ನಮ್ಮ ಭಾರತದ ನಿಷೇಧಿತ ಪ್ರದೇಶಗಳು ನಿಮ್ಮತ್ರ ಎಷ್ಟೇ ದುಡ್ಡಿದ್ದರೂ ಇಲ್ಲಿ ಹೋಗಲು ಆಗುವುದಿಲ್ಲ ಯಾಕೆ ಗೊತ್ತಾ ವಿಡಿಯೋ ನೋಡಿ!

in News 51 views

ನಮಸ್ಕಾರ ಪ್ರಿಯ ವೀಕ್ಷಕರೇ ಪ್ರಿಯ ಮಿತ್ರರೇ ನಮ್ಮ ಭಾರತ ದೇಶದಲ್ಲಿ ಕೆಲವು ಪ್ರದೇಶಗಳಲ್ಲಿ ಸಾಮಾನ್ಯ ಜನರಿಗೆ ಯಾವುದೇ ಕಾರಣಕ್ಕೂ ಹೋಗಲು ಬಿಡುವುದಿಲ್ಲ ಇಷ್ಟಕ್ಕೂ ಯಾಕೆ ಬಿಡುವುದಿಲ್ಲ ಗೊತ್ತಾ ಅದಕ್ಕೆ ಬಲವಾದ ಕಾರಣವಾದರೂ ಏನು ಗೊತ್ತಾ ಹೌದು ಬ್ಯಾರನ್ ಐರ್ಲ್ಯಾಂಡ್ ಭಾರತದ ಅಂಡಮಾನ್ ದ್ವೀಪ ಸಮೂಹದ ಒಂದು ದೀಪ ಪರಮ ದೀಪ ಮತ್ತು ಇಲ್ಲಿ ಭಾರತ ಮತ್ತು ದಕ್ಷಿಣ ಏಷ್ಯಾದ ಏಕೈಕ ಸಕ್ರಿಯ ಜ್ವಾಲಾಮುಖಿ ಇದೆ ಮತ್ತು ಇದು ನೋಡೋದಕ್ಕೆ ತುಂಬಾ ಸುಂದರವಾಗಿ ಕಾಣುತ್ತದೆ ಆದರೆ ಇದು ಅಷ್ಟೇ ಅಪಾಯಕಾರಿ ಜಾಗ ಕೂಡ ಹೌದು ಈ ಪ್ರದೇಶದಿಂದ ಯಾವಾಗಲೂ ಬಿಸಿಲಾವ ಹೊರಗಡೆ. ಬರುತ್ತಲೇ ಇರುತ್ತದೆ ಹಾಗಾಗಿ ಭಾರತ ಸರ್ಕಾರ ಜನಗಳ ಪ್ರಾಣದ ಹಿತದೃಷ್ಟಿಯಿಂದ ಈ ಪ್ರದೇಶಕ್ಕೆ ಹೋಗಲು ಸಂಪೂರ್ಣವಾಗಿ ನಿಷೇಧವನ್ನು ಹೇರಲಾಗಿದೆ ಮತ್ತು AKSAI CHIN ಹೌದು ಈ ಪ್ರದೇಶ ಭಾರತ ಮತ್ತು ಚೀನಾ ನಡುವಿನ ಒಂದು ವಿವಾದಿತ ಪ್ರದೇಶ ಎಂದು ಕೂಡ ಕರೆಯುತ್ತಾರೆ ಭಾರತ ಈ ಪ್ರದೇಶವನ್ನು ನಮಗೆ ಸೇರಿದ್ದು ಎಂದು ಚೀನಾಗೆ ಹೇಳಿದರೆ ಮತ್ತು ಚೀನಾ ಭಾರತಕ್ಕೆ ಇದು ನಮ್ಮ ಭೂತಾನ್ ಪ್ರಾಂತ್ಯದ ಜಾಗ ಎಂದು ಚೀನಾ ನಮ್ಮ ಭಾರತ ದೇಶಕ್ಕೆ ಹೇಳುತ್ತಿದೆ ಹೌದು ಪ್ರಿಯ ಮಿತ್ರರೇ ಈ ಪ್ರದೇಶದಲ್ಲಿ ಗಡಿ ನಿಯಂತ್ರಣ ರೇಖೆ ಇದೇ ಮತ್ತು ಯಾರು ಕೂಡ ಸೇನೆಯನ್ನು ಹೊರತುಪಡಿಸಿ ಇಲ್ಲಿ ಹೋಗಲು.

ಆಗುವುದಿಲ್ಲ ಹೌದು ಈ ಪ್ರದೇಶ ಪ್ರಪಂಚದ ಅತ್ಯಂತ ಅಪಾಯಕಾರಿ ಜಾಗದಲ್ಲಿ ಇದು ಒಂದು ಮತ್ತು ಅತಿ ಶೀತ ವಾತಾವರಣ ಇರುವ ಜಾಗ ಇದು ಆದರೆ ಈ ಪ್ರದೇಶದಲ್ಲಿ ಕೆಲವೊಂದು ಸುಂದರವಾದ ಸರೋವರಗಳು ಕೂಡ ಇದ್ದಾವೆ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೇ ವೀಕ್ಷಿಸಿ ಮತ್ತು ಆ ಸ್ಥಳಗಳು ಯಾವು ಎಂದು ನಾವು ಹಾಕಿರುವ ವಿಡಿಯೋವನ್ನು ನೋಡಿ ನೀವು ಕಣ್ತುಂಬಿಕೊಳ್ಳಿ.

ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ತಲುಪಿಸುವ ಪ್ರಯತ್ನವನ್ನು ದಯವಿಟ್ಟು ನೀವು ಮಾಡಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಪ್ರಿಯ ಮಿತ್ರರೇ ಇದೇ ರೀತಿಯಾಗಿ ಹೊಸ ಹೊಸ ವಿಚಾರಗಳನ್ನು ನೀವು ತಿಳಿದುಕೊಳ್ಳಬೇಕು ಎಂದರೆ ಯಾವಾಗಲೂ ನಮ್ಮ ಅಧಿಕೃತ ಪೇಜನ್ನು ಅನುಸರಿಸಿ ಮತ್ತು ನಮಗೆ ಯಾವಾಗಲೂ ನಿಮ್ಮ ಬೆಂಬಲವನ್ನು ಸೂಚಿಸಿ ಧನ್ಯವಾದಗಳು.