ವೀಕ್ಷಕರೇ ಹಳ್ಳಿಹೈದ ರಾಜೇಶ್ ನಿಮಗೆ ನೆನಪಿದೆಯಾ ಕಾಡಿನಲ್ಲಿ ಹುಟ್ಟಿ ಬೆಳೆದ ಈ ಮುಗ್ಧ ಹುಡುಗ ನಾಡಿನಲ್ಲಿ ಜಾರಿದ್ದು ಯಾಕೆ ಗೊತ್ತಾ ವಿಡಿಯೋ ನೋಡಿ!???

in News 7,489 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕರೇ ಪ್ರಿಯ ಮಿತ್ರರೇ ಆ ಮುದ್ದ ಕಾಡಿನ ಹುಡುಗನಲ್ಲಿ ಒಂದು ಕನಸು ಇತ್ತು ಮತ್ತು ಏನನ್ನೋ ಸಾಧಿಸುವ ಒಂದು ಚಲವಿತ್ತು ನನ್ನಲ್ಲು ಒಂದು ಪ್ರತಿಭೆಯಿದೆ ಎಂದು ವೇದಿಕೆ ಒಂದು ಸಿದ್ಧವಾದಾಗ ಆ ಮುಗ್ಧ ಹುಡುಗ ವೇದಿಕೆಯನ್ನು ಸಂಪೂರ್ಣವಾಗಿ ಬಳಕೆ ಮಾಡಿಕೊಂಡು ಅಪಾರವಾದ ಅಭಿಮಾನಿಗಳನ್ನು ಕೂಡ ಗಳಿಸಿದ ಮತ್ತು ಈತನ ಪ್ರತಿಭೆಯನ್ನು ಮೆಚ್ಚಿ ಹಲವಾರು ಅವಕಾಶಗಳು ಆ ಹುಡುಗನನ್ನು ಹುಡುಕಿಕೊಂಡು ಬಂದವು ಪ್ರಿಯ ಮಿತ್ರರೇ ನಾಯಕನಟನಾಗಿ ಎರಡು ಚಿತ್ರಗಳಲ್ಲೂ ಕೂಡ ನಟನೆ ಮಾಡಿದ ಮತ್ತು ಆತ ಜನಪ್ರಿಯವಾದಂತೆ ಆರ್ಥಿಕವಾಗಿ ಸ್ಥಿತಿವಂತನೋ ಕೂಡ ಆದ ಮತ್ತು ಒಂದು ಚಿತ್ರವನ್ನು ಪೂರೈಸಿ ಮತ್ತೊಂದು ಚಿತ್ರಕ್ಕೆ ಕೂಡ ಈ ಮುಗ್ಧ ಹುಡುಗ ಆಯ್ಕೆಯಾದ ಮಿತ್ರರೇ ಇದೇ ಸಮಯದಲ್ಲಿ ಈ ಮುಗ್ಧ ಹುಡುಗ ಮನೋವ್ಯಾಕುಲತೆಗೆ ಒಳಗಾದ ಹೌದು ಮಿತ್ರರೇ ತನ್ನನ್ನು ತಾನೇ ನಿಯಂತ್ರಿಸಿಕೊಳ್ಳಲು ಆಗದೇ ಇರುವಂತಹ ಸ್ಥಿತಿಗೆ ಆತ ತಲುಪಿಬಿಟ್ಟ.

ಬೆನ್ನು ತಟ್ಟಿ ಮೆಚ್ಚಿದ ಜನರೇ ಈ ಮುಗ್ಧ ಹುಡುಗನನ್ನು ಹುಚ್ಚ ಎಂದು ಕರೆದರು ನಂತರ ಈ ಹುಡುಗನನ್ನು ಮನೋರೋಗ ಕೇಂದ್ರ ಚಿಕಿತ್ಸಾಲಯಕ್ಕೆ ಸೇರಿಸಲಾಯಿತು ಚಿಕಿತ್ಸೆ ಪಡೆದ ನಂತರ ಈ ಮುಗ್ಧ ಹುಡುಗ ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡ ಆದರೆ ಪ್ರಿಯ ಮಿತ್ರರೇ ಈ ಚಿಕಿತ್ಸೆ ಹೆಚ್ಚು ಕಾಲ ಫಲಕೊಡಲಿಲ್ಲ ಹೌದು ಪ್ರಿಯ ಮಿತ್ರರೇ ಈ ಮುಗ್ಧ ಹುಡುಗ ಪುನಹ ಅದೇ ಖಿನ್ನತೆಗೆ ಜಾರಿದ ಮಿತ್ರರೇ ಆ ಕಾಡಿನಲ್ಲಿ ಹುಮ್ಮಸ್ಸಿನಿಂದ ಓಡಾಡಿಕೊಂಡಿದ್ದ ಈ ಹುಡುಗ ಪಟ್ಟಣದ ಇಂದ್ರಜಾಲಕ್ಕೆ ಸಿಲುಕಿ ಅಂದರೆ ಮಾಯಾ ಜಾಲಕ್ಕೆ ಸಿಲುಕಿ ಜರ್ಜರಿತ ನಾಗಿ ಹೋಗಿದ್ದ ಮತ್ತು ಈ ಮುದ್ದ ಹುಡುಗನನ್ನು ಬಳಸಿಕೊಂಡ ಮಾಧ್ಯಮಗಳು ತಾವೇನು ತಮ್ಮ ಟಿಆರ್ಪಿಯ ಬೇಳೆ ಬೇಯಿಸಿಕೊಂಡರುಮಿತ್ರರೇ ಮಾಧ್ಯಮಗಳ ಮಾಯಾ ಮೋಡಿಗೆ ಮೂಡಿಯಾಗಿ.

ಅದನ್ನು ನಿಭಾಯಿಸಲು ಆಗದೆ ಮತ್ತು ಅದರಿಂದ ಹೊರ ಬರಲು ಸಾಧ್ಯವಾಗದೆ ಅಕ್ಷರಸಹ ವಿಲವಿಲ ಒದ್ದಾಡಿ ಕಡೆಗೆ ಆತ ಒಂದು ದಿನ ಆತ್ಮಹತ್ಯೆಗೆ ಶರಣಾದ ಪ್ರಿಯ ಮಿತ್ರರೇ ಹೀಗೆ ಒಬ್ಬ ಹಳ್ಳಿ ಹೈದ ಪ್ಯಾಟೆಗೆ ಬಂದು ಕೆಟ್ಟುಹೋದ ಪ್ರಿಯ ಮಿತ್ರರೇ ನಿಮಗೆ ಈ ರಾಜೇಶ್ ಬಗ್ಗೆ ತಿಳಿದೇ ಇದೆ ಅವನು 2010 ಮತ್ತು 2011ರ ಹಳ್ಳಿ ಹೈದ ಪ್ಯಾಟೆಗೆ ಬಂದ ಎಂಬ ಮೊದಲನೇ ಸೀಸನ್ ಗೆ ಆಯ್ಕೆಯಾದ ಮತ್ತು ಈ ರಾಜೇಶ್ ಈ ಒಂದು ಶೋನಲ್ಲಿ ತನ್ನ ಪ್ರತಿಭೆಯನ್ನು ತೋರಿಸಿದ್ದಾ ಪ್ರಿಯ ಮಿತ್ರರೇ ಈ ಕಾರ್ಯಕ್ರಮದಿಂದ ಪ್ರಸಿದ್ಧಿಯಾದ ಈತ ನಂತರದ ದಿನಗಳಲ್ಲಿ ಏನಾದ ಎಂದು ನಾವು ಇವತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ನಿಮಗೆ ವಿವರವಾಗಿ ತಿಳಿಸಿ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ ಹಾಗಾಗಿ ಈತನ ಸಂಪೂರ್ಣ ಮಾಹಿತಿಯ ಕುರಿತು ನಮ್ಮ ವಿಡಿಯೋ ನೋಡಿ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಅಚ್ಚರಿಯ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.