ನಮಸ್ಕಾರ ಪ್ರಿಯ ವೀಕ್ಷಕರೇ ಪ್ರಿಯ ಮಿತ್ರರೇ ಇವತ್ತು ನಾವು ಅಮೇರಿಕಾ ದೇಶದ ನದಿಗಳಲ್ಲಿ ನಮ್ಮ ಭಾರತೀಯ ವಸ್ತುಗಳು ಸಿಕ್ಕ ಬಗ್ಗೆ ಹಾಗೂ ಕೆಲವು ಬೆಲೆಬಾಳುವ ವಸ್ತುಗಳ ಬಗ್ಗೆ ನೋಡೋಣ ಪ್ರಿಯ ಮಿತ್ರರೇ ಈ ವಿಷಯವನ್ನು ನಿಮ್ಮ ಮುಂದೆ ಹೇಳುವ ಮುನ್ನ ನಿಮ್ಮಲ್ಲಿ ನಮ್ಮದೊಂದು ಮನವಿ ಇವತ್ತು ನೀವು ನಮ್ಮ ಲೇಖನವನ್ನು ಓದಿದ ನಂತರ ನಾವು ಹಾಕಿರುವ ನಮ್ಮ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ವಿಷಯ ತುಂಬಾ ರೋಚಕವಾಗಿರುತ್ತದೆ ಇನ್ನು ವಿಷಯಕ್ಕೆ ಬರುವುದಾದರೆ ಮೊದಲನೇದಾಗಿ ಮುತ್ತಿನ ಸರ ಅಮೇರಿಕದ ಒಂದು ಹರಿಯುವ ನದಿಯಲ್ಲಿ. ಇವರು ಅಂಡರ್ ವಾಟರ್ ಡೈವಿಂಗ್ ಮಾಡುತ್ತಾ ಬೆಲೆಬಾಳುವ ವಸ್ತುಗಳು ಸಿಗುತ್ತವೆ ಅಂತ ನೀರಿನ ಒಳಗಡೆ ಸರ್ಚ್ ಮಾಡುತ್ತಿರುತ್ತಾರೆ ಅಷ್ಟರಲ್ಲಿ ಇವರಿಗೆ ಒಂದು ಬೆಲೆಬಾಳುವ ಮುತ್ತಿನಹಾರ ಸಿಗುತ್ತದೆ ಮತ್ತೆ ಇವರಿಗೆ ಅದೇ ಜಾಗದಲ್ಲಿ ಇನ್ನೂ ಕೆಲವು ಸಣ್ಣಪುಟ್ಟ ಬೆಲೆಬಾಳುವ ವಸ್ತುಗಳು ಸಿಗುತ್ತವೆ ಇವೆಲ್ಲ ನೋಡಿದರೆ ಇದನ್ನು ಯಾರು ಬೇಕು ಅಂತಲೇ ಒಂದೇ ಜಾಗದಲ್ಲಿ ಹಾಕಿದ್ದಾರೆ ಎಂದು ಅನಿಸುತ್ತದೆ ಯಾಕಂದರೆ ಎಲ್ಲವೂ ಒಂದೇ ಜಾಗದಲ್ಲಿ ಹೇಗೆ ಸಿಗುತ್ತದೆ ಹೇಳಿ ಎರಡನೆಯದಾಗಿ ನಮ್ಮ ಕಡೆಯ ತಾಮ್ರದ ಚಂಬಿನಲ್ಲಿ ಹೋಮ ಮಾಡುತ್ತಾರೆ ಅದೇ.
ರೀತಿಯಾಗಿ ತಾಮ್ರದ ಚಂಬಿನಲ್ಲಿ ಮಾಟ ಮಂತ್ರವನ್ನು ಕೂಡ ಮಾಡುತ್ತಾರೆ ಅಂದರೆ ಒಂದು ಚೆಂಬಿನಲ್ಲಿ ಹರಿಶಿಣ ಕುಂಕುಮ ನಿಂಬೆಹಣ್ಣು ಇನ್ನು ಹಲವಾರು ಮೂಲಿಕೆಗಳನ್ನು ಹಾಕಿ ತಾಮ್ರದ ತಗಡಿನಲ್ಲಿ ಹೆಸರುಗಳನ್ನು ಬರೆದು ಮಾಟ ಮಂತ್ರವನ್ನು ಮಾಡುತ್ತಾರೆ ಇದೇ ರೀತಿ ಬೇರೆ ದೇಶಗಳಲ್ಲಿ ಕ್ಲಾಸ್ ಜಾರ್ ಅನ್ನು ಬಳಸುತ್ತಾರೆ ಇದೇ ರೀತಿ ಒಂದು ನದಿಯಲ್ಲಿ ಅಂಡರ್ ವಾಟರ್ ಡೈಯಿಂಗ್ ಮಾಡುತ್ತಿದ್ದ ಒಂದು ತಂಡಕ್ಕೆ ಒಂದು ಜಾರ್ ಸಿಗುತ್ತದೆ ಇದನ್ನು ಅವರು ತೆಗೆದು ನೋಡಿದಾಗ ಅದರಲ್ಲಿ ಅರಿಶಿನ-ಕುಂಕುಮ ಗೊಂಬೆ ಮನುಷ್ಯನ ಹೆಸರು ಬರೆದ ತಾಮ್ರದ ಕಾಗದ ಸಿಗುತ್ತದೆ.
ಪ್ರಿಯ ಮಿತ್ರರೇ ಇದೇ ರೀತಿಯಾಗಿ ಕೆಲವೊಂದು ಭಾರತೀಯ ಮೂಲದ ವಸ್ತುಗಳು ಅನ್ಯದೇಶದ ನದಿಗಳಲ್ಲಿ ನಮ್ಮ ದೇಶದ ಕೆಲವೊಂದು ವಸ್ತುಗಳು ಸಿಕ್ಕಿದ್ದಾವೆ ಅವುಗಳು ಎಲ್ಲಿ ಸಿಕ್ಕಿದ್ದಾವೆ ಎಂದು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಮ್ಮ ಭಾರತದ ವಸ್ತುಗಳು ಅನ್ಯ ದೇಶದಲ್ಲಿ ಹೇಗೆ ಸಿಕ್ಕವು ಎಂದು ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.