ನಂಬಲಾಗದ ಪ್ರದೇಶಗಳಲ್ಲಿ ಸಿಕ್ಕಂತಹ ಬೆಲೆಬಾಳುವ ಆವಿಷ್ಕಾರಗಳು ವಿಚಿತ್ರ ಜನರು ವಿಡಿಯೋ ನೋಡಿ!?

in News 96 views

ನಮಸ್ಕಾರ ಪ್ರಿಯ ವೀಕ್ಷಕರೇ ಮಿತ್ರರೇ ಮೃತದೇಹವನ್ನು ದಹನ ಮಾಡದೆ ಭೂಮಿಯಲ್ಲಿ ಕೂಡ ಉಳದೆ ಮರದಲ್ಲಿ ಸಮಾಧಿ ಮಾಡುವುದನ್ನು ಎಂದಾದರೂ ನೀವು ಕೇಳಿದ್ದೀರಾ ಮತ್ತೆ ಟಾಯ್ಲೆಟ್ ನಲ್ಲಿ ಖಜಾನೆ ಸಿಗುತ್ತದೆ ಎಂದರೆ ನೀವು ನಂಬುತ್ತೀರಾ 5 ಡಾಲರ್ಗೆ ತೆಗೆದುಕೊಂಡ ಪೇಂಟಿಂಗ್ ಎರಡು ಮಿಲಿಯನ್ ಡಾಲರ್ ಕೊಡ್ತೀನಿ ಎಂದರೆ ಹೇಗೆಲ್ಲ ಇರುತ್ತೆ ಹೌದು ಪ್ರಿಯ ಮಿತ್ರರೇ ಇವತ್ತಿನ ನಮ್ಮ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಇಂತಹ ಅತ್ಯದ್ಭುತವಾದ ಕುತೂಹಲಕಾರಿ ಡಿಸ್ಕವರಿ ಗಳ ಬಗ್ಗೆ ತಿಳಿಸುತ್ತವೆ ಇವತ್ತಿನ ನಮ್ಮ ಈ ಮಾಹಿತಿ ಮತ್ತು ನಮ್ಮ ವಿಡಿಯೋದಲ್ಲಿ ಇರುವಂತಹ ಕೆಲವು ದೃಶ್ಯಗಳು ನಿಮ್ಮನ್ನು ಖಂಡಿತವಾಗಲೂ ಖುಷಿ ಪಡಿಸುತ್ತದೆ ತಡಮಾಡದೆ.

ಇನ್ನು ವಿಷಯಕ್ಕೆ ಬರುವುದಾದರೆ ಮೊದಲನೇದಾಗಿ THE TREE CORPUS ಪ್ರಿಯ ಮಿತ್ರರೇ ಸಾಮಾನ್ಯವಾಗಿ ಯಾವುದೇ ಧರ್ಮದವರಾಗಲಿ ಅಥವಾ ಯಾವುದೇ ಮತಸ್ಥರ ಆಗಿರಲಿ ಸತ್ತ ಮನುಷ್ಯನನ್ನು ಬೆಂಕಿಯಲ್ಲಿ ಸುಡುತ್ತಾರೆ ಅಥವಾ ಮಣ್ಣಲ್ಲಿ ಉಳುತ್ತಾರೆ ಆದರೆ ಇವತ್ತು ನಾವು ಹೇಳುವ ವಿಷಯವನ್ನು ಕೇಳಿದರೆ ಖಂಡಿತವಾಗಲೂ ನೀವು ಶಾಕ್ ಆಗ್ತೀರಾ ಯಾಕಂದ್ರೆ 2000 ವರ್ಷಗಳ ಹಿಂದೆ ಒಬ್ಬ ಮಹಿಳೆ ಸ್ವಿಜರ್ಲ್ಯಾಂಡ್ ನಲ್ಲಿ ಸಾವನ್ನಪ್ಪುತ್ತಾಳೆ ಆದರೆ ಆಕೆಯ ಮೃತದೇಹ ಒಂದು ಮರದಲ್ಲಿ ಸಿಕ್ಕಿದೆ ಅರೆ ಅರೇ ಇದೇನಪ್ಪ ಎಂದು ನೀವು ಆಶ್ಚರ್ಯ ಆಗಬೇಡಿ ಇದು ಅಕ್ಷರಸಹ ಸತ್ಯ ಈ ಮಹಿಳೆಯ ಮೃತದೇಹವು 2017 ರಲ್ಲಿ ಮರದಲ್ಲಿ ಸಿಕ್ಕಿದೆ ಹಾಗೇನೆ ಈಕೆ ಧರಿಸಿದ ಆಭರಣಗಳು ಕೂಡ ಹಾಗೆಯೇ ಇದೆಯಂತೆ ಇದನ್ನು ಸಂಶೋಧನೆ ಮಾಡಲು ಎಂದು ಸಂಶೋಧನೆಯ ತಂಡಕ್ಕೆ ಕಳಿಸಿದಾಗ ಈಕೆಯು ಅತಿಯಾದ ಸಿಹಿ ಪದಾರ್ಥಗಳನ್ನು ತಿಂದು ಸಾವನ್ನಪ್ಪಿದ್ದಾಳೆ ಎಂದು ಗೊತ್ತಾಗುತ್ತದೆ. ಆದರೆ ಈಕೆಯ ಮೃತದೇಹವು ಮರದ ಒಳಗಡೆ ಹೇಗೆ ಬರುತ್ತದೆ ಎಂದು ಇಂದಿಗೂ ಕೂಡ ನಿಗೂಢವಾಗಿಯೇ ಇದೆ ಎರಡನೆಯದು MYSTERY TOILET ಇಟಲಿಯ ಒಂದು ಮನೆಯಲ್ಲಿ ಟಾಯ್ಲೆಟ್ ಸಮಸ್ಯೆ ಬರುತ್ತದೆ ಇದರಿಂದ ಬೇಜಾರಾದ ಆ ಮನೆಯ ಮಾಲೀಕ ಆತನ ಮಗ ಈ ಟಾಯ್ಲೆಟ್ಟನ್ನು ಸರಿಮಾಡಲು ಟಾಯ್ಲೆಟ್ ಪೈಪ್ವಿರುವ ಜಾಗದಲ್ಲಿ ಅಗಿಯಬೇಕಾದರೆ ಒಂದು ದೊಡ್ಡ ರಂದ್ರ ಕಾಣಿಸಿಕೊಳ್ಳುತ್ತದೆ ಹೀಗೆ ದೊಡ್ಡ ರಂಧ್ರವನ್ನು ಕಂಡ ಅಪ್ಪ ಮಗ ಅದರ ಜಾಡನ್ನು ಹಿಡಿದು ಹೋದಾಗ ಅಪ್ಪ ಮಗನಿಗೆ ಶಾಕ್ ಕಾದಿರುತ್ತದೆ ಅಲ್ಲಿ ಅವರಿಗೆ ಅತ್ಯಮೂಲ್ಯವಾದ ಬೆಲೆಬಾಳುವ ವಸ್ತುಗಳು ಕಂಡುಬರುತ್ತವೆ ಹೀಗೆ ಇವು ತುಂಬಾ ಪುರಾತನ ವಸ್ತುಗಳು ಆಗಿರುವುದರಿಂದ ತುಂಬಾ ಬೆಲೆಬಾಳುವ ವಸ್ತುಗಳ ಆಗಿರುತ್ತವೆ ಇದರಿಂದ.

ಅಪ್ಪ ಮಗ ಇಬ್ಬರು ತುಂಬ ಸಂತೋಷ ಪಡುತ್ತಾರೆ ನಂತರ ಈ ವಿಷಯವನ್ನು ಇಟಲಿಯ ಭೂವಿಜ್ಞಾನ ವಿಭಾಗಕ್ಕೆ ತಿಳಿಸುತ್ತಾರೆ ಈ ವಿಷಯವನ್ನು ತಿಳಿದ ಭೂವಿಜ್ಞಾನ ತಂಡ ಅಲ್ಲಿನ ಸ್ಥಳವನ್ನು ಸರ್ಕಾರಿ ಸುಪರ್ದಿಗೆ ತೆಗೆದುಕೊಂಡು ಅವುಗಳನ್ನು ಪರೀಕ್ಷಿಸಿ ಇವುಗಳು ತುಂಬಾನೇ ಮೌಲ್ಯ ಇರುವಂತಹ ಪುರಾತನವಾದ ವಸ್ತುಗಳಾಗಿದ್ದವು ಎಂದು ಹೇಳಿ ಈ ಅಪ್ಪ ಮಗನಿಗೆ ಕೂಡ ಕೆಲವು ಬೆಲೆಬಾಳುವ ವಸ್ತುಗಳನ್ನು ಕೊಡುತ್ತಾರೆ ಕೆಲವು ಎಂದ ತಕ್ಷಣ ಕಡಿಮೆ ಎಂದುಕೊಳ್ಳಬೇಡಿ ಕೋಟಿಗಳಿಗೆ ಬೆಲೆಬಾಳುವಂತಹ ಆಗಿತ್ತು ಟಾಯ್ಲೆಟ್ ಪೈಪ್ ಆಗಿಯೂತ್ತಿರುವ ಅವನಿಗೆ ಪೈಪ್ ಕಂಪನಿ ಕೊಂಡುಕೊಳ್ಳುವಷ್ಟು ದುಡ್ಡು ಸಿಕ್ತಲ್ಲಾ. ಇದು ಅದೃಷ್ಟ ಅಂದ್ರೆ ಪ್ರಿಯ ಮಿತ್ರರೇ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಇದೇ ರೀತಿಯಾಗಿ ಕೆಲವರಿಗೆ ಆಕಸ್ಮಿಕವಾಗಿ ಕೆಲವೊಂದು ವಿಚಿತ್ರವಾದ ಪುರಾತನ ವಸ್ತುಗಳು ಸಿಕ್ಕಿದೆ ಅವುಗಳು ಯಾವುವು ಎಂದು ನೀವು ತಿಳಿದುಕೊಳ್ಳಬೇಕೆಂಬ ಕುತೂಹಲ ಕಾತುರ ಆಸೆ ನಿಮ್ಮಲ್ಲಿದ್ದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ನೋಡಿದರೆ ಈ ಮಾಹಿತಿಯ ಬಗ್ಗೆ ಸಂಪೂರ್ಣವಾದ ವಿವರ ನಿಮಗೆ ಸಿಗುತ್ತದೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ನಮ್ಮ ವಿಡಿಯೋ ನೋಡಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈಇಂಟರೆಸ್ಟಿಂಗ್ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.