶಕ್ತಿಶಾಲಿ ವಿಶೇಷವಾದ ಶಿವಲಿಂಗ ಎಂದು ಅರ್ಥವಾಯಿತು ನಂತರ ಈ ಶಿವಲಿಂಗವನ್ನು ಪುನರ್ಸ್ಥಾಪನೆ ಮಾಡಿ ದೇವಸ್ಥಾನವನ್ನು ಕಟ್ಟಿಸಲಾಗಿದೆ ಈಗ ಇಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತಿವೆ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಪುರಾತನ ಶಿವಲಿಂಗ ಸಿಕ್ಕಿರುವ ಬಗ್ಗೆ ಜನರಿಗೆ ಅರಿವು ಮೂಡಿಸಿ ಧನ್ಯವಾದಗಳು.