ಮಾನವ ಕುಲವೇ ತಲೆತಗ್ಗಿಸುವಂಥ ಘಟನೆ ನಡೆದಿದ್ದು ಎಲ್ಲಿ ಗೊತ್ತಾ ಯಾರಿವನು ನತದೃಷ್ಟ ವಿಡಿಯೋ ನೋಡಿ!????

in News 26,487 views

ನಮಸ್ಕಾರ ಪ್ರಿಯ ವೀಕ್ಷಕರೇ ಪ್ರಿಯ ಮಿತ್ರರೇ ನಮ್ಮ ಈ ಮಾನವಕುಲ ಎಷ್ಟು ಕುಲಗೆಟ್ಟು ಹೋಗಿದೆ ಎಂದರೆ ತನ್ನದೇ ಕುಲದವನ್ನು ಮನುಷ್ಯನಂತೆ ಕಾಣದೆ ಅವನನ್ನು ಕಪಿಗಳ ಮಧ್ಯ ಇಟ್ಟು ಸಾರ್ವಜನಿಕರ ಎದುರಲ್ಲಿ ಪದರ್ಶನಕ್ಕೆ ಇಟ್ಟು ಇದು ಮಾನವಕುಲದ ರಾಕ್ಷಸತ್ವ ಪರಮಾವಧಿ ಪ್ರಿಯ ಮಿತ್ರರೇ ನಾವೆಲ್ಲ ಆತ್ಮಸಾಕ್ಷಿ ಮತ್ತು ಮಾನವೀಯತೆ ಇಲ್ಲದೆ ಖಿನ್ನತೆ ಯಿಂದ ಬಳಲುತ್ತಿರುವ ಅಂತ ನರಜೀವಿಗಳು ಅಷ್ಟೇ ಹೀಗೆಂದವರು ಜೇಮ್ಸ್ ಎಚ್ ಗೋಲ್ಡನ್ ಎಂಬ ಧಾರ್ಮಿಕ ಗುರು ಇವರು ಈ ರೀತಿ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದು ಬ್ರೋನಕ್ಸ್ ನಗರದ (BRONX ZOO) ಜೋ ಮಾಲೀಕನ ವಿರುದ್ಧ ಮಿತ್ರರೇ ಎಲ್ಲಾ ಪ್ರಾಣಿಸಂಗ್ರಹಾಲಯ ಗಳಲ್ಲಿ ಕೂಡ ವಿವಿಧ ರೀತಿಯ ಪ್ರಾಣಿ. ಮತ್ತು ಪಕ್ಷಿಗಳನ್ನು ಇಟ್ಟಿರುತ್ತಾರೆ ಅದೇನು ಹೊಸ ವಿಷಯ ಅಲ್ಲ ಆದರೆ ಈ ಪ್ರಾಣಿಗಳ ಮಧ್ಯದಲ್ಲಿ ಮನುಷ್ಯನನ್ನು ಪ್ರದರ್ಶನಕ್ಕೆ ಇಡುವುದು ನೀವು ಎಲ್ಲಾದರೂ ನೋಡಿದ್ದೀರಾ ಹೌದು ಪ್ರಿಯ ಮಿತ್ರರೇ ಅಲ್ಲಿನ ಬ್ರೂಕ್ಸ್ ನಗರದ ಜೂ ಒಂದರಲ್ಲಿ ಕಪಿಗಳ ಮಧ್ಯೆ ಒಬ್ಬ ಮನುಷ್ಯನನ್ನು ಕೂಡಿಹಾಕಿ ಸಾರ್ವಜನಿಕ ಪ್ರದರ್ಶನಕ್ಕಿಟ್ಟಿದ್ದರು ಇದು ಜೇಮ್ಸ್ ಎಚ್ ಗೊಲ್ಡನ್ ಎಂಬವರನ್ನು ಬಹಳನೇ ಡಿಸ್ಟರ್ಬ್ ಮಾಡಿತ್ತು ಅರೆರೆ ಇದೇನಪ್ಪ ಮನುಷ್ಯನನ್ನು ಜೂ ನಲ್ಲಿ ಇಟ್ಟಿದ್ದೀರಾ ಎಂಬುವ ಪ್ರಶ್ನೆಗಳು ನಿಮ್ಮ ತಲೆಯಲ್ಲಿ ಮೂಡುತ್ತದೆ ಹೌದು ಪ್ರಿಯ ಮಿತ್ರರೇ ಜೂ ನಲ್ಲಿ ಇದ್ದ ನತದೃಷ್ಟ ನ ಹೆಸರು ಓಟ ಪಿಂಗಾ ಆಫ್ರಿಕಾದ ಪಿಗ್ನಿ ಜನಾಂಗದ ಈ ವ್ಯಕ್ತಿಯನ್ನು ಅಮೆರಿಕಾ ದೇಶಕ್ಕೆ ಕರೆತಂದು ಅಲ್ಲಿನ ಹಲವಾರು ಮೃಗಾಲಯಗಳಲ್ಲಿ ಈ ವ್ಯಕ್ತಿಯನ್ನು ಪಶುವಿನಂತೆ ಸಾರ್ವಜನಿಕ ಪ್ರದರ್ಶನಕ್ಕಿಟ್ಟು ಮಿತ್ರರೇ ಅಂದಿನ.

ಅಮೇರಿಕನ್ ನಾಗರಿಕ ಸಮಾಜ ತನ್ನ ರಾಕ್ಷಸ ತನವನ್ನು ಮೆರೆದಿತ್ತು ಪ್ರಿಯ ಮಿತ್ರರೇ ಈ ನತದೃಷ್ಟ ನಾ ಹಿನ್ನಲೆಯನ್ನು ನೀವು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಅಮೆರಿಕ ನಾಗರಿಕ ಸಮಾಜ ಈ ಅಮಾಯಕ ವ್ಯಕ್ತಿಯನ್ನು ಯಾವೆಲ್ಲ ರೀತಿಯಲ್ಲಿ ಶೋಷಣೆ ಮಾಡಿತ್ತು ಎಂದು ನಿಮಗೆವಿವರವಾಗಿ ಅರ್ಥವಾಗುತ್ತದೆ ಪ್ರಿಯ ಮಿತ್ರರೇ ನಮ್ಮ ಇವತ್ತಿನ ಈ ವಿಡಿಯೋವನ್ನು ನೋಡಿದ ನಂತರ ಈ ಮಾಹಿತಿಯನ್ನು ತಿಳಿದುಕೊಂಡೆ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆಗೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.

All rights reserved Cinema Company 2.0.