HSTR SYLLABUS/ ಪ್ರೌಢಶಾಲಾ ಸಹಶಿಕ್ಷಕರ ನೇಮಕಾತಿಯ ಸಿಲೆಬಸ್ ಸಂಪೂರ್ಣ ವಿವರ ಹಾಗೂ ನಿಮ್ಮ ಪ್ರಶ್ನೆಗಳಿಗೆ ಸೂಕ್ತ ಉತ್ತರ/ ವಿಡಿಯೋ ನೋಡಿ!

in News 738 views

ನಮಸ್ಕಾರ ಪ್ರಿಯ ವೀಕ್ಷಕರೇ ಈ HSTR ಅಂದರೆ ಹೈ ಸ್ಕೂಲ್ ಟೀಚರ್ ರೆಕ್ರೂಟ್ಮೆಂಟ್ ಗೆ ಸಂಬಂಧಪಟ್ಟ ಹಾಗೂ ಸಿಲೆಬಸ್ ಏನಿದೆ ಅಂತ ತಿಳಿಸಿ ಕೊಡಿ ಅಂತ ಬಹಳಷ್ಟು ಜನರು ನಮ್ಮನ್ನು ಕೇಳಿದರು ನಿಮ್ಮೆಲ್ಲರ ಪ್ರೀತಿಯ ಮನವಿಯ ಮೇರೆಗೆ ಇವತ್ತು ನಿಮ್ಮ ಗೊಂದಲದ ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನು ನೀವು ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಸಂಪೂರ್ಣವಾದ ವಿವರವನ್ನು ಪಡೆದುಕೊಳ್ಳಬಹುದು ಎಚ್ಎಸ್ಪಿ ಆರ್ ಸಿಲೆಬಸ್ ನ ಬಗ್ಗೆ ಮತ್ತು ನೀವು ಕೇಳುವಂತಹ. ಕೆಲವು ಪ್ರಶ್ನೆಗಳಿಗೆ ಇಲ್ಲಿ ಸಮರ್ಥವಾದ ಉತ್ತರಗಳು ದೊರೆಯುತ್ತವೆ ಪ್ರಿಯ ಮಿತ್ರರೇ ಹೈ ಸ್ಕೂಲ್ ಟೀಚರ್ ರೆಕ್ರೂಟ್ಮೆಂಟ್ ಗೆ ಸಂಬಂಧಪಟ್ಟ ಹಾಗೆ 2015ರಲ್ಲಿ ಒಂದು ಅಧಿಕೃತ ನೇಮಕಾತಿ ಸೂಚನೆ ಯಾಗಿರುವುದು ಅಂತದ್ದು ಈ ಇಸ್ವಿಯಲ್ಲಿ ಆದಂತಹ ಅಧಿಕೃತ ನೇಮಕಾತಿ ಸೂಚನೆ ಬಿಟ್ಟರೆ ಮತ್ತೆ ಯಾವುದೇ ರೀತಿಯ ನೇಮಕಾತಿ ಅಧಿಸೂಚನೆಗಳು ಆಗಿರುವುದಿಲ್ಲ ಪ್ರಿಯ ಮಿತ್ರರೆ ಈ ವಿಷಯಕ್ಕೆ ಸಂಬಂಧಪಟ್ಟ ವ್ಯಕ್ತಿಗಳು ದಯವಿಟ್ಟು ಇವತ್ತು ನೀವು ನಾವು ಹಾಕಿರುವ ವಿಡಿಯೋವನ್ನು ವೀಕ್ಷಿಸಿದರೆ ತುಂಬಾ ಸೂಕ್ತವಾಗಿರುತ್ತದೆ ಮತ್ತು ನಿಮಗೆ ಪೂರ್ಣಪ್ರಮಾಣದಲ್ಲಿ ಅರ್ಥವಾಗುತ್ತದೆ.

ಹಾಗಾಗಿ ನಿಮ್ಮೆಲ್ಲರಲ್ಲೂ ನಮ್ಮದೊಂದು ವಿಶೇಷವಾದ ವಿನಂತಿ ದಯವಿಟ್ಟು ಇವತ್ತು ನೀವು ನಮ್ಮ ಲೇಖನವನ್ನು ಓದುವ ಬದಲು ಇವತ್ತು ನಾವು ಹಾಕಿರುವ ವಿಡಿಯೋವನ್ನು ವೀಕ್ಷಿಸುವುದು ಬಹಳ ಸೂಕ್ತ ಎಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇವೆ ತಡಮಾಡದೆ ನಿಮ್ಮ ಸಮಯವನ್ನು ವ್ಯರ್ಥ ಮಾಡಿಕೊಳ್ಳದೆ ದಯವಿಟ್ಟು ನಮ್ಮ ವಿಡಿಯೋವನ್ನು ನೋಡಿ ನಿಮಗೆ ಬೇಕಾದ ರೀತಿಯ ಮಾಹಿತಿಗಳನ್ನು ಪಡೆದುಕೊಳ್ಳಿ ಕರಣ ನಿಮಗೆ ಸಂಬಂಧಪಟ್ಟ ಪ್ರಶ್ನೆಗಳಿಗೆ ಇಲ್ಲಿ ಸೂಕ್ತ ರೀತಿಯ ಉತ್ತರಗಳು ನಮ್ಮ ವಿಡಿಯೋದಲ್ಲಿ ಇದ್ದಾವೇ.

ದಯವಿಟ್ಟು ಈ ವಿಡಿಯೋ ನೋಡಿದ ನಂತರ ಇದಕ್ಕೆ ಸಂಬಂಧಪಟ್ಟಂತಹ ಕೆಲವು ವ್ಯಕ್ತಿಗಳಿಗೆ ಈ ಮಾಹಿತಿಯನ್ನು ದಯವಿಟ್ಟು ಅಧಿಕ ಮಟ್ಟದಲ್ಲಿ ಶೇರ್ ಮಾಡಿ ಅವರು ಕೂಡ ಈ ಮಾಹಿತಿಯ ಬಗ್ಗೆ ತಿಳಿಸಿಕೊಡಿ ವೀಡಿಯೋ ನೋಡಿದ ನಂತರ ದಯವಿಟ್ಟು ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತೊಮ್ಮೆ ನಿಮ್ಮಲ್ಲಿ ವಿನಂತಿ ಈ ಮಾಹಿತಿಯನ್ನು ಇದಕ್ಕೆ ಸಂಬಂಧಪಟ್ಟಂತಹ ವ್ಯಕ್ತಿಗಳಿಗೆ ಶೇರ್ ಮಾಡಿ ಅನುಕೂಲ ಮಾಡಿಕೊಡಿ ಧನ್ಯವಾದಗಳು.