ಪ್ರಪಂಚವನ್ನೇ ತಲ್ಲಣಗೊಳಿಸಿದ ಈ ಬಾಲಕಿಯ ಕೊಲೆ ಈ ಪ್ರಕರಣ ಇಷ್ಟೊಂದು ಮಹತ್ವ ಪಡೆಯಲು ಕಾರಣವೇನು ವಿಡಿಯೋ ನೋಡಿ!???????

in News 217 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಪ್ರಿಯ ಮಿತ್ರರೇ 2008ರಲ್ಲಿ ಸಂಭವಿಸಿದ ಆರುಷಿ ತಲ್ವಾರ್ ಎಂಬುವ ಹುಡುಗಿಯ ಹತ್ಯೆಯ ಪ್ರಕರಣ ಬಗ್ಗೆ ನಿಮಗೆಲ್ಲ ಗೊತ್ತೇ ಇದೆ ಎಂದು ನಾವು ಭಾವಿಸಿದ್ದೇವೆ ಮತ್ತು ನಮ್ಮ ಭಾರತೀಯ ಕ್ರಿಮಿನಲ್ ಕೇಸುಗಳಲ್ಲಿ ಇದು ಸ್ವಾರ್ಥ ಸಾಧನೆಗಾಗಿ ಮನೆಯವರಿಂದಲೇ ನಡೆದ ಅತ್ಯಂತ ದೂರ ಪ್ರಕರಣ ಎಂದು ಕುಖ್ಯಾತಿ ಪಡೆದಿದೆ ಹೆಚ್ಚುಕಡಿಮೆ ಇಂಥದ್ದೊಂದು ಪ್ರಕರಣ ಇದಕ್ಕೂ ಮುನ್ನ ಬಹಳ ಮುನ್ನವೇ ಅಮೆರಿಕದಲ್ಲಿ ನಡೆದಿತ್ತು ಸಾವಿರದ 1996 ರಲ್ಲಿ. ಸಂಭವಿಸಿದ ಈ ಪ್ರಕರಣದಲ್ಲಿ ಬಲಿಯಾದದ್ದು ಮಾತ್ರ ಆರು ವರ್ಷದ ಹೆಣ್ಣು ಮಗು ಆ ಮಗು ಸತ್ತ ಸ್ಥಿತಿಯಲ್ಲಿ ದೊರೆತಿದ್ದು ಮಾತ್ರ ಸ್ವತಹ ತನ್ನ ಮನೆಯಲ್ಲಿ ಈ ಅನಿರೀಕ್ಷಿತ ಸಾವನ್ನೇ ನಿರೀಕ್ಷಿಸಿದ ಪೋಷಕರು ಸಾವಿನಿಂದ ಕಂಗಾಲಾಗಿ ಹೋಗಿದ್ದಲ್ಲದೆ ಸ್ವತಹ ತಾವೇ ಪೊಲೀಸರಿಗೆ ಕರೆ ಮಾಡಿ ಈ ಘಟನೆಯ ಬಗ್ಗೆ ತಿಳಿಸಿದರು ಮತ್ತು ಆ ಸ್ಥಳಕ್ಕೆ ಧಾವಿಸಿದ ಪೊಲೀಸರಿಗೆ ಬಾಲಕಿಯ ಶವ ಅತ್ಯಂತ ದಾರುಣ.

ರೀತಿಯಲ್ಲಿ ಪತ್ತೆಯಾಯಿತು ಈ ಪ್ರಕರಣದಲ್ಲಿ ಎಲ್ಲರಿಗೂ ದೊರೆತ ಪ್ರಮುಖ ಸಾಕ್ಷಿ ಎಂದರೆ ಅದು ಮನೆಯ ಕಿಚ್ಚನ ಮಾಳಿಗೆಯಲ್ಲಿ ದೊರೆತ ರಾಯ್ಮ್ಸ ನೋಟ್ ಮಿಲಿಯನ್ ಗಟ್ಟಲೆ ಹಣಕ್ಕೆ ಬೇಡಿಕೆ ಇಟ್ಟು ಆಗುಂತಕರು ಬರೆದ ಎರಡೂವರೆ ಪೇಜ್ ಅಷ್ಟು ಬರೆದ ವಿಲಕ್ಷಣ ಪತ್ರ ಅದು ಅಂದರೆ ಈ ಬಾಲಕಿಯ ಕೊಲೆ ಹಣಕ್ಕಾಗಿ ನಡೆಯುತ್ತೆ ಮತ್ತೆ ಯಾರಾದರೂ ಹಣದ ಬೇಡಿಕೆಗಾಗಿ ಎರಡುವರೆ ಪೇಜ್ ಅಷ್ಟು ದೊಡ್ಡ ಪತ್ರವನ್ನು ಬರೆಯುತ್ತಾರಾ ಹೀಗೆ ಈ ಪತ್ರ ಹಲವಾರು ಅನುಮಾನಗಳಿಗೆ ಎಡೆ ಮಾಡಿದ ಬೆನ್ನಲ್ಲಿ.

ಈ ಸಾವಿನ ಹಿಂದೆ ಪೋಷಕರ ಕೈವಾಡ ಇರಬಹುದಾ ಒಂದು ವೇಳೆ ಅವರೇ ಕೊಲೆಗೈದು ಈ ಕ್ರೈಂ ಸೀನನ್ನು ಸೃಷ್ಟಿ ಮಾಡಿರಬಹುದೆ ಈ ರೀತಿ ಅವರ ಮೇಲೆ ಬಲವಾದ ಅನುಮಾನ ಕೊಡ ವ್ಯಕ್ತವಾಯಿತು ತದನಂತರ ಏನಾಯ್ತು ಮತ್ತೆ ಈ ಪ್ರಕರಣ ಎಲ್ಲಿಗೆ ಮುಟ್ಟಿತು ಈ ಬಾಲಕಿಯನ್ನು ಕೊಂದ ಹಂತಕರ ಸಿಕ್ಕಿದ್ರೆ ಏನು ಈ ಹತ್ಯಾ ಪ್ರಕರಣದ ಹಿನ್ನೆಲೆ ಈ ಎಲ್ಲದರ ವಿವರವನ್ನು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ನಾವು ಈ ಹತ್ಯಾ ಪ್ರಕರಣದ ಬಗ್ಗೆ ವಿವರವಾಗಿ ತಿಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಹಾಗಾಗಿ ಪ್ರಿಯ ಮಿತ್ರರೇ ಈ ಪ್ರಕರಣದ ಹಿನ್ನೆಲೆ ಏನು ಇದರ ಸತ್ಯಾಸತ್ಯತೆಗಳು ಏನು ಎಂದು ತಿಳಿದುಕೊಳ್ಳಲು ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಮತ್ತು ಈ ಒಂದು ಪ್ರಕರಣದ ಸತ್ಯಾಸತ್ಯತೆಗಳ ಬಗ್ಗೆ ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.