ಇಲ್ಲಿ ಟ್ರೈನಿಂಗ್ ಹೇಗಿರುತ್ತದೆ ಎಂದರೆ ಒಳಗೆ ಇಲಿಯಾಗಿ ಹೋದರೆ ಹೊರಗೆ ಹುಲಿಯಾಗಿ ಬರುತ್ತಾರೆ ವಿಡಿಯೋ ನೋಡಿ!???

in News 144 views

ನಮಸ್ಕಾರ ಪ್ರಿಯ ವೀಕ್ಷಕರೇ ಪ್ರಿಯ ಮಿತ್ರರೇ ನಾವು ಇವತ್ತು ಈ ಪ್ರಪಂಚದ ಅತ್ಯಂತ ಕಠಿಣವಾದ ಟ್ರೈನಿಂಗ್ ಕ್ಯಾಂಪ್ ಗಳ ಬಗ್ಗೆ ನಿಮಗೆ ವಿವರವಾಗಿ ತಿಳಿಸಿ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಮಿತ್ರರಿಗೆ ಪ್ರಪಂಚದ ಕಠಿಣವಾದ ಟ್ರೈನಿಂಗ್ ಕ್ಯಾಂಪ್ ಗಳ ಬಗ್ಗೆ ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಈ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ಈ ಮಾಹಿತಿ ತುಂಬಾ ರೋಚಕವಾಗಿರುತ್ತದೆ ಪ್ರಿಯ ಮಿತ್ರರೇ ಇನ್ನೂ ವಿಷಯಕ್ಕೆ ಬರುವುದಾದರೆ ಮಿತ್ರರೇ ಈ ಕಠಿಣವಾದ ಈ ಟ್ರೈನಿಂಗ್ ಕ್ಯಾಂಪ್ ಒಳಗಡೆ ಕೆಲವು ಜನರು ಇಲಿಯಾಗಿ ಹೋಗುತ್ತಾರೆ ಈ ಕಠಿಣವಾದ ತರಬೇತಿಯನ್ನು ಪಡೆದ.

ನಂತರ ಅವರು ಹುಲಿಯಂತೆ ಹೊರಗಡೆ ಬರುತ್ತಾರೆ ಮಿತ್ರರೇ ಮೊದಲನೇದಾಗಿ: (shaolin training camp) ಹೌದು ಪ್ರಿಯ ಮಿತ್ರರೇ ಈ ಒಂದು ಕ್ಯಾಂಪ್ ಒಳಗಡೆ ನೀವು ಟ್ರೈನಿಂಗ್ ಎಂದು ಸೇರಿಕೊಂಡರೆ ಖಂಡಿತವಾಗಲೂ ನಿಮಗೆ ನರಕದರ್ಶನವನ್ನು ತೋರಿಸಿ ಮತ್ತು ನಿಮ್ಮನ್ನು ಒಬ್ಬ ಧೈರ್ಯವಂತನಾಗಿ ಮತ್ತು ವೀರಯೋಧನನಾಗಿ ಮಾಡಿ ಅವರು ಕಳಿಸುತ್ತಾರೆ ಕಾರಣ ಈ ಒಂದು ಟ್ರೈನಿಂಗ್ ಕ್ಯಾಂಪಿನಲ್ಲಿ ಕೊಡುವ ತರಬೇತಿ ಅತ್ಯಂತ ಕಠಿಣವಾಗಿರುತ್ತದೆ ಹೌದು ಪ್ರಿಯ ಮಿತ್ರರೇ ಇವರು ಮಾರ್ಷಲ್ ಆರ್ಟ್ಸ್ ನಲ್ಲಿ ಇವರು ನೈಪುಣ್ಯತೆಯನ್ನು ಪಡೆದಿರುತ್ತಾರೆ ಹಾಗಾಗಿ ನಮ್ಮ ಈ ಪ್ರಪಂಚದ ನಾನಾ ಮೂಲೆಗಳಿಂದ ಚೀನಾದಲ್ಲಿರುವ ಈ ಒಂದು ಕಠಿಣವಾದ ತರಬೇತಿಗೆ ಸೇರಿಕೊಳ್ಳಲು ಬರುತ್ತಾರೆ.

ಹಾಗಾಗಿ ಈ ಒಂದು ಟ್ರೈನಿಂಗ್ ಕ್ಯಾಂಪಿಗೆ ಸೇರಿದ ವ್ಯಕ್ತಿಗಳ ಇಲ್ಲಿಂದ ತರಬೇತಿಯನ್ನು ಪಡೆದು ಹೊರಗಡೆ ಬಂದಾಗ ಒಬ್ಬ ವೀರಯೋಧರಂತೆ ಆಯುಧವಾಗಿ ಬರುತ್ತಾರೆಮಿತ್ರರೇ ಇನ್ನು ಎರಡನೆಯದಾಗಿ (Philippens special operation group) ಸಾಮಾನ್ಯವಾಗಿ ಫುಲ್ಲಾಗಿ ಎಣ್ಣೆ ಹೊಡೆದಿರುವ ಕೆಲವು ವ್ಯಕ್ತಿಗಳ ಕೈಯಲ್ಲಿ ಚಿಕ್ಕಪುಟ್ಟ ಕೆಲಸ ಮಾಡು ಎಂದರೆ ಅದನ್ನು ಅವರಿಂದ ಮಾಡಲು ಯಾವುದೇ ಕಾರಣಕ್ಕೂ ಸಾಧ್ಯವಾಗುವುದಿಲ್ಲ ಆದರೆ ಈ ರೀತಿಯಾಗಿ ಇಲ್ಲಿ ಹೊಟ್ಟೆತುಂಬಾ ಮಧ್ಯವನ್ನು ಕುಡಿಸಿ ಆರ್ಮಿಗೆ ಸಂಬಂಧ ಪಟ್ಟಂತಹ ಕೆಲಸಗಳನ್ನು ಮಾಡು ಎಂದು ಅವರು ಹೇಳಿದರೆ ಹೇಗಿರುತ್ತೆ ನೀವೇ ಹೇಳಿ ನೀವು ನಾವು ಇವತ್ತು ಹೇಳುತ್ತಿರುವುದನ್ನು ಕೇಳುತ್ತಿರುವುದು ವಿಚಿತ್ರ ಅನಿಸಿದರೂ. ಕೂಡ ಇದು ನೂರಕ್ಕೆ ನೂರರಷ್ಟು ನಿಜ ಕಾರಣ ಈ ಒಂದು ಕ್ಯಾಂಪ್ನಲ್ಲಿ ಈ ರೀತಿಯ ಕಠಿಣವಾದ ತರಬೇತಿಯನ್ನು ನೀಡುತ್ತಾರೆ ಈ ರೀತಿ ಮಾಡಲು ಕಾರಣ ಕುಡಿದಾಗಲೇ ಆ ವ್ಯಕ್ತಿಯಲ್ಲಿ ಇರತಕ್ಕಂತ ಸಂಪೂರ್ಣವಾದ ಧೈರ್ಯ ಮತ್ತು ದಮ್ಮು ಆಚೆ ಬರುತ್ತದೆ ಎಂದು ಕಠಿಣ ತರಬೇತಿ ಕೊಡುವ ಶಿಕ್ಷಕರು ನಂಬಿದ್ದಾರೆ ಮತ್ತು ಈ ರೀತಿ ಎಣ್ಣೆ ಕುಡಿಸಿದ ಆ ವ್ಯಕ್ತಿಗಳಿಗೆ ಆರು ಕಿಲೋಮೀಟರ್ ರನ್ನಿಂಗ್ ಮತ್ತು 28 ಕಿಲೋಮೀಟರ್ ದೂರದ ಸಿಮ್ಮಿಂಗ್ ಇನ್ನೂ ಅನೇಕ ರೀತಿಯ ಕಠಿಣ ಟಾಸ್ಕ್ ಗಳನ್ನು ನೀಡುತ್ತಾರೆ ಎಂಥ ವಿಚಿತ್ರ ಅಲ್ವಾ ಪ್ರಿಯ ಮಿತ್ರರೇ ಆದರೂ ಕೂಡ ಈ ರೀತಿ ಎಣ್ಣೆ ಕುಡಿದು ಈ ರೀತಿಯ ಕಠಿಣ ತರಬೇತಿಯನ್ನು ಮಾಡುವ ಆ ವ್ಯಕ್ತಿಗಳು ನಿಜಕ್ಕೂ ಧೈರ್ಯಶಾಲಿಗಳು ಶಕ್ತಿಶಾಲಿಗಳು.

ಪ್ರಿಯ ಮಿತ್ರರೇ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಇದೇ ರೀತಿಯಾಗಿ ಕೆಲವೊಂದು ಪ್ರಪಂಚದ ಅತ್ಯಂತ ಕಠಿಣವಾದ ತರಬೇತಿ ನೀಡುವ ಕ್ಯಾಂಪ್ ಗಳ ಬಗ್ಗೆ ನಿಮಗೆ ವಿವರವಾಗಿ ತಿಳಿಸಿಕೊಟ್ಟಿದ್ದೇವೆ ಹಾಗಾಗಿ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಮ್ಮಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ವೀಡಿಯೋ ನೋಡಿದ ನಂತರ ಈ ಕಠಿಣ ತರಬೇತಿ ಕ್ಯಾಪ್ ಗಳ ಬಗ್ಗೆ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ಪ್ರಪಂಚದ ಅತ್ಯಂತ ಕಠಿಣ ತರಬೇತಿ ನೀಡುವ ಕ್ಯಾಂಪುಗಳು ಇವುಗಳು ಎಂದು ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಧನ್ಯವಾದಗಳು.