ಪ್ರತಿಯೊಬ್ಬ ಹೆಣ್ಣುಮಕ್ಕಳು ಈತನ ಬಗ್ಗೆ ತಿಳಿದುಕೊಳ್ಳಲೇಬೇಕು ಈತ ಯಾರು ಗೊತ್ತಾ ||pacman arunachalama biography|| ವಿಡಿಯೋ ನೋಡಿ! ???????

in News 36 views

ನಮಸ್ಕಾರ ಪ್ರಿಯ ವೀಕ್ಷಕರೇ ದೇವರ ಸೃಷ್ಟಿಯಲ್ಲಿ ಗಂಡು ಮತ್ತು ಹೆಣ್ಣು ಇಬ್ಬರೂ ಸಮಾನರು ಮತ್ತು ಗಂಡು-ಹೆಣ್ಣು ಮೇಲು ಎನ್ನುವ ಯಾವುದೇ ರೀತಿಯ ಭೇದಭಾವವನ್ನು ಪ್ರಕೃತಿ ಮಾಡಲಿಲ್ಲವಾದರೂ ನಮ್ಮ ನಾಗರಿಕತೆ ಬೆಳೆದಂತೆ ಮನುಷ್ಯನ ಬುದ್ಧಿವಂತಿಕೆ ಹಾಗೂ ಪ್ರಜ್ಞೆ ಬೆಳೆಯುತ್ತಿದ್ದಂತೆ ಅಸಮಾನತೆ ಮೇಲು-ಕೀಳು ಇವೆಲ್ಲವೂ ಶುರುವಾದವು ಪುರುಷಪ್ರಧಾನವಾದ ಸಮಾಜದಲ್ಲಿ ಹೆಣ್ಣಿಗೆ ಅನೇಕ ರೀತಿ ಕಟ್ಟುಪಾಡುಗಳನ್ನು ವಿಧಿಸಿ ಅವರನ್ನು ಶತಮಾನಗಳ ಕಾಲ ಮೂಲೆಗುಂಪು ಮಾಡಲಾಯಿತು ಹೆಣ್ಣು ಅಬಲೆ ಹೆಣ್ಣು ದುರ್ಬಲೆ ಅವಳು ಕಳಂಕಿತೆ ಶಾಪಗ್ರಸ್ಥೆ ಇತ್ಯಾದಿಯಾಗಿ ಹೆಣ್ಣನ್ನು ತುಚ್ಚವಾಗಿ ಕಾಣಲಾಯಿತು ಋತುಸ್ರಾವ ಹಾಗೂ ಋತುಚಕ್ರದ ಆಧಾರದ ಮೇಲೆ ಕೂಡ ಹೆಣ್ಣಿಗೆ ಅನೇಕ ಸಮುದಾಯಗಳಲ್ಲಿ ನೀಚ ಸ್ಥಾನವನ್ನು ನೀಡಲಾಯಿತು. ಋತುಚಕ್ರ ಹಾಗೂ ಋತುಸ್ರಾವವನ್ನು ಸರಳವಾಗಿ ಪಿರಿಯಡ್ಸ್ ಅಥವಾ ಡೇಟ್ಸ್ ಎಂದು ಕರೆಯುತ್ತೇವೆ ಒಬ್ಬ ಮಹಿಳೆ ಮುಟ್ಟಾಗುವುದು ಅಥವಾ ಪ್ರತಿ ಮಾಸವು ಆಕೆಗೆ ನಿಸರ್ಗದ ನಿಯಮದಂತೆ ಕಲುಷಿತ ರಕ್ತ ಆಕೆಯದೇಹದಿಂದ ವಿಸರ್ಜನೆಯಾಗುವುದು ಅತ್ಯಂತ ಸಹಜವಾದ ದೈಹಿಕಕ್ರಿಯೆ ಅಷ್ಟೇ ಒಮ್ಮೆ ನಮ್ಮ ಭಾರತದ ಇತಿಹಾಸದ ಪುಟಗಳನ್ನು ತೆರೆದು ನೋಡಿದರೆ ಸಮಾಜ ಹೆಣ್ಣನ್ನು ಈ ಒಂದೇ ಒಂದು ಕಾರಣದಿಂದಾಗಿ ಎಷ್ಟು ಕಡೆಗಣಿಸಿತ್ತು ಎಂದು ನಮಗೆ ದಟ್ಟವಾಗಿ ಕಾಣುತ್ತದೆ ವೀಕ್ಷಕರೇ ಇದೇ ಸ್ಥಿತಿ ಯಾವುದೇ ಗಂಡಿಗೆ ದೇವರು ಕೊಟ್ಟಿದ್ದರೆ ಅದೆಷ್ಟು ಜನ ಪುರುಷರು ಈ ಯಾತನೆ ತಾಳದೇ ಆತ್ಮಹತ್ಯೆಗೆ ಯತ್ನಿಸುತ್ತಿದ್ದರೋ.

ಗೊತ್ತಿಲ್ಲ ಈ ಸಂಕಷ್ಟವನ್ನು ದೂರುವ ನಮ್ಮ ಈ ಪುರುಷ ಸಮಾಜ ತಾನು ಅನುಭವಿಸುವ ಹೊಣೆಯನ್ನು ಮಾತ್ರ ಹೊರುವುದಿಲ್ಲ ಆದರೆ ಈ ಸ್ತ್ರೀಯ ಕಷ್ಟಕ್ಕೆ ಮರಗಿದ ಓರ್ವ ವ್ಯಕ್ತಿ ತಾನು ಗಂಡಾಗಿದ್ದರೂ ಕೂಡ ಪಿರಿಯಡ್ಸ ಅನುಭವ ಪಡೆದ ಹಾಗೂ ಅದನ್ನು ಗೌರವಿಸಿದ ಮಹನೀಯನ ಕುರಿತು ನಮ್ಮ ಇವತ್ತಿನ ಈ ಒಂದು ವಿಡಿಯೋದಲ್ಲಿ ಈ ವ್ಯಕ್ತಿಯ ಬಗ್ಗೆ ವಿವರವಾಗಿ ಮತ್ತು ನಿಮಗೆ ಅರ್ಥವಾಗುವ ರೀತಿಯಲ್ಲಿ ತಿಳಿಸಿಕೊಡುವ ಪ್ರಾಮಾಣಿಕ ಪ್ರಯತ್ನವನ್ನು ನಾವು ಇವತ್ತು ಮಾಡಿದ್ದೇವೆ ಹಾಗಾಗಿ ಪ್ರಿಯ ವೀಕ್ಷಕರೇ ನಮ್ಮ ಇವತ್ತಿನ ಈ ವಿಶೇಷವಾದ ವಿಡಿಯೋವನ್ನು ನೋಡಿ ಈ ವ್ಯಕ್ತಿ ಯಾರು.

ಎಂದು ತಿಳಿದುಕೊಳ್ಳಿ ಈ ವಿಡಿಯೋ ನೋಡಿದ ನಂತರ ಈ ಮಹನೀಯರ ಬಗ್ಗೆ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ವಿಶೇಷವಾದ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಮತ್ತು ಇನ್ನೂ ಇದೇ ರೀತಿಯಾದ ಹತ್ತು ಹಲವಾರು ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳಲು ನೀವು ನಮ್ಮ ಈ ಅಧಿಕೃತ ಪೇಜನ್ನು ಅನುಸರಿಸಿ ಧನ್ಯವಾದಗಳು.