ಕಾಡಂದಿಯ ಹೊಟ್ಟೆಯಲ್ಲಿ ಸಿಕ್ಕ ವಸ್ತುವಿನಿಂದ ಕೋಟ್ಯಾಧಿಪತಿ ಆದ ರೈತ ಇಷ್ಟಕ್ಕೂ ರೈತನಿಗೆ ಸಿಕ್ಕಿದ್ದೇನು? ವಿಡಿಯೋ ನೋಡಿ!

in News 1,301 views

ನಮಸ್ಕಾರ ಪ್ರಿಯ ವೀಕ್ಷಕರೇ ನಾವು ಹೇಳುವ ಇವತ್ತಿನ ಈ ವಿಚಿತ್ರವಾದ ವಿಷಯವನ್ನು ನೀವು ಎಂದು ಕೇಳಿ ಇರಲು ಸಾಧ್ಯವಿರುವುದಿಲ್ಲ ಹೌದು ಪ್ರಿಯ ಮಿತ್ರರೇ ಒಬ್ಬ ರೈತ ಕಾಡು ಹಂದಿಯನ್ನು ಬೇಟೆ ಆಡುತ್ತಾನೆ ಮತ್ತು ಈ ಕಾಡಂದಿ ಹೊಟ್ಟೆಯಿಂದ ಸಿಕ್ಕ ಈ ಅಪರೂಪದ ವಸ್ತುವಿನಿಂದ ರಾತ್ರೋರಾತ್ರಿ ಕೋಟ್ಯಾಧಿಪತಿ ಆಗಿ ಹೋದ ಈ ರೈತ ಅಸಲಿಗೆ ಆ ರೈತನಿಗೆ ಸಿಕ್ಕ ಅತ್ಯಮೂಲ್ಯವಾದ ವಸ್ತುವನ್ನು ನೀವು ನೋಡಿದರೆ ಖಂಡಿತವಾಗಲೂ ಶಾಕ್ ಆಗ್ತೀರಾ ಈ ವಿಷಯದ ಕುರಿತು ಸಂಪೂರ್ಣವಾಗಿ ನಿಮಗೆ ಹೇಳುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ನೀವು ಇವತ್ತು ನಮ್ಮ ಲೇಖನವನ್ನು ಓದಿದ ನಂತರ ಇವತ್ತು ನಾವು ಹಾಕಿರುವ ವಿಡಿಯೋವನ್ನು ಕೂಡ ಮಿಸ್ ಮಾಡದೆ ಒಂದು ಬಾರಿ ವೀಕ್ಷಿಸಿ ವಿಷಯಕ್ಕೆ ಬರುವುದಾದರೆ.

ಹೌದು ಈ ವಿಷಯ ತಿಳಿದು ಬಂದಿರುವುದು ನಮ್ಮ ಪಕ್ಕದ ಶತ್ರು ರಾಷ್ಟ್ರವಾದ ಚೈನಾದಿಂದ ಸಾಮಾನ್ಯವಾಗಿ ನಮ್ಮ ರೈತರು ಮನೆಯಲ್ಲಿ ರಾಗಿ ಬತ್ತ ಇನ್ನಿತರೆ ತರಕಾರಿಗಳನ್ನು ಬೆಳೆಯುತ್ತಾರೆ ಮತ್ತು ಮನೆಗಳಲ್ಲಿ ಕುರಿ ಕೋಳಿಗಳನ್ನು ಸಾಕುತ್ತಾರೆ ಮತ್ತು ಊರು ಹಬ್ಬದ ದಿನದಂದು ಇದೆ ಕುರಿ ಕೋಳಿಗಳನ್ನು ಕಡೆದು ಅಡಿಗೆಯನ್ನು ಮಾಡುತ್ತಾರೆ ಆದರೆ ನಮ್ಮ ಪಕ್ಕದ ರಾಷ್ಟ್ರವಾದ ಚೀನಾದಲ್ಲಿ ಹಬ್ಬಗಳಿಗೆ ರೈತರು ಬೇಟೆಯಾಡಿ ತಂದ ಮಾಂಸವನ್ನು ಅಡಿಗೆ ಮಾಡಿ. ಊರಿಗೆಲ್ಲ ಬಡಿಸುತ್ತಾರೆ ಅದೇರೀತಿ ಮೋಹಾನ್ ಎಂಬುವ ರೈತ ಬೇಟೆಗಾಗಿ ಕಾಡಿಗೆ ಹೋದಾಗ ಕಾಡು ಹಂದಿಯನ್ನು ಬೇಟೆಯಾಡಿ ಮನೆಗೆ ತಂದ ನಂತರ ಅದನ್ನು ಕಡೆದು ಕ್ಲೀನ್ ಮಾಡುವಾಗ ಅದರಲ್ಲಿ ಒಂದು ವಿಚಿತ್ರವಾದ ವಸ್ತು ಸಿಕ್ಕಿತು ಮತ್ತು ಈ ವಿಚಿತ್ರವಾದ ವಸ್ತುವನ್ನು ಚೆನ್ನಾಗಿ ತೊಳೆದು ತನ್ನ ಮನೆಯಲ್ಲಿ ಇಟ್ಟುಕೊಂಡಿದ್ದ ಅದಾದ ನಂತರ ಊರಿನ ಜಾತ್ರೆ ಮುಗಿದ ಮೇಲೆ ಮೂರು ನಾಲ್ಕು ದಿನ ಕಳೆದಾಗ ಈ ವಿಚಿತ್ರವಾದ ವಸ್ತುವನ್ನು ಹತ್ತಿರದ ಟೆಸ್ಟಿಂಗ್ ಇನ್ಸ್ಪೆಕ್ಟರ್ ಹತ್ತಿರ ತೆಗೆದುಕೊಂಡು ಹೋಗಿ ಪರಿಶೀಲನೆಗಾಗಿ ಕೊಟ್ಟ ಮತ್ತು ಈ ವಸ್ತುಗಳು ಏನು ಈ ವಸ್ತುವಿನ ಬೆಲೆ ಎಷ್ಟು ಎಂದು ಅಧಿಕಾರಿಗಳಿಗೆ ಪ್ರಶ್ನೆ ಮಾಡುತ್ತಾನೆ ಈ ರೈತ ಯಾಕಂದ್ರೆ ಈ ರೈತ ಇಲ್ಲಿಯವರೆಗೂ ವಿವಿಧ ರೀತಿಯ ಪ್ರಾಣಿಗಳನ್ನು ಬೇಟೆಯಾಡಿ ತಂದಿದ್ದ ಯಾವತ್ತಿಗೂ ಕೂಡ ಈ ರೀತಿಯ ವಿಚಿತ್ರವಾದ ವಸ್ತುವನ್ನು ನೋಡಿರಲಿಲ್ಲ.

ಈ ರೈತ ಆಗ ಟೆಸ್ಟಿಂಗ್ ಆಫೀಸರ್ಸ್ ಹೇಳಿದ್ದು ಏನು ಎಂದರೆ ಇವು ತುಂಬಾನೇ ಬೆಳೆಬಾಳುವ ಅಂಶಗಳು ಇದನ್ನು ಕ್ಯಾನ್ಸರ್ ಚಿಕಿತ್ಸೆಗಾಗಿ ಮತ್ತು ಮೆದುಳಿನ ಚಿಕಿತ್ಸೆಗಾಗಿ ಬಳಸಲಾಗುವುದು ಈ ರೀತಿಯ ಒಂದರ ವಸ್ತುವಿನ ಬೆಲೆ ಬಂದು ನಲವತ್ತರಿಂದ ಐವತ್ತು ಲಕ್ಷ ಆಗುತ್ತದೆ ಮತ್ತು ಇದು ಸಿಗೋದೇ ತುಂಬಾ ಅಪರೂಪ ಕೇವಲ ಈ ಒಂದು ವಸ್ತುವಿನಿಂದ ಈ ರೈತನಿಗೆ ಒಂದುವರೆ ಕೋಟಿ ರೂಪಾಯಿ ಸಿಕ್ಕಿತು ಅದರಲ್ಲೂ ಕೂಡ ಈ ರೀತಿಯ ವಸ್ತುಗಳು ಕೆಲವೇ ಕೆಲವು ಪ್ರಾಣಿಗಳಲ್ಲಿ ಸೂಕ್ಷ್ಮವಾಗಿ ಸಿಗುತ್ತವೆ ನೀವೆಲ್ಲಾ ಕೇಳಿರಬಹುದು ಹಾವುಗಳ ಚರ್ಮ ಮತ್ತು ಮೊಸಳೆಗಳ ಚರ್ಮದಿಂದ ಬೆಲೆಬಾಳುವ ಬ್ಯಾಗ್ ಗಳನ್ನು ಮತ್ತು ಬೆಲೆಬಾಳುವ ಶೂಗಳನ್ನು ತಯಾರಿಸುತ್ತಾರೆ. ಅದೇ ರೀತಿಯಾಗಿ ಈ ವಸ್ತು ಕೂಡ ಔಷಧಿ ರೂಪದಲ್ಲಿ ಉಪಯೋಗವಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಲ್ಲಿ ನಂತರ ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.