ಪುಟ್ಟ ಮಗುವಿನ ಪ್ರಾಣವನ್ನು ಕಾಪಾಡಿದ ಸ್ವಾನ ಮತ್ತು ಈ ಶ್ವಾನದ ನಿಯತ್ತು ಕಂಡು ಇಡೀ ದೇಶವೇ ಬೆರಗಾಗಿದೆ!?

in News 7,179 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ನಾವು ಮನುಷ್ಯರು ನಮ್ಮ ಈ ಮನುಷ್ಯನಿಗೆ ಸಹಾಯವನ್ನು ಮಾಡಿದರೆ ಕ್ಷಣಕಾಲದಲ್ಲಿ ಅದನ್ನು ಮರೆತು ನಾವು ಯಾವುದಾದರೂ ಒಂದು ಸಂದರ್ಭದಲ್ಲಿ ಅವರಿಗೆ ಸಹಾಯ ಮಾಡಲು ಆಗದೇ ಇರುವ ಸಮಯ ಬಂದಾಗ ಅವರು ನಮ್ಮ ಬಗ್ಗೆ ಇಲ್ಲಸಲ್ಲದ ಆರೋಪವನ್ನು ಮಾಡಿಕೊಂಡು ಈ ಸಮಾಜದಲ್ಲಿ ನಮ್ಮ ಬಗ್ಗೆ ಕೆಟ್ಟ ಅಭಿಪ್ರಾಯವನ್ನು ಮೂಡಿಸಲು ತಮ್ಮ ಶಕ್ತಿಮೀರಿ ಪ್ರಯತ್ನ ಮಾಡುತ್ತಾರೆ ನಮ್ಮ ತೇಜೋವಧೆ ಮಾಡಲು ಆದರೆ ಈ ವಿಷಯದಲ್ಲಿ ಪ್ರಾಣಿಗಳು ಮನುಷ್ಯನಿಗಿಂತ ತುಂಬಾ ಶ್ರೇಷ್ಠ ಎಂದು ಹೇಳಿದರೆ ಖಂಡಿತವಾಗಲೂ ತಪ್ಪಾಗಲಾರದು ಹೌದು ಪ್ರಿಯ ಮಿತ್ರರೇ ನಾವು ಪ್ರಾಣಿಗಳಿಗೆ ಹಾಕುವ ಒಂದು ಹೊತ್ತಿನ ಊಟದ ನಿಯತ್ತನ್ನು ನೆನಪಿನಲ್ಲಿಟ್ಟುಕೊಂಡು.

ತಮ್ಮ ಪ್ರಾಣವನ್ನು ಕೂಡ ಕೊಡಲು ಸಿದ್ದವಾಗಿರುತ್ತವೆ ಈ ನಿಯತ್ತಿನ ಪ್ರಾಣಿ ಹೌದು ಪ್ರಿಯ ಮಿತ್ರರೇ ಇತ್ತೀಚಿಗೆ ಒಂದು ಘಟನೆ ನಡೆದಿದೆ ತನ್ನ ಯಜಮಾನನ ಮಗಳು ಆಡುತ್ತಾ ಆಡುತ್ತಾ ಅಂದರೆ ಆಟವಾಡುತ್ತಾ ನೀರಿನ ಕಡೆ ಪಯಣ ಬಳಸುತ್ತದೆ ನಂತರ ತನ್ನ ಯಜಮಾನನ ಮಗಳು ನೀರಿನಲ್ಲಿ ಬಿದ್ದಿರುವ ದೃಶ್ಯವನ್ನು ಕಂಡ ಈ ನಿಯತ್ತಿನ ಸ್ವಾನ ತಕ್ಷಣ ನೀರಿಗೆ ಧುಮುಕಿ ಆ ಮಗುವಿನ ಬಟ್ಟೆಯನ್ನು ಹಿಡಿದು ಎಳೆದು ತಂದು ಮಗುವನ್ನು ಕಾಪಾಡುತ್ತದೆ ಇಷ್ಟು ಸಾಲದಕ್ಕೆ ಈ ಸ್ವಾನ ಆ ಮಗುವಿನ ಆಟಿಕೆ ನೀರಿನಲ್ಲಿ ಬಿದ್ದಿರುವುದನ್ನು ಕಂಡು ಅದನ್ನು ತೆಗೆದುಕೊಂಡು ಬಂದು ಮಗುವಿಗೆ ದಡದಲ್ಲಿ ಆಟವಾಡಲು ಬಿಡುತ್ತದೆ ನಂತರ ಈ ಮಗು ಎಲ್ಲಿ ಬೇರೆ ಅನಾಹುತ ಮಾಡಿಕೊಳ್ಳುತ್ತದೆ ಎಂದು.

ಆ ಮಗುವಿನ ಪಕ್ಕದಲ್ಲಿ ನಿಂತುಕೊಂಡು ಕಾವಲು ಕಾಯಲು ಪ್ರಾರಂಭಿಸಿತು ಈ ನಿಯತ್ತಿನ ಸ್ವಾನ ಹೌದು ಆ ಮಗುವಿನ ಅಣ್ಣನ ಹಾಗೆ ಕಣ್ಣಿನ ರೆಪ್ಪೆಯ ಹಾಗೆ ಕಾಪಾಡಿತ್ತು ಈ ಸ್ವಾನ ಪ್ರಿಯ ಮಿತ್ರರೇ ನಿಮಗೂ ಕೊಡಾ ಈ ಶ್ವಾನಗಳ ಬಗ್ಗೆ ಪ್ರೀತಿ ವಿಶ್ವಾಸ ಗೌರವ ಇದ್ದರೆ ಈ ನಿಯತ್ತಿನ ಪ್ರಾಣಿಗಳಾದ ನಾಯಿಗಳಿಗೆ ಒಂದು ಗೌರವವನ್ನು ಸಲ್ಲಿಸಿ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ನಿಯತ್ತಿನ ಪ್ರಾಣಿಯಾದ ನಾಯಿಯ ಬಗ್ಗೆ ಜನರಿಗೆ ನೀವು ಕೂಡ ತಿಳಿಸಿ ಧನ್ಯವಾದಗಳು.