ಈ ದೇಶದ ವಿಲಕ್ಷಣ ನಿಯಮಗಳನ್ನು ಕೇಳಿದರೆ ನೀವು ಶಾಕ್ ಆಗೋದು ಗ್ಯಾರಂಟಿ ಯಾವ ದೇಶ ಗೊತ್ತಾ? ವಿಡಿಯೋ ನೋಡಿ!????????

in News 280 views

ಸಾಮಾನ್ಯವಾಗಿ ಪ್ರಪಂಚದ ಎಲ್ಲಾ ದೇಶಗಳನ್ನು ಹೋಲಿಸಿಕೊಂಡರೆ ನಾರ್ತ್ ದೇಶದಲ್ಲಿ ಜೀವನ ಮಾಡುತ್ತಿರುವ ನಾರ್ತ್ ದೇಶದ ಜನರ ಜೀವನ ಮಾತ್ರ ನಿಜಕ್ಕೂ ನರಕಯಾತನೆ ಹೌದು ಆ ದೇಶದಲ್ಲಿ ಮನುಷ್ಯನಿಗೆ ಬೆಲೆಯೇ ಇಲ್ಲ ಎನ್ನುವ ರೀತಿಯಲ್ಲಿ ಅಲ್ಲಿಯ ದೇಶ ಆ ದೇಶದ ಜನತೆಯ ಜೊತೆ ನಡೆದುಕೊಳ್ಳುತ್ತದೆ ಹೌದು ಪ್ರಿಯ ಮಿತ್ರರೇ ನಾವು ಇವತ್ತು ನಮ್ಮ ಪ್ರಪಂಚದ ವಿಚಿತ್ರ ದೇಶವಾದ ನಾರ್ತ್ ಕೊರಿಯಾ ದೇಶದ ವಿಚಿತ್ರ ರೂಲ್ಸ್ ಗಳ ಬಗ್ಗೆ ನಿಮಗೆ ತಿಳಿಸಿಕೊಡಲು ಬಂದಿದ್ದೇವೆ ಹೌದು ನಾರ್ತ್ ಕೊರಿಯಾ ದೇಶದಲ್ಲಿ 2000 ಸಾವಿರ ಜನ ಮಹಿಳೆಯರನ್ನು ಘಜಲ್ಸ್ ಕಾರ್ಡ್ ಎಂಬ ಟೀಮನ್ನು ಮಾಡಿದ್ದಾರೆ ಈ 2000 ಹೆಣ್ಣು ಮಕ್ಕಳ ಕೆಲಸ ಆ ದೇಶಕ್ಕಾಗಿ ಕೆಲಸ ಮಾಡುತ್ತಿರುವ ಅಧಿಕಾರಿಗಳ ಮನೋರಂಜನೆ ಮಾಡಲು.

ಮತ್ತು ಈ ಹೆಣ್ಣುಮಕ್ಕಳು ಡ್ಯಾನ್ಸ್ ಅನ್ನು ಮಾಡಿ ಆ ದೇಶದ ಅಧಿಕಾರಿಗಳನ್ನು ಖುಷಿಪಡಿಸಬೇಕು ಮತ್ತು ಅಧಿಕಾರಿಗಳು ಹೇಳಿದ ಹಾಗೆ ಈ 2000 ಹೆಣ್ಣುಮಕ್ಕಳು ಕೇಳಬೇಕು ಇನ್ನು ನಾರ್ತ್ ಕೊರಿಯಾ ದೇಶದಲ್ಲಿ ಬೆಳೆಗಳನ್ನು ಬೆಳೆಯುವುದಕ್ಕೆ ರಾಸಾಯನಿಕ ಗೊಬ್ಬರಗಳನ್ನು ಬಳಸುವಂತಿಲ್ಲ ಇದರ ಬದಲಿಗೆ ಮನುಷ್ಯರ ಮಲವನ್ನು ಗೊಬ್ಬರವಾಗಿ ಪರಿವರ್ತಿಸಿ ಬೆಳೆಗಳನ್ನು ಬೆಳೆಯಬೇಕು ಒಂದು ವೇಳೆ ಆ ದೇಶದ ಜನರು ರಾಸಾಯನಿಕ ಗೊಬ್ಬರವನ್ನು ಹಾಕಿ ಬೆಳೆಗಳನ್ನು ಬೆಳೆಸಿದರೆ ಅವರಿಗೆ ಕಠಿಣವಾದ ಶಿಕ್ಷೆಯನ್ನು ನೀಡುತ್ತದೆ ಅಲ್ಲಿಯ ಸರ್ಕಾರ ಎಂಥ ವಿಚಿತ್ರ ಅಲ್ವಾ ಪ್ರಿಯ ಮಿತ್ರರೇ ಇನ್ನು ಈ ದೇಶದಲ್ಲಿ ತಲೆಕೂದಲನ್ನು ಕಟ್ಟು ಮಾಡಿಸಿಕೊಳ್ಳಲು ಕೂಡ ಒಂದು ವಿಚಿತ್ರ ಕಾನೂನಿದೆ ಹೌದು ಸರ್ಕಾರ ಹೇಳಿದ ಈ 28 ರೀತಿಯ ಹೇರ್ ಕಟಿಂಗ್ ಸ್ಟೈಲ್ ಅನ್ನು ಮಾತ್ರ ಆ ದೇಶದ ಜನರು ಮಾಡಿಸಿಕೊಳ್ಳಬೇಕು ಅಂದರೆ ಹೆಂಗಸರಿಗೆ. 18 ತರದ ಹೇರ್ ಕಟಿಂಗ್ ಮತ್ತು ಗಂಡಸರಿಗೆ10 ತರದ ಹೇರ್ ಕಟಿಂಗ್ ಪ್ರಿಯ ಮಿತ್ರರೇ ಈ 28 ರೀತಿ ಹೇರ್ ಕಟಿಂಗ್ ಹೊರತುಪಡಿಸಿ ಬೇರೆ ರೀತಿಯ ಕಟಿಂಗ್ ಆ ದೇಶದ ಜನರು ಮಾಡಿಸಿಕೊಂಡರೆ ಅವರಿಗೆ ಕಠಿಣ ಶಿಕ್ಷೆ ನೀಡುತ್ತಾರೆ ಇನ್ನು ನಾರ್ತ್ ಕೊರಿಯಾ ದೇಶದಲ್ಲಿ ಜೀನ್ಸ್ ಪ್ಯಾಂಟನ್ನು ಹಾಕಿಕೊಳ್ಳುವುದು ನಿಷೇಧಿಸಲಾಗಿದೆ ಕಾರಣ ಜೀನ್ಸ್ ಪ್ಯಾಂಟ್ ಗಳು ಅಮೆರಿಕ ದೇಶದ ಸಿಂಬಲ್ ಆಗಿರುವುದರಿಂದ ಇದನ್ನು ಆ ದೇಶದಲ್ಲಿ ಹಾಕಿಕೊಳ್ಳಲು ಬಿಡುವುದಿಲ್ಲ ಒಂದುವೇಳೆ ಆ ದೇಶದ ಜನರು ಜೀನ್ಸ್ ಪ್ಯಾಂಟನ್ನು ಹಾಕಿಕೊಂಡರೆ ಅವರಿಗೆ ಜೈಲಿನಲ್ಲಿ ಹಾಕುತ್ತಾರೆ ಪ್ರಿಯ ಮಿತ್ರರೇ ಇನ್ನು ಈ ದೇಶದಲ್ಲಿ ಬೈಬಲ್ ಓದಿದರೂ ಮತ್ತು ಸೌತ್ ಕೊರಿಯಾದ ಸಿನಿಮಾಗಳನ್ನು ನೋಡಿದರೆ ಅದನ್ನು ದೇಶದ್ರೋಹ ಎಂದು ಪರಿಗಣಿಸಿ ಮುಲಾಜಿಲ್ಲದೆ ಅವರಿಗೆ ಮರಣದಂಡನೆ ಶಿಕ್ಷೆಯನ್ನು ಕೊಡುತ್ತದೆ.

ಅಲ್ಲಿಯ ಸರಕಾರ ಈ ರೀತಿ ಮಾಡಿದ ಆ ದೇಶದ 80 ಜನರನ್ನು ಸಾರ್ವಜನಿಕವಾಗಿ ಸುಟ್ಟು ಹಾಕಲಾಗುತ್ತದೆ ಇನ್ನು ನಾರ್ತ್ ಕೋರಿಯಾದ ಮಾಜಿ ಪ್ರಧಾನಿ ಸತ್ತುಹೋಗುತ್ತಾರೆ ಆ ಸಂದರ್ಭದಲ್ಲಿ ಅಲ್ಲಿಯ ಜನಗಳು ಸರಿಯಾಗಿ ಅಳಲಿಲ್ಲ ಎಂದು ಕೆಲವು ಜನರನ್ನು ಜೈಲಿನಲ್ಲಿ ಹಾಕುತ್ತಾರೆ ಇನ್ನು ಈ ದೇಶದಲ್ಲಿ ಗಾಂಜಾವನ್ನು ಸೇವನೆ ಮಾಡಿದರು ಮತ್ತು ಆ ದೇಶದಲ್ಲಿ ಗಾಂಜಾವನ್ನು ಬೆಳೆದರು ಅಪರಾಧವಲ್ಲ ಬದಲಿಗೆ ಆ ದೇಶದವರು ಬೆಳೆದ ಗಾಂಜಾವನ್ನು ಅಲ್ಲಿಯ ಸರ್ಕಾರಕ್ಕೆ ಮಾರಬೇಕು ಅಲ್ಲಿಯ ಸರ್ಕಾರ ಬೇರೆ ದೇಶಗಳಿಗೆ ಅದನ್ನು ಮಾರಿ ಅದರಿಂದ ದುಡ್ಡು ಸಂಪಾದನೆ ಮಾಡುತ್ತದೆ ಎಂಥ ವಿಚಿತ್ರ ಕಾನೂನುಗಳು ಅಲ್ವಾ ಪ್ರಿಯ ಮಿತ್ರರೇ ಅಲ್ಲಿ ವಾಸ ಮಾಡುತ್ತಿರುವ ಆ ದೇಶದ ಜನರ ಸ್ಥಿತಿ ಒಂದು ಬಾರಿ ನೀವು ಯೋಚಿಸಿ ಇದನ್ನೆಲ್ಲಾ ಹೋಲಿಸಿಕೊಂಡರೆ ನಮ್ಮ ಭಾರತ ದೇಶ ನಿಜಕ್ಕೂ ಸ್ವರ್ಗ ಇದ್ದಹಾಗೆ ನಮಗೆ. ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಮತ್ತು ನಾರ್ತ್ ಕೊರಿಯಾದ ವಿಲಕ್ಷಣ ನಿಯಮಗಳ ಬಗ್ಗೆ ತಿಳಿದುಕೊಳ್ಳಿ ನಮ್ಮ ಇವತ್ತಿನ ವಿಡಿಯೋವನ್ನು ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ನಾರ್ತ್ ಕೊರಿಯಾ ದೇಶಕ್ಕೆ ಒಲಿಸಿಕೊಂಡರೆ ನಮ್ಮ ಭಾರತ ದೇಶ ನಮ್ಮ ಭಾರತೀಯರಿಗೆ ಭೂಲೋಕದ ಸ್ವರ್ಗವಿದ್ದಂತೆ ಎಂದು ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಧನ್ಯವಾದಗಳು.