ಮೂಳೆಗಳಿಂದ ಕಟ್ ಕಟ್ ಶಬ್ದ ಬರುತ್ತಿದ್ದರೆ ತಕ್ಷಣ ಇದನ್ನು ತಿನ್ನಿ ||For crackling sound of joints|| ವಿಡಿಯೋ ನೋಡಿ!?

in News 192 views

ನಮಸ್ಕಾರ ಪ್ರಿಯ ವೀಕ್ಷಕರೇ ನಿಮ್ಮ ಮೂಳೆಯಿಂದ ಕಟ್ ಕಟ್ ಎಂಬುವ ಶಬ್ದ ಕೇಳಿ ಬರುತ್ತಿದೆಯಾ ಹಾಗಾದರೆ ನೀವು ಇದಕ್ಕೆ ಭಯಪಡುವ ಅಗತ್ಯವಿಲ್ಲ ಈ ರೀತಿಯ ಶಬ್ದ ಯಾಕೆ ಬರುತ್ತದೆ ಗೊತ್ತಾ ಪ್ರಿಯ ಮಿತ್ರರೇ ಇದರಿಂದ ನೀವು ಯಾವುದೇ ಕಾರಣಕ್ಕೂ ಗಾಬರಿಯಾಗುವ ಅಗತ್ಯವಿಲ್ಲ ನಿಮ್ಮ ಮೂಳೆಯಲ್ಲಿ ಯಾವುದೇ ರೀತಿಯ ಸಮಸ್ಯೆ ಇಲ್ಲ ಬದಲಿಗೆ ಈ ರೀತಿಯ ಶಬ್ದ ಬರುವುದಕ್ಕೆ ಒಂದು ಮುಖ್ಯ ಕಾರಣವಿದೆ ಹೌದು ಇದಕ್ಕೆ ಮುಖ್ಯ ಕಾರಣ ಅಸಿಡಿಟಿ ಅಂದರೆ ನಿಮ್ಮ ದೇಹದಲ್ಲಿರುವ ಗ್ಯಾಸ್ ವಾತ ಹೌದು ನಿಮ್ಮ ಮೂಳೆಗಳ ಮಧ್ಯೆ ಗ್ಯಾಸ್ನ ಗುಳ್ಳೆಗಳು ಹೊಡೆದಾಗ. ಈ ರೀತಿಯ ಶಬ್ದ ಕೇಳಿ ಬರುತ್ತದೆ ನೀವಿನ್ನೂ ಚಿಕ್ಕವಯಸ್ಸಿನ ನವರಾಗಿದ್ದರೆ ನಿಮ್ಮ ಮೂಳೆಗಳಲ್ಲಿ ಗ್ಯಾಸ್ ಬರದೇ ಇರುವ ರೀತಿಯಲ್ಲಿ ನೋಡಿಕೊಳ್ಳಿ ಹಾಗಾದರೆ ಈ ಸಮಸ್ಯೆಯಿಂದ ನಾವು ಹೇಗೆ ಮುಕ್ತಿ ಹೊಂದಬಹುದು ಎಂದು ಯೋಚನೆ ಮಾಡುತ್ತಿದ್ದೀರಾ ಖಂಡಿತವಾಗಲೂ ಈ ಸಮಸ್ಯೆಯಿಂದ ನೀವು ಸಂಪೂರ್ಣವಾಗಿ ಗುಣಮುಖರಾಗಬಹುದು ನಾವು ಹೇಳುವ ಈ ಅದ್ಭುತ ನೈಸರ್ಗಿಕವಾದ ಈ ಔಷಧಿಯನ್ನು ನಿಮ್ಮ ಮನೆಯಲ್ಲಿ ಸಿದ್ಧಪಡಿಸಿಕೊಂಡು ತೆಗೆದುಕೊಂಡರೆ ಈ ಸಮಸ್ಯೆಯಿಂದ ನೀವು ಮುಕ್ತರಾಗಬಹುದು. ಬನ್ನಿ ಮನೆಯಲ್ಲಿ ಈ ಔಷಧಿಯನ್ನು ಯಾವ ರೀತಿ ಸಿದ್ಧಪಡಿಸಿಕೊಳ್ಳಬೇಕು ಎಂದು ತಿಳಿದುಕೊಳ್ಳೋಣ ಮತ್ತು ಪ್ರತಿನಿತ್ಯ ನೀವು ವ್ಯಾಯಾಮವನ್ನು ಮಾಡಿಕೊಂಡು ನಿಮ್ಮ ದೇಹವನ್ನು ಆರೋಗ್ಯದಿಂದ ಇಟ್ಟುಕೊಳ್ಳುವಲ್ಲಿ ಪ್ರಯತ್ನಿಸಿ ಮತ್ತು ನಿಮಗೆ ಸಮಯ ಸಿಕ್ಕಾಗಲೆಲ್ಲಾ ನಿಮ್ಮ ದೈಹಿಕ ಚಟುವಟಿಕೆಯಲ್ಲಿ ಭಾಗಿಯಾಗಿ ನಿಮಗೆ ಜಾಸ್ತಿ ಹೊತ್ತು ಕಾಯಿಸದೇ ಬೇಗ ಇದಕ್ಕೆ ಸೂಕ್ತ ರೀತಿಯ ಪರಿಹಾರವನ್ನು ನಾವು ತಿಳಿಸಿಕೊಡುತ್ತೇವೆ ಈ ಗ್ಯಾಸ್ ನಿಂದ ತಪ್ಪಿಸಿಕೊಳ್ಳಲು ನೀವು ಪ್ರಿಯ ಮಿತ್ರರೇ ಪ್ರತಿನಿತ್ಯ ಯಥೇತ್ಛವಾಗಿ ನೀರನ್ನು ಕುಡಿಯುತ್ತಿರಬೇಕು ಮತ್ತು ವಾಯು ಪದಾರ್ಥವನ್ನು ಸೇವಿಸದೇ ಇರುವುದು ಬಹಳ ಉತ್ತಮ ಇದಕ್ಕೆ ಸೂಕ್ತ ರೀತಿಯ ಮನೆಮದ್ದು ರಾತ್ರಿ ನೀರಿನಲ್ಲಿ ಕಡಲೆ ಕಾಳನ್ನು ನೆನೆಸಿ ಇಡಿ ಮತ್ತು ನೆನೆಸಿಟ್ಟ ಕಡ್ಲೆಕಾಳಿನ ನೀರನ್ನು.

ಬೆಳಗಿನಜಾವ ಖಾಲಿ ಹೊಟ್ಟೆಯಲ್ಲಿ ಕುಡಿದು ಬಿಡಿ ನಂತರ ನೆನೆಸಿಟ್ಟ ಕಡಲೆ ಬೀಜವನ್ನು ತಿಂದುಬಿಡಿ ಹೌದು ಪ್ರಿಯ ಮಿತ್ರರೇ ನೆನೆಸಿ ಇಟ್ಟಿರುವ ಈ ಕಡಲೆ ಬೀಜವನ್ನು ಮತ್ತು ನೀರನ್ನು ಕುಡಿಯುವುದರಿಂದ ನಮ್ಮ ಮೂಳೆ ಸಂಬಂಧಿತ ಕಾಯಿಲೆಗಳು ದೂರಮಾಡಿ ನಮ್ಮ ಮೂಳೆಗಳಿಗೆ ಅಧಿಕ ಪ್ರಮಾಣದ ಶಕ್ತಿಯನ್ನು ನೀಡಿ ಮತ್ತು ನಮ್ಮ ಮೂಳೆಗಳನ್ನು ಗಟ್ಟಿ ಮಾಡುವಲ್ಲಿ ಈ ನೆನೆಸಿದ ಕಡಲೆ ಬೀಜಗಳು ತುಂಬಾ ಸಹಕಾರಿಯಾಗಿದೆ ನಮ್ಮ ದೇಹಕ್ಕೆ ಮೂರನೇ ವಿಧಾನ ಮೆಂತೆಕಾಳು ಈ ಮೆಂತೆಕಾಳನ್ನು ಕೂಡ ರಾತ್ರಿ ನೆನೆಸಿಟ್ಟು ಬೆಳಗಿನ ಜಾವ ಕಾಲಿ ಹೊಟ್ಟೆಯಲ್ಲಿ ಇದರ ನೀರು ಮತ್ತು ಮೆಂತೆಕಾಳನ್ನು ತಿನ್ನುವುದರಿಂದ ನಮ್ಮ ಮೂಳೆ ಸಂಬಂಧಿತ ಕಾಯಿಲೆಗಳು ದೂರ ಮಾಡಿ ನಮ್ಮ ಮೂಳೆಗಳನ್ನು.

ಗಟ್ಟುಮುಟ್ಟು ಮಾಡುವುದರಲ್ಲಿ ನಮ್ಮ ದೇಹಕ್ಕೆ ಬಹಳ ಸಹಕಾರಿಯಾಗಿದೆ ಈ ಮೆಂತೆಕಾಳುಗಳು ನಾಲ್ಕನೆಯ ವಿಧಾನ ರಾತ್ರಿ ಊಟ ಆದ ಮೇಲೆ ಒಂದು ಲೋಟ ಹಾಲಿಗೆ ಸ್ವಲ್ಪ ಪ್ರಮಾಣದ ಅರಿಶಿನವನ್ನು ಬೆರೆಸಿ ಸೇವನೆ ಮಾಡುವುದರಿಂದ ಅಥವಾ ಕುಡಿಯುವುದರಿಂದ ಕೂಡ ನಮ್ಮ ಮೂಳೆಗಳು ಸಾಕಷ್ಟು ಬಲಿಷ್ಠವಾಗುತ್ತವೆ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಉಪಯುಕ್ತ ಮಾಹಿತಿಯ ಕುರಿತುನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಆರೋಗ್ಯಕರ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.