ನೀವು ತಿಪ್ಪರಲಾಗ ಹಾಕಿದರು ಭಾರತ ಸರ್ಕಾರ ಮಾತ್ರ ಈ ಪ್ರದೇಶಕ್ಕೆ ಹೋಗಲು ನಿಮಗೆ ಅನುಮತಿ ಕೊಡುವುದಿಲ್ಲ ಯಾವ ಪ್ರದೇಶಗಳು ಗೊತ್ತಾ ವಿಡಿಯೋ ನೋಡಿ!?

in Uncategorized 623 views

ನಮಸ್ಕಾರ ಹೌದು ನಮ್ಮ ಭಾರತ ದೇಶದಲ್ಲಿ ಕೆಲವು ಪ್ರದೇಶಗಳಲ್ಲಿ ಸಾಮಾನ್ಯ ಜನರಿಗೆ ಯಾವುದೇ ಕಾರಣಕ್ಕೂ ಹೋಗಲು ಬಿಡುವುದಿಲ್ಲ ಇಷ್ಟಕ್ಕೂ ಯಾಕೆ ಬಿಡುವುದಿಲ್ಲ ಗೊತ್ತಾ ಅದಕ್ಕೆ ಬಲವಾದ ಕಾರಣವಾದರೂ ಏನು ಗೊತ್ತಾ ಹೌದು ಬ್ಯಾರನ್ ಐರ್ಲ್ಯಾಂಡ್ ಭಾರತದ ಅಂಡಮಾನ್ ದ್ವೀಪ ಸಮೂಹದ ಒಂದು ದೀಪ ಪರಮ ದೀಪ ಮತ್ತು ಇಲ್ಲಿ ಭಾರತ ಮತ್ತು ದಕ್ಷಿಣ ಏಷ್ಯಾದ ಏಕೈಕ ಸಕ್ರಿಯ ಜ್ವಾಲಾಮುಖಿ ಇದೆ ಮತ್ತು ಇದು ನೋಡೋದಕ್ಕೆ ತುಂಬಾ ಸುಂದರವಾಗಿ ಕಾಣುತ್ತದೆ ಆದರೆ ಇದು ಅಷ್ಟೇ ಅಪಾಯಕಾರಿ ಜಾಗ ಕೂಡ ಹೌದು ಈ ಪ್ರದೇಶದಿಂದ ಯಾವಾಗಲೂ ಬಿಸಿ ಲಾವ ಹೊರಗಡೆ ಬರುತ್ತಲೇ. ಇರುತ್ತದೆ ಹಾಗಾಗಿ ಭಾರತ ಸರ್ಕಾರ ಜನಗಳ ಪ್ರಾಣದ ಹಿತದೃಷ್ಟಿಯಿಂದ ಈ ಪ್ರದೇಶಕ್ಕೆ ಹೋಗಲು ನಿಷೇಧವನ್ನು ಹೇರಲಾಗಿದೆ ಮತ್ತು AKSAI CHIN ಹೌದು ಈ ಪ್ರದೇಶ ಭಾರತ ಮತ್ತು ಚೀನಾ ನಡುವಿನ ಒಂದು ವಿವಾದಿತ ಪ್ರದೇಶ ಎಂದು ಕೂಡ ಕರೆಯುತ್ತಾರೆ ಭಾರತ ಈ ಪ್ರದೇಶ ನಮಗೆ ಸೇರಿದ್ದು ಎಂದು ಚೀನಾಗೆ ಹೇಳಿದರೆ ಚೀನಾ ಭಾರತಕ್ಕೆ ಇದು ನಮ್ಮ ಭೂತಾನ್ ಪ್ರಾಂತ್ಯದ ಜಾಗ ಎಂದು ಚೀನಾ ಹೇಳುತ್ತಿದೆ ಈ ಪ್ರದೇಶದಲ್ಲಿ ಗಡಿ ನಿಯಂತ್ರಣ ರೇಖೆ ಇದೇ ಮತ್ತು ಯಾರು ಕೂಡ ಎರಡು ದೇಶದ ಸೇನೆಯನ್ನು ಹೊರತುಪಡಿಸಿ ಹೋಗಲು ಆಗುವುದಿಲ್ಲ ಹೌದು ಈ ಪ್ರದೇಶ ಪ್ರಪಂಚದ ಅತ್ಯಂತ ಅಪಾಯಕಾರಿ ಜಾಗದಲ್ಲಿ.

ಇದೇ ಮತ್ತು ಅತಿ ಶೀತ ವಾತಾವರಣ ಇರುವ ಜಾಗ ಇದು ಆದರೆ ಈ ಪ್ರದೇಶದಲ್ಲಿ ಕೆಲವೊಂದು ಸುಂದರವಾದ ಸರೋವರಗಳು ಕೂಡ ಇದ್ದಾವೆ ಹಾಗಾಗಿ ಪ್ರಿಯ ಮಿತ್ರರೆ ಈ ಪ್ರದೇಶಗಳಿಗೆ ಭಾರತಸರ್ಕಾರ ನಿಷೇಧವನ್ನು ಹೇರಲಾಗಿದೆ ಸಾಮಾನ್ಯ ಜನರಿಗೆ ಇನ್ನು ಈ ರೀತಿಯ ನಮ್ಮ ಭಾರತದ ಕೆಲವು ಪ್ರದೇಶಗಳಿಗೆ ಭಾರತ ಸರ್ಕಾರ ನಿಷೇಧವನ್ನ ಹೇರಿದೆ ಆ ಅಪಾಯಕಾರಿ ಪ್ರದೇಶಗಳು ಯಾವುವು ಎಂದು ನೀವು ತಿಳಿದುಕೊಳ್ಳಬೇಕು ಎಂದರೆ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ವೀಕ್ಷಿಸಿ ಮತ್ತು ಆ ಸ್ಥಳಗಳು ಯಾವು ಎಂದು ನಾವು ಹಾಕಿರುವ ವಿಡಿಯೋವನ್ನು ನೋಡಿ ನೀವು ಕಣ್ತುಂಬಿಕೊಳ್ಳಿ ಮತ್ತು ನಮ್ಮ ವೀಡಿಯೋ ನೋಡಿದ ನಂತರ ನಮ್ಮ ಇವತ್ತಿನ.

ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ನಮ್ಮ ಭಾರತ ದೇಶದ ಕೆಲವು ನಿಷೇಧಿತ ಪ್ರದೇಶಗಳ ಬಗ್ಗೆ ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಪ್ರಿಯ ಮಿತ್ರರೇ ಇನ್ನು ಈ ರೀತಿಯ ಹತ್ತು ಹಲವಾರು ಹೊಸ ಹೊಸ ವಿಚಾರಗಳನ್ನು ಮತ್ತು ವಿಷಯಗಳನ್ನು ತಿಳಿದುಕೊಳ್ಳಲು ಯಾವಾಗಲೂ ನಮ್ಮ ಅಧಿಕೃತ ಪೇಜನ್ನು ಅನುಸರಿಸಿ ನಮಗೆ ಯಾವಾಗಲೂ ನಿಮ್ಮ ಬೆಂಬಲವನ್ನು ಸದಾ ಸೂಚಿಸಿ ಧನ್ಯವಾದಗಳು.