ಬಿಗ್ ಬ್ರೇಕಿಂಗ್:ಕೋರೋನಗೆ ಹೆದರೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಕೊಟ್ಟ ಯಡಿಯೂರಪ್ಪ ಈ ವಿಡಿಯೋ ನೋಡಿ!?????

in News 97 views

ವೀಕ್ಷಕರೇ ಕಳೆದ ಇದೇ ವರ್ಷ ದೇಶಾದ್ಯಂತ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಕೊಟ್ಟು ಪರೀಕ್ಷೆಗಳನ್ನು ಕೂಡ ಕ್ಯಾನ್ಸಲ್ ಮಾಡಲಾಗಿತ್ತು ಇದೀಗ ಮತ್ತೆ ಕೊರೊನದ ಅಬ್ಬರ ಹೆಚ್ಚಾಗುತ್ತಿರುವುದರಿಂದ ಈಗಾಗಲೇ 10ಕ್ಕೂ ಹೆಚ್ಚು ರಾಜ್ಯಗಳು ತಮ್ಮ ಶಾಲಾ ಕಾಲೇಜುಗಳಿಗೆ ರಜೆಗಳನ್ನು ಘೋಷಣೆ ಮಾಡಿದೆ ಆದರೆ ಕರ್ನಾಟಕದಲ್ಲಿ ಮಾತ್ರ 6ರಿಂದ 10ನೇ ತರಗತಿಯವರೆಗಿನ ಶಾಲಾ-ಕಾಲೇಜುಗಳು ಓಪನ್ ಆಗಿದ್ದು ಎಲ್ಲ ತರಗತಿಗಳು ನಡೆಯುತ್ತಿದ್ದವು ಆದರೆ ಇದೀಗ ನಮ್ಮ ಕರ್ನಾಟಕ ರಾಜ್ಯ ಸರ್ಕಾರ ಕೊರೋನಾದ ಅಬ್ಬರದ ಹಿನ್ನೆಲೆಯಲ್ಲಿ ದಿಡೀರ್ ಆಗಿ ಬಾರಿ ದೊಡ್ಡ ನಿರ್ಧಾರ. ಕೈಗೊಂಡಿದೆ ಏನ ಈ ನಿರ್ಧಾರ ಶಾಲಾ ಕಾಲೇಜುಗಳು ಬಂದ್ ಆಗುತ್ತಾ ಅಥವಾ ಪರೀಕ್ಷೆಗಳು ನಡಿಯೋದಿಲ್ಲ ಇಲ್ವಾ ಎನ್ನುವುದರ ಬಗ್ಗೆ ನೋಡೋಣ ಬನ್ನಿ ವೀಕ್ಷಕರೆ ಈ ವಿಷಯದ ಬಗ್ಗೆ ತಿಳಿದುಕೊಳ್ಳುವ ಮುನ್ನ ಓದಿಗಿಂತ ಜೀವನ ಮುಖ್ಯ ಹೀಗಾಗಿ ಶಾಲಾ ಕಾಲೇಜುಗಳನ್ನು ನಡೆಸಿ ವಿದ್ಯಾರ್ಥಿಗಳ ಆರೋಗ್ಯದ ಜೊತೆ ಆಟ ಆಡಬೇಡಿ ಎಂದು ನೀವು ಕೂಡ ಹೇಳುವುದಾದರೆ ಈ ವಿಡಿಯೋವನ್ನು ನೋಡಿ ಲೈಕ್ ಮಾಡಿ ಹೌದು ವೀಕ್ಷಕರೇ ಈಗಾಗಲೇ ದೇಶದ ಹಲವು ರಾಜ್ಯಗಳಲ್ಲಿ ಕೊರೊನ್ ಕಠಿಣ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳನ್ನು ಬಂದ್ ಮಾಡಿ ಪರೀಕ್ಷೆಯನ್ನು ಆನ್ಲೈನ್ ಕ್ಲಾಸ್ ಮಾಡಿರುವ ಆಧಾರದಲ್ಲಿ ಸಿಲಬಸ್ ಅನ್ನು ಕಡಿಮೆ ಮಾಡಿ ಮನೆಗೆ ಪ್ರಶ್ನೆಗಳನ್ನು ಕಳುಹಿಸಿ.

ಉತ್ತರವನ್ನು ಬರಿಸಿ ಪಾಸ್ ಮಾಡಲಾಗುತ್ತಿದೆ ಆದರೆ ನಮ್ಮ ಕರ್ನಾಟಕ ರಾಜ್ಯದಲ್ಲಿ ಮಾತ್ರ ಕೊರೊನ್ ಅಬ್ಬರಕ್ಕಿಂತ ವಿದ್ಯಾರ್ಥಿಗಳ ಭವಿಷ್ಯ ಮುಖ್ಯ ಅವರು ಶಾಲೆಗೆ ಬರಬೇಕು ಮತ್ತು ಪರೀಕ್ಷೆಗಳನ್ನು ಬರೆಯಬೇಕು ಎಂದು ಹೇಳುತ್ತಿದ್ದರು ಆದರೆ ಇದೀಗ ಕೊನೆಗೂ ಎಚ್ಚೆತ್ತುಕೊಂಡ ನಮ್ಮ ಕರ್ನಾಟಕ ರಾಜ್ಯ ಸರ್ಕಾರ ಮೊದಲು ಬೆಂಗಳೂರಿನಲ್ಲಿ 6 ರಿಂದ 9ನೇ ತರಗತಿಗಳನ್ನು ಬಂದ್ ಮಾಡಿತ್ತು ಆದರೆ ಇದೀಗ ಕೊರೊನ್ ಎಲ್ಲೆಲ್ಲಿ ಜಾಸ್ತಿ ಇದಿಯೋ ಆ ಎಲ್ಲಾ ಜಿಲ್ಲೆಗಳಲ್ಲೂ ಕೂಡ 6 ರಿಂದ 9ನೇ ತರಗತಿ ಬಂದು ಮಾಡಬೇಕು ಎಂದು ರಾಜ್ಯ ಸರಕಾರ ಆದೇಶ ಕೊಟ್ಟಿದೆ ಇದೀಗ ಈ ಕೊರೊನಾಗೆ ಮಧ್ಯವಯಸ್ಕರು ಜಾಸ್ತಿ ತುತ್ತಾಗುತ್ತಿರುವುದುರಿಂದ.

ಮತ್ತಷ್ಟು ಪ್ರಕರಣಗಳು ಜಾಸ್ತಿಯಾದರೆ ಕಾಲೇಜುಗಳನ್ನು ಬಂದ್ ಮಾಡುವ ಸಾಧ್ಯತೆ ಇದ್ದು ಈ ಬಾರಿ ಶಾಲಾ ಕಾಲೇಜುಗಳು ಮಾತ್ರ ಬಂದ ಆಗಲಿದ್ದು ಪರೀಕ್ಷೆಗಳನ್ನು ಆನ್ಲೈನಲ್ಲಿ ಮಾಡಬೇಕು ಎಂದು ಸರಕಾರ ತಿಳಿಸಿದೆ ಆದರೆ ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳನ್ನು ಸದ್ಯಕ್ಕೆ ಬಂದ ಮಾಡಲಾಗುವುದಿಲ್ಲ ಎಂದಿನಂತೆ ಪ್ಲಾನ್ ಪ್ರಕಾರ ಪರೀಕ್ಷೆಗಳನ್ನು ಮಾಡಲಾಗುವುದು ಎಂದು ಸರ್ಕಾರ ತಿಳಿಸಿದ್ದು ಇನ್ನು ಈ ಬಾರಿ ಪರೀಕ್ಷೆಗಳು ನಡೆದರೂ ಕೂಡ ಪರೀಕ್ಷೆಗಳು ಅಷ್ಟೊಂದು ಕಷ್ಟವಾಗಿರುವುದಿಲ್ಲ.

ಮತ್ತು ಸಿಲೆಬಸ್ ಕೂಡ ಕವಿಯಾಗಿದ್ದು ಈಸಿಯಾಗಿ ಪಾಸ್ ಮಾಡಬಹುದು ಎಂದು ಕಳೆದವಾರ ರಾಜ್ಯ ಸರ್ಕಾರ ಈ ರೀತಿಯ ತೀರ್ಮಾನ ಕೈಗೊಂಡಿತ್ತು ಆದರೆ ಇದೀಗ ರಾಜ್ಯ ಸರ್ಕಾರ ಏನು ಹೇಳಿಕೊಳ್ಳುತ್ತಿದೆ ಎಂದು ನಮ್ಮ ಇವತ್ತಿನ ಈ ವಿಡಿಯೋ ನೋಡಿ ನಿಮಗೆ ಗೊತ್ತಾಗುತ್ತದೆ ನಂತರ ನಮ್ಮ ಇವತ್ತಿನ ಈ ವಿಡಿಯೋ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ವಿಚಾರದ ಬಗ್ಗೆ ಜನರಿಗೆ ನೀವು ಕೂಡ ಜಾಗೃತಿಯನ್ನು ಮೂಡಿಸಿ ಧನ್ಯವಾದಗಳು.