ತನ್ನ ಮಕ್ಕಳಿಗಾಗಿ ಈ ತಾಯಿ ಮಾಡಿದ ಕೆಲಸವನ್ನು ನೋಡಿ ಇಡೀ ದೇಶವೇ ಶಭಾಷ್ ಎನ್ನುತ್ತಿದೆ ಇಷ್ಟಕ್ಕೂ ಏನಾಯ್ತು ಗೊತ್ತಾ(ಮಾತೃದೇವೋಭವ) ವಿಡಿಯೋ ನೋಡಿ!?

in News 4,185 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಈ ರೈಲು ಪ್ರಯಾಣ ಕೆಲವರಿಗೆ ತುಂಬಾ ಸುಖವಾಗಿರುತ್ತದೆ ಮತ್ತು ಕೆಲವರಿಗೆ ತುಂಬಾ ಕಷ್ಟಕರವಾಗಿರುತ್ತದೆ ಹೌದು ಈ ರೈಲು ಪ್ರಯಾಣ ಸ್ಲೀಪರ್ ಕೋಚ್ ಅಥವಾ ಎಸಿ ಕೋಚ್ ನಲ್ಲಿ ಪ್ರಯಾಣ ಮಾಡುವವರಿಗೆ ಈ ರೈಲು ಪ್ರಯಾಣ ತುಂಬಾ ಸುಖಕರವಾಗಿರುತ್ತದೆ ಆದರೆ ಜನರಲ್ ಬೋಗಿಯಲ್ಲಿ ಪ್ರಯಾಣ ಮಾಡುವ ಕೆಲವು ಪ್ರಯಾಣಿಕರ ಪರಿಸ್ಥಿತಿ ಮಾತ್ರ ಯಾರಿಗೂ ಸಹ ಬೇಡ ಆದರೂ ಸಹ ಇಂತಹ ಜನರಲ್ ಬೋಗಿಗಳಲ್ಲಿ ಕೂಡ ಜಾಗ ಸಿಗದೇ ಹೋದರೆ ಏನು ಮಾಡುವುದು ಈಗ ಇಂತಹದೇ ಒಂದು ಘಟನೆ ನಡೆದಿದೆ ಆ ಘಟನೆ ಬಗ್ಗೆ ಕೇಳಿದರೆ ಎಂಥವರ ಕಣ್ಣಲ್ಲೂ ಕೂಡ ನೀರು ಬರುತ್ತದೆ ಪ್ರಿಯ ಮಿತ್ರರೇ ಅದನ್ನು ನಿಮಗೆ ತಿಳಿಸುವ ಮುನ್ನ ಪ್ರಪಂಚದ ಎಲ್ಲಾ ತಾಯಂದಿರಿಗೂ ಕೂಡ ಒಂದು ಸೆಲ್ಯೂಟ್ ಮಾಡುವ ಮೂಲಕ ಗೌರವ ಸಲ್ಲಿಸೋಣ ಇನ್ನು ವಿಷಯಕ್ಕೆ ಬರುವುದಾದರೆ.

ಓರ್ವ ಮಹಿಳೆ ಹೈದರಾಬಾದ್ನಿಂದ ಮುಂಬೈಗೆ ತನ್ನ ಎರಡು ಮಕ್ಕಳೊಂದಿಗೆ ತೆರಳುತ್ತಿದ್ದಳು ಇನ್ನೇನು ಈ ಮಹಿಳೆಯು ರೈಲು ಹತ್ತುವ ಸಂದರ್ಭದಲ್ಲಿ ಯಾರೋ ಒಬ್ಬ ಕಳ್ಳ ಈ ಮಹಿಳೆಯ ಬ್ಯಾಗನ್ನು ಕಿತ್ತುಕೊಂಡು ಹೊಡಿ ಹೋದ ಆ ಬ್ಯಾಗ್ನಲ್ಲಿ ಈ ಮಹಿಳೆಯ ರೈಲ್ವೆ ಟಿಕೆಟ್ ಮತ್ತು ಹಣ ಮತ್ತು ಮೊಬೈಲ್ ಇದ್ದವು ಇನ್ನೇನು ಮಾಡಬೇಕು ಎಂದು ಗೊತ್ತಿಲ್ಲದೆ ಈ ಮಹಿಳೆ ಟ್ರೈನನ್ನು ಹತ್ತಿ ಬಿಟ್ಟಳು ಈ ಮಹಿಳೆ ಟ್ರೈನ್ ಹತ್ತಿದ ಸ್ವಲ್ಪ ಹೊತ್ತಿಗೆ ಚೆಕಿಂಗ್ ಮಾಸ್ಟರ್ ಬರುತ್ತಾರೆ ರೈಲ್ವೆ ಚೆಕಿಂಗ್ ಮಾಸ್ಟರ್ ಹತ್ತಿರ ಈ ಮಹಿಳೆಯು ನಡೆದ ಘಟನೆಯನ್ನು ವಿವರಿಸಿದಳು ಇದೆಲ್ಲವನ್ನು ಕೇಳಿಸಿಕೊಂಡ ಚೆಕಿಂಗ್ ಮಾಸ್ಟರ್ ಏನು ಮಾಡೋದಕ್ಕೆ ಆಗೋದಿಲ್ಲ ಅಮ್ಮಾ ನೀವು ಟಾಯ್ಲೆಟ್ ನ ಪಕ್ಕದಲ್ಲಿರುವ ಜಾಗದಲ್ಲಿ ಇರಬಹುದು ಅಷ್ಟೇ ಇಲ್ಲದಿದ್ದರೆ ಮುಂದಿನ ಸ್ಟೇಷನ್ ಅಲ್ಲಿ ನಿಮ್ಮನ್ನು ಇಳಿಸಬೇಕಾಗುತ್ತದೆ ಎಂದರು.

ಇನ್ನು ವಿಧಿ ಇಲ್ಲದೆ ಈ ಮಹಿಳೆಯು ತನ್ನ ಎರಡು ಮಕ್ಕಳನ್ನು ಆ ಟಾಯ್ಲೆಟ್ ಪಕ್ಕದಲ್ಲಿ ಮಲಗಿಸಿಕೊಂಡು ತಾನು ಕೂಡ ಮಲಗಿದಳು ಟ್ರೈನ್ ಅಲ್ಲಿದ್ದ ಆ ಜನರು ಟಾಯ್ಲೆಟಿಗೆ ಹೋಗುತ್ತಿರುವ ಸಂದರ್ಭದಲ್ಲಿ ಆಕೆಯನ್ನು ಕೆಟ್ಟ ದೃಷ್ಟಿಯಿಂದ ನೋಡಿ ಬರುತ್ತಿದ್ದರು ಆ ಟ್ರೈನ್ನಲ್ಲಿ ಇದ್ದ ರಾಜು ಎಂಬ ಒಬ್ಬ ವ್ಯಕ್ತಿ ಆ ಮಹಿಳೆಗೆ ಬ್ಲಾಂಕೆಟ್ ಅನ್ನು ವಧಿಸಿ ಆ ಮಹಿಳೆಯ ಮಕ್ಕಳಿಗೆ ನೀರು ಮತ್ತು ಬಿಸ್ಕೆಟ್ ಅನ್ನು ಕೊಟ್ಟು ಸಹಾಯ ಮಾಡಿದರು ಈ ರಾಜು ಎಂಬುವ ವ್ಯಕ್ತಿಯೇ ತನ್ನ ಫೇಸ್ ಬುಕ್ ಖಾತೆಯಲ್ಲಿ ಈ ಘಟನೆಯ ಕುರಿತು ಈ ರೀತಿಯ ಪೋಸ್ಟ್ ಮಾಡಿದರು ಈ ಪ್ರಪಂಚದಲ್ಲಿ ಎಲ್ಲರೂ ಕೂಡ ತಮ್ಮ ಸ್ವಾರ್ಥಕ್ಕಾಗಿ ಬದುಕುತ್ತಿದ್ದಾರೆ ಆದರೆ ತನ್ನ ಸ್ವಾರ್ಥವನ್ನು ಬಿಟ್ಟು ಮಕ್ಕಳಿಗಾಗಿ ಬದುಕುವುದು ಮಾತ್ರ ಅದು ತಾಯಿ ಮಾತ್ರ ಎಂದು ಮತ್ತು ಈ ತಾಯಿಗೆ ನನ್ನದೊಂದು ಸಲ್ಯೂಟ್ ಎಂದು ಪೋಸ್ಟ್ ಮಾಡಿದರು. ನಿಮಗೂ ಕೂಡ ನಿಮ್ಮ ತಾಯಿಯ ಮೇಲೆ ಗೌರವ ಇದ್ದರೆ ಐ ಲವ್ ಯು ಅಮ್ಮ ಎಂದು ಕಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಇಂತಹ ಪರಿಸ್ಥಿತಿಯಲ್ಲಿ ಯಾರಾದರೂ ಮಹಿಳೆ ಇದ್ದರೆ ಅವರಿಗೆ ಸಹಾಯ ಮಾಡುವ ಗುಣವನ್ನು ನೀವು ಕಲಿತುಕೊಳ್ಳಿ ಎಂದು ಜನರಿಗೆ ನೀವು ಕೊಡಾ ಅರಿವನ್ನು ಮೂಡಿಸಿ ಮತ್ತು ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಧನ್ಯವಾದಗಳು.