ಈ ಸುಂದರವಾದ ರಮಣಿಯರು ತಮಗಿಂತ ವಯಸ್ಸಿನಲ್ಲಿ ಚಿಕ್ಕವರನ್ನು ಮದುವೆಯಾದವರು ಯಾರಿವರು ವಿಡಿಯೋ ನೋಡಿ!

in News 783 views

ನಮಸ್ಕಾರ ಪ್ರಿಯ ವೀಕ್ಷಕರೇ ನಮ್ಮ ಹಿಂದಿನ ಕಾಲದಲ್ಲಿ ಹುಡುಗನಿಗಿಂತ ಹುಡುಗಿಗೆ 5 ವರ್ಷ ಕಮ್ಮಿ ವಯಸ್ಸು ಇದ್ದರೆ ಮಾತ್ರ ಹುಡುಗನಿಗೆ ಹುಡುಗಿಯನ್ನು ಕೊಟ್ಟು ಮದುವೆ ಮಾಡುತ್ತಿದ್ದರು ಆದರೆ ಇವತ್ತಿನ ಕಾಲಮಾನದಲ್ಲಿ ಚಿತ್ರರಂಗದವರ ಮದುವೆ ವಿಚಾರದಲ್ಲಿ ಇದು ತುಂಬಾ ದೂರವಾದ ಮಾತು ಹೌದು ನಮ್ಮ ಇವತ್ತಿನ ಸ್ಟಾರ್ ನಟ ಅಥವಾ ನಟಿಯರಾಗಿ ಇರಬಹುದು ತಮ್ಮ ವಯಸ್ಸಿಗೆ ಮೀರಿದ ವ್ಯಕ್ತಿಯನ್ನು ಮದುವೆಯಾಗುತ್ತಿದ್ದಾರೆ ಇಂದು ನಮ್ಮ ಚಿತ್ರರಂಗದಲ್ಲಿ ಯಾರು ಕೂಡ ಈ ವಯಸ್ಸಿನ ಅಂತರವನ್ನು ಗಮನದಲ್ಲಿಟ್ಟುಕೊಂಡು ನಮ್ಮ. ನಟಿಮಣಿಯರು ಮದುವೆಯಾಗುತ್ತಿಲ್ಲ ತಮ್ಮ ವಯಸ್ಸಿಗಿಂತ ಕಮ್ಮಿ ವಯಸ್ಸು ಇರುವ ವ್ಯಕ್ತಿಗಳನ್ನು ಮದುವೆಯಾದ ಕೆಲವು ಸೂಪರ್ ಸ್ಟಾರ್ ನಟಿಯರನ್ನು ನಾವು ನಿಮಗೆ ಪರಿಚಯ ಮಾಡಿಕೊಳ್ಳುತ್ತೇವೆ ಹೌದು ಪ್ರಿಯ ಮಿತ್ರರೇ ಕನ್ನಡದ ಟಾಪ್ ನಟಿ ರಾಧಿಕಾ ಪಂಡಿತ್ ಅವರು ರಾಕಿಂಗ್ ಸ್ಟಾರ್ ಯಶ್ ಅವರನ್ನು ಪ್ರೀತಿಸಿ ಮದುವೆಯಾದರು ಆದರೆ ರಾಧಿಕಾ ಪಂಡಿತ್ ಅವರು ಯಶ್ ಅವರಿಗಿಂತ 2 ವರ್ಷ ದೊಡ್ಡವರು ಇವರು ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ಜೋಡಿಗಳು ಎರಡನೆಯದಾಗಿ ನಟಿ ಛಾಯಾಸಿಂಗ್ ಅವರು ತಮಿಳು ನಟ ಕೃಷ್ ಅವರನ್ನು ಮದುವೆಯಾದರು ಆದರೆ ಇವರು ಛಾಯಾ ಸಿಂಗ್ ಅವರಿಗಿಂತ 2 ವರ್ಷ ಚಿಕ್ಕವರು ಇವರು ಕೊಡು ಈಗ ಸುಖವಾಗಿ ನೆಮ್ಮದಿಯಿಂದ ಜೀವನ ಮಾಡುತ್ತಿದ್ದಾರೆ ಮೂರನೆಯದಾಗಿ ಸ್ನೇಹ ಅವರು ಕನ್ನಡದ ಹಲವಾರು ಚಿತ್ರಗಳಲ್ಲಿ ನಟಿಸಿ ಮಿಂಚಿ.

ಮರೆಯಾಗಿ ಹೋದಂತಹ ನಟಿ ನಂತರ ಸ್ನೇಹ ಅವರು ನಟ ಪ್ರಸನ್ನ ಎಂಬುವವರನ್ನು ಮದುವೆಯಾಗುತ್ತಾರೆ ಆದರೆ ಇವರು ಸ್ನೇಹಕ್ಕಿಂತ 1 ವರ್ಷ ಚಿಕ್ಕವರು ಇವರು ಸಹ ನೆಮ್ಮದಿಯಿಂದ ಈಗ ಜೀವನ ಮಾಡುತ್ತಿದ್ದಾರೆ ನಾಲ್ಕನೆಯದಾಗಿ ನಮ್ಮ ಮಂಗಳೂರಿನ ಬೆಡಗಿ ಶಿಲ್ಪಾ ಶೆಟ್ಟಿ ಅವರು ರಾಜ್ ಕುಂದ್ರಾ ಅವರನ್ನು ಮದುವೆಯಾದರು ಆದರೆ ರಾಜ್ ಕುಂದ್ರಾ ಅವರು ಶಿಲ್ಪಶೆಟ್ಟಿ ಅವರಿಗಿಂತ 2 ವರ್ಷ ಚಿಕ್ಕವರು ಐದನೆಯದಾಗಿ ತುಳುನಾಡಿನ ಬೆಡಗಿ ಐಶ್ವರ್ಯ ರೈ ಅವರು ಅಭಿಷೇಕ್ ಬಚ್ಚನ್ ಅವರನ್ನು ಮದುವೆಯಾದರು ಹೌದು ಅಭಿಷೇಕ್ ಅವರು ಸಹ ಐಶ್ವರ್ಯ ರೈ ಅವರಿಗಿಂತ 2 ವರ್ಷ ಚಿಕ್ಕ ವಯಸ್ಸು.

ಆರನೆಯದಾಗಿ ನಮ್ಮ ಕನ್ನಡದ ಅನುಪ್ರಭಾಕರ್ ಅವರು ಮೊದಲನೇ ಮದುವೆಯಾಗಿ ಅವರಿಗೆ ವಿಚ್ಛೇದನವನ್ನು ನೀಡಿದರು ನಂತರ ಎರಡನೇ ಮದುವೆಯನ್ನು ತನಗಿಂತ ಒಂದು ವರ್ಷ ಚಿಕ್ಕವರಾದ ರಘು ಮುಖರ್ಜಿ ಅವರನ್ನು ಮದುವೆಯಾಗಿ ಈಗ ನೆಮ್ಮದಿಯಿಂದ ಮತ್ತು ಸುಖವಾಗಿ ಜೀವನ ಮಾಡುತ್ತಿದ್ದಾರೆ ನೋಡಿದ್ರಲ್ಲ ಪ್ರಿಯ ಮಿತ್ರರೇ ನಮ್ಮ ಚಿತ್ರರಂಗದ ಕೆಲವು ಪ್ರಸಿದ್ಧ ನಟಿ ಮಣಿಯರು ತಮಗಿಂತ ವಯಸ್ಸಿನಲ್ಲಿ ಚಿಕ್ಕವರನ್ನು ಮದುವೆಯಾಗಿ ಈಗ ನೆಮ್ಮದಿಯಿಂದ ಜೀವನ ಮಾಡುತ್ತಿದ್ದಾರೆ ಪ್ರಿಯ ಮಿತ್ರರೆ ಈ ಸ್ಟಾರ್ ನಟ-ನಟಿಯರನ್ನು ನೀವು ದೃಶ್ಯಗಳ ಮುಖಾಂತರ ವೀಕ್ಷಿಸಬೇಕು ಎಂದರೇ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ಇವರ ಮದುವೆಯ ಕುರಿತು ನಿಮ್ಮ ಅಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ನಂತರ ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.