ದೇವತೆಗಳು ನೆಲೆಸಿರುವ ಈ ಕಡ್ಡಿಯನ್ನು ನಿಮ್ಮ ಮನೆಯಲ್ಲಿ ಇಟ್ಟು ಪೂಜಿಸಿದರೆ ನಿಮ್ಮ ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ ವಿಡಿಯೋ ನೋಡಿ!

in News 6,274 views

ನಮಸ್ಕಾರ ಪ್ರಿಯ ವೀಕ್ಷಕರೇ ನಮ್ಮ ಭಾರತ ದೇಶದ ಪರಂಪರೆಯಲ್ಲಿ ಗಿಡಮೂಲಿಕೆಗಳಿಗೆ ಒಂದು ವಿಶೇಷವಾದ ಸ್ಥಾನಮಾನವನ್ನು ಕಲ್ಪಿಸಿಕೊಟ್ಟಿದ್ದಾರೆ ಮತ್ತು ಈ ಗಿಡಮೂಲಿಕೆಗಳಲ್ಲಿ ಸಾಕ್ಷಾತ್ ಭಗವಂತನೇ ನೆಲಸಿದ್ದಾರೆ ಎಂದು ನಮ್ಮ ಹಿಂದೂ ಪುರಾಣಗಳಲ್ಲಿ ಹೇಳುತ್ತಿದ್ದಾರೆ ಇವತ್ತು ನಾವು ದೇವರಿಗೆ ಇಷ್ಟವಾದ ಒಂದು ಮರದ ಕಡ್ಡಿಯ ಬಗ್ಗೆ ನಿಮಗೆ ತಿಳಿಸಲು ಹೊರಟಿದ್ದೇವೆ ಪ್ರಿಯ ಮಿತ್ರರೇ ಈ ಕಡ್ಡಿಯನ್ನು ನಿಮ್ಮ ಮನೆಯಲ್ಲಿ ಈಶಾನ್ಯ ಭಾಗದಲ್ಲಿ ಇಟ್ಟರೆ ಖಂಡಿತವಾಗಲೂ ನಿಮಗೆ ಹಣಕಾಸಿನ ತೊಂದರೆ ಇರುವುದಿಲ್ಲ ಮಿತ್ರರೇ ನೀವು ಸಾಕಷ್ಟು ಹಣಕಾಸಿನ ಮತ್ತು ಸಾಲಬಾಧೆಯಿಂದ ಬಳಲುತ್ತಿದ್ದರೆ ಖಂಡಿತವಾಗಲೂ ನೀವು ನಿಮ್ಮ ಮನೆಯಲ್ಲಿ. ಈ ಕಡ್ಡಿಯನ್ನು ಇಡಲೇ ಬೇಕಾಗುತ್ತದೆ ಕಾರಣ ಇದರಲ್ಲಿ ಕುಬೇರ ದೇವರು ಬಂದು ನೆಲೆಸುತ್ತಾರೆ ಎಂದು ನಮ್ಮ ಹಿಂದೂ ಪುರಾಣಗಳು ಉಲ್ಲೇಖಿಸಿದೆ ಈ ಮರದ ಕಡ್ಡಿಯನ್ನು ನಿಮ್ಮ ಮನೆಯಲ್ಲಿ ಇಟ್ಟರೆ ನಿಮಗೆ ಇರುವ ಸಾಲಬಾಧೆಯಿಂದ ಮತ್ತು ಕುಟುಂಬದ ಆರೋಗ್ಯ ಸಮಸ್ಯೆಯಿಂದ ನೀವು ತಪ್ಪಿಸಿಕೊಳ್ಳಬಹುದು ಇಷ್ಟಕ್ಕೂ ಆ ಮರದ ಕಡ್ಡಿ ಯಾವುದು ಎಂದು ನಾವು ನಿಮಗೆ ವಿವರವಾಗಿ ತಿಳಿಸಿಕೊಡುತ್ತೇವೆ ಈ ಕಡ್ಡಿಯನ್ನು ಒಂದು ಹರಿಶಿಣ ಹಚ್ಚಿದ ಬಟ್ಟೆಯಲ್ಲಿ ಸುತ್ತಿ ಕಟ್ಟಿ ನಿಮ್ಮ ಮನೆಯ ಈಶಾನ್ಯ ಭಾಗದಲ್ಲಿ ಇಡಬೇಕು ಮತ್ತು ಈ ಕಡ್ಡಿಯನ್ನು ನೀವು ಮರದಿಂದ ಕೆಳಗೆ ಬಿದ್ದ ಕಡ್ಡಿಯನ್ನು ಆದರೂ ತೆಗೆದುಕೊಂಡು ಬರಬಹುದು ಇಲ್ಲದಿದ್ದರೆ ಮರದಿಂದ ಕಿತ್ತುಕೊಂಡು.

ಈ ಕಡ್ಡಿಯನ್ನು ತೆಗೆದುಕೊಂಡು ಬಂದು ನಿಮ್ಮ ಮನೆಯಲ್ಲಿ ಅರಿಶಿನ ಬಟ್ಟೆಯಲ್ಲಿ ಸುತ್ತಿ ಈಶಾನ್ಯ ಭಾಗದಲ್ಲಿ ಇಟ್ಟರೆ ನಿಮ್ಮ ಜೀವನದಲ್ಲಿ ಸುಖ ಶಾಂತಿ ನೆಮ್ಮದಿಯ ಜೊತೆಗೆ ನಿಮಗೆ ಸಂಪತ್ತು ಕೂಡ ಲಭಿಸುತ್ತದೆ ಈ ಕಡ್ಡಿಯನ್ನು ವಿಶೇಷವಾಗಿ ಸೋಮವಾರ ತಂದರೆ ಬಹಳ ಸೂಕ್ತ ಕಾರಣ ಸೋಮವಾರ ಕೂಡ ರುದ್ರದೇವರ ದಿನವಾದ ಕಾರಣ ರುದ್ರ ದೇವರಿಗೆ ಪ್ರಿಯವಾದ ಅತ್ತಿ ಮರದ ಕಡ್ಡಿ ಇದಾಗಿದೆ ಈ ಕಡ್ಡಿಯನ್ನು ಸೋಮವಾರ ಗುರುವಾರ ಶನಿವಾರದಂದು ಪೂಜಿಸಿದರೆ ನಿಮಗೆ ಆರೋಗ್ಯ ಭಾಗ್ಯ ಸಂಪತ್ತು ನೆಮ್ಮದಿ ಸುಖ ಶಾಂತಿ ಲಭಿಸುತ್ತದೆ ನೀವು ಈ ಕಡ್ಡಿಯನ್ನು ಯಾಕೆ ಪೂಜಿಸಬೇಕು ಎಂದರೆ ಈ ಕಡ್ಡಿಯಲ್ಲಿ ಸಾಕ್ಷಾತ್ ಶಿವ ಮತ್ತು ಕುಬೇರರ ದೇವರುಗಳು ನೆಲೆಸಿರುತ್ತಾರೆ ಮತ್ತು ಕುಬೇರ ಸಂಪತ್ತನ್ನು ನಿಮಗೆ ಲಭಿಸಿದರೆ ರುದ್ರದೇವರು.

ನಿಮ್ಮ ದರಿದ್ರವನ್ನು ತೊಡೆದು ಹಾಕುತ್ತಾನೆ ಪ್ರಿಯ ಮಿತ್ರರೇ ಈ ಕಡ್ಡಿಯ ಬಗ್ಗೆ ಆಧ್ಯಾತ್ಮದಲ್ಲಿ ಯಾವ ರೀತಿಯಾಗಿ ಉಲ್ಲೇಖ ಮಾಡಿದ್ದಾರೆ ಎಂದು ನೀವು ಇದರ ಸಂಪೂರ್ಣ ವಿವರ ತಿಳಿದುಕೊಳ್ಳಬೇಕೆಂದರೆ ಮತ್ತು ನಿಮಗೆ ದೇವರ ಮೇಲೆ ನಂಬಿಕೆ ಇದ್ದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ಇದನ್ನು ನಿಮ್ಮ ಮನೆಯಲ್ಲಿ ಯಾವ ರೀತಿಯಾಗಿ ಅನುಸರಿಸಬೇಕು ಎಂದು ತಿಳಿದುಕೊಂಡು ನಿಮ್ಮ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಸಂಪತ್ತನ್ನು ಕಂಡುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.