ಕೇವಲ 10 ದಿನಗಳಲ್ಲಿ ಆರೋಗ್ಯಕರವಾಗಿ ತೂಕವನ್ನು ಹೆಚ್ಚಿಸಬೇಕಾ ಇವೆರಡನ್ನು ತೆಗೆದುಕೊಂಡರೆ ಸಾಕು ವಿಡಿಯೋ ನೋಡಿ!

in News 1,142 views

ನಮಸ್ಕಾರ ಪ್ರಿಯ ವೀಕ್ಷಕರೆ ಸಾಮಾನ್ಯವಾಗಿ ದಪ್ಪ ಇರುವ ವ್ಯಕ್ತಿಗಳು ಸಣ್ಣ ಆಗಬೇಕು ಎಂದು ಸಾಕಷ್ಟು ರೀತಿಯ ಕಷ್ಟಗಳನ್ನು ಪಡುತ್ತಿರುತ್ತಾರೆ ಅಂದರೆ ಅವರ ದೇಹವನ್ನು ದಂಡಿಸುತ್ತಾರೆ ಕಾರಣ ಇವರ ದೇಹದಲ್ಲಿರುವ ಅಧಿಕವಾದ ತೂಕ ಕಮ್ಮಿ ಆಗಲಿ ಎಂದು ಮತ್ತು ಅವರ ದೇಹದಲ್ಲಿ ಶೇಖರಣೆಯಾದ ಬೊಜ್ಜು ಕಮ್ಮಿಯಾಗಲಿ ಎಂದು ಮತ್ತು ಇದೇ ರೀತಿಯಾಗಿ ಸಣ್ಣಗಿರುವ ಸಾಕಷ್ಟು ವ್ಯಕ್ತಿಗಳು ತಮ್ಮ ದೇಹದ ತೂಕವನ್ನು ಹೆಚ್ಚಿಸಿಕೊಳ್ಳಲು ಸಾಕಷ್ಟು ರೀತಿಯ ಕಷ್ಟಗಳನ್ನು ಪಡುತ್ತಿರುತ್ತಾರೆ ಇದೇ ರೀತಿಯಾಗಿ ಸಣ್ಣ ಇರುವ ವ್ಯಕ್ತಿಗಳು ತಮ್ಮ ದೇಹದ ತೂಕವನ್ನು ಹೆಚ್ಚಿಗೆ ಮಾಡಿಕೊಳ್ಳಲು ಮಾರ್ಕೆಟ್ ನಲ್ಲಿ ಸಿಗುವಂತಹ ಮತ್ತು ಹೋಟೆಲ್ ಗಳಲ್ಲಿ ಸಿಗುವಂತ ಕೆಲವು ಫಾಸ್ಟ್ಫುಡ್ ಅಥವಾ ಮಸಾಲ ಪದಾರ್ಥಗಳನ್ನು ಸೇವನೆ ಮಾಡುತ್ತಾರೆ.

ಆದರೆ ಇದರಿಂದ ಅವರ ದೇಹದ ತೂಕ ಮಾತ್ರ ಜಾಸ್ತಿ ಆಗುವುದಿಲ್ಲ ಬದಲಿಗೆ ಅವರ ಹೊಟ್ಟೆಯ ಭಾಗದಲ್ಲಿ ಬೊಜ್ಜು ಬರಲು ಪ್ರಾರಂಭವಾಗುತ್ತದೆ ಹಾಗಾದರೆ ಸಣ್ಣ ಇರುವವರು ದಪ್ಪ ಆಗುವುದು ಹೇಗೆ ಮತ್ತು ನಿಮ್ಮ ದೇಹದ ತೂಕವನ್ನು ಆರೋಗ್ಯಕರವಾಗಿ ಹೆಚ್ಚಿಗೆ ಮಾಡಿಕೊಳ್ಳುವುದು ಹೇಗೆ ಎಂದು ನಾವು ಇವತ್ತು ತಿಳಿಸುತ್ತೇವೆ ಈ ಅದ್ಭುತ ಔಷಧಿಯನ್ನು ತಿಳಿಸುವ ಮುಂಚೆ ನಿಮ್ಮಲ್ಲಿ ನಮ್ಮದೊಂದು ಮನವಿ ನಮ್ಮ ಲೇಖನವನ್ನು ಓದಿದ ನಂತರ ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ಇದು ನಮ್ಮ ಉತ್ತಮ ಆರೋಗ್ಯಕ್ಕಾಗಿ ಪ್ರಿಯ ಮಿತ್ರರೇ ಈಗ ಆ ಅದ್ಭುತ ಔಷಧಿ ಯಾವುದು ಎಂದು ತಿಳಿದುಕೊಳ್ಳೋಣ ಮೊದಲಿಗೆ ನೀವು ಒಂದು ಲೋಟ ಹಾಲನ್ನು ಮಿಕ್ಸಿ ಗ್ರೈಂಡರ್ ನಲ್ಲಿ ಹಾಕಿ ನಂತರ ಇದಕ್ಕೆ ಒಂದು ಬಾಳೆಹಣ್ಣನ್ನು ಕಟ್ ಮಾಡಿ ಈ ಹಾಲಿನಲ್ಲಿ ಹಾಕಿ ನಂತರ ಇದಕ್ಕೆ 5 ಕಜೂರ ಬೀಜಗಳನ್ನು.

ತೆಗೆದು ಖರ್ಜೂರವನ್ನು ಈ ಹಾಲಿನಲ್ಲಿ ಹಾಕಿ ಇವೆಲ್ಲವನ್ನು ಚೆನ್ನಾಗಿ ಗ್ರೈಂಡ್ ಮಾಡಿಕೊಳ್ಳಿ ಮಿಲ್ಕ್ ಶೇಕ್ ರೀತಿಯಲ್ಲಿ ತಯಾರಾದ ಈ ಹಾಲನ್ನು ನೀವು ಊಟ ಮಾಡುವ ಎರಡು ಗಂಟೆ ಮುಂಚೆ ಇದನ್ನು ದಿನದಲ್ಲಿ ಎರಡು ಬಾರಿ ಸೇವನೆ ಮಾಡುತ್ತಾ ಬಂದರೆ ಖಂಡಿತವಾಗಲೂ ನಿಮ್ಮ ದೇಹದ ತೂಕವನ್ನು ಆರೋಗ್ಯಕರ ರೀತಿಯಲ್ಲಿ ಅಂದರೆ ಯಾವುದೇ ರೀತಿ ಅಡ್ಡಪರಿಣಾಮಗಳಿಲ್ಲದೆ ನಿಮ್ಮ ದೇಹದ ತೂಕವನ್ನು ಹೆಚ್ಚಿಸಿಕೊಂಡು ನೀವು ನೋಡಲು ಸುಂದರವಾಗಿ ಕಾಣಬಹುದು ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.