ನಮಸ್ಕಾರ ಪ್ರಿಯ ವೀಕ್ಷಕರೇ 2017ರ ಒಂದು ವರದಿಯ ಪ್ರಕಾರ ಕಳೆದ 12 ವರ್ಷಗಳಲ್ಲಿ ನಮ್ಮ ಭಾರತದ ರಾಜ್ಯವಾದ ಗೋವಾದಲ್ಲಿ ಸುಮಾರು 240ಕ್ಕೂ ಹೆಚ್ಚು ವಿದೇಶೀಯರ ಕೊಲೆ ಪ್ರಕರಣಕ್ಕೆ ಸಾಕ್ಷಿಯಾಗಿದೆ ಇನ್ನು ಈ ಪ್ರಕರಣಗಳಲ್ಲಿ ಅನೇಕ ಪ್ರಕರಣಗಳು ಯಾರ ಕಣ್ಣಿಗೂ ಕಾಣದೆ ಮರೆಯಾಗಿದ್ದಾವೆ ಕೂಡ ಅಂತಹ ಪ್ರಕರಣಗಳಲ್ಲಿ 2018ರಲ್ಲಿ ಫೆಬ್ರವರಿಯಲ್ಲಿ ನಡೆದ ಸ್ಕಾರ್ಲೆಟ್ ಕೀಲಿಂಗ್ ಗಳ ಕೊಲೆಯ ಪ್ರಕರಣಗಳಲ್ಲಿ ಒಂದು ಮತ್ತು ಈ ಒಂದು ಕೊಲೆ ಕೂಡ ಬೆಳಕಿಗೆ ಬರದೆ ಜಾರಿ ಹೋಗುವುದರಲ್ಲಿತ್ತು ಅಷ್ಟರಲ್ಲಾಗಲೇ ಸಾರ್ವಜನಿಕರ ಹಿತಾಸಕ್ತಿಯ ಆಧಾರದ ಮೇಲೆ ಇದು ಕೇವಲ ಒಂದು ಕೊಲೆಯಲ್ಲ ಬದಲಿಗೆ ಇದಕ್ಕಿಂತ ಭೀಕರವಾಗಿ ಏನು ನಡೆದಿದೆ ಎಂದು.
ಈ ಒಂದು ಪ್ರಕರಣವನ್ನು ಸಿಬಿಐಗೆ ಒಪ್ಪಿಸಿದಾಗ ಇದರ ಪೂರ್ಣ ಸತ್ಯ ಬಯಲಾಯಿತು ಸ್ಕಾರ್ಲೆಟ್ ಕೀಲಿಂಗ್ ಗಳ ಈ ಕೊಲೆ ಗೋವಾದಲ್ಲಿ ನಡೆದ ಹಾಗೂ ನಡೆಯುತ್ತಿರುವ ಅಥವಾ ಇತರೆ ಕ್ರಿಮಿನಲ್ ಚಟುವಟಿಕೆಗಳಲ್ಲಿ ಅತ್ಯಂತ ಗಂಭೀರವಾದ ಪ್ರಕಾರಣವಾಯಿತಲ್ಲದೆ ನಮ್ಮ ಭಾರತದ ರಾಜ್ಯವಾದ ಗೋವಾದ ಕರಾಳ ಮುಖವನ್ನು ಪರಿಚಯಿಸಿದ ರುದ್ರಭೀಕರ ಪ್ರಕರಣವಿದು ಬನ್ನಿ ಪ್ರಿಯ ಮಿತ್ರರೇ ಈ ದಾರುಣ ಪ್ರಕರಣಕ್ಕೆ ಸಂಬಂಧಿಸಿದ ಹಿನ್ನೆಲೆ ಕುರಿತಾದ ರೋಚಕ ವಿವರವನ್ನು ಮತ್ತು ಈ ಕೊಲೆಗೆ ಸಂಬಂಧಪಟ್ಟ ಸತ್ಯಾಸತ್ಯತೆಗಳನ್ನು ಇವತ್ತು ನಾವು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಈ ಕೊಲೆ ಪ್ರಕರಣದ ಬಗ್ಗೆ ವಿವರವಾಗಿ ತಿಳಿಸಿಕೊಟ್ಟಿದ್ದೇವೆ.
ಈ ಕೊಲೆಯ ಪ್ರಕರಣದ ಈ ಸತ್ಯಾಸತ್ಯತೆಗಳ ಬಗ್ಗೆ ನೀವು ತಿಳಿದುಕೊಂಡರೆ ಖಂಡಿತವಾಗಲೂ ನಿಮಗೆ ಅಚ್ಚರಿ ಮತ್ತು ಗಾಬರಿಯಾಗುತ್ತದೆ ಸಾವಿಗೀಡಾದ ಈ ಫಾರಿನ್ ಹುಡುಗಿ ತನ್ನ ಡೈರಿಯಲ್ಲಿ ಬರೆದಿದ್ದಾರೂ ಏನು ಇದರಿಂದ ಸಿಬಿಐಗೆ ಸಿಕ್ಕಂತಹ ಆಶ್ಚರ್ಯಕರ ಮತ್ತು ಕುತೂಹಲಕಾರಿ ರೋಚಕ ಮಾಹಿತಿಗಳು ಆದರೂ ಯಾವುವು ಈಕೆಯನ್ನು ಅಂದರೆ ಈ ಫಾರಿನ್ ಹುಡುಗಿಯನ್ನು ಯಾವ ರೀತಿಯಾಗಿಸಾಯಿಸಿದರು ಎಂದು ನೀವು ಇವತ್ತು ತಿಳಿದುಕೊಳ್ಳಬೇಕು ಎಂದರೆ ಪ್ರಿಯ ಮಿತ್ರರೇ ಖಂಡಿತವಾಗಲೂ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿದರೆ ಈ ಕೊಲೆ ಪ್ರಕರಣದ ಬಗ್ಗೆ ಸಂಪೂರ್ಣವಾದ ಮಾಹಿತಿ ನಿಮಗೆ ದೊರೆಯುತ್ತದೆ ವಿಡಿಯೋ ನೋಡಿದ. ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ನಮ್ಮ ಗೋವಾದ ರುದ್ರಭೀಕರ ಈ ಪ್ರಕರಣದ ಮಾಹಿತಿಯನ್ನುಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಗೋವಾದ ಕರಾಳ ಮುಖದ ಬಗ್ಗೆ ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಧನ್ಯವಾದಗಳು.
All rights reserved Cinema Company.