ಸವೆದುಹೋದ ಎಲಬುಗಳ ಆದರೂ ಕಬ್ಬಿಣದಂತೆ ಬಲಿಷ್ಠವಾಗಬೇಕು ಎಂದರೆ ಈ ಶಕ್ತಿಶಾಲಿ ಔಷಧಿಯನ್ನು ಬಳಸಿ ವಿಡಿಯೋ ನೋಡಿ!??

in News 4,900 views

ಕೇವಲ ಇದೊಂದು ಚಮಚವನ್ನು ತಿಂದರೆ ಸಾಕು ನಿಮಗೆ ನೂರು ವರ್ಷವಾದರೂ ಕ್ಯಾಲ್ಸಿಯಂನ ಕೊರತೆ ನಿಮಗೆ ಬರದು ಇನ್ನು ನಮ್ಮ ಮಕ್ಕಳು ಆಟವಾಡುವ ಸಮಯದಲ್ಲಿ ಮೂಳೆಗಳನ್ನು ಮುರಿದುಕೊಳ್ಳುವ ಎಷ್ಟು ಸಂದರ್ಭಗಳು ನಮಗೆ ಕಂಡುಬರುತ್ತವೆ ಇನ್ನು ನಮ್ಮ ವಯಸ್ಸಾದವರು ಬಾತ್ರೂಮಿನಲ್ಲಿ ಕೈ ಕಾಲು ಮುರಿದುಕೊಂಡು ಬಿದ್ದಿರುವ ಸಾಕಷ್ಟು ಸಂದರ್ಭಗಳನ್ನು ಕೂಡ ನೀವು ಕಂಡಿದ್ದೀರಾ ಇನ್ನು ನಮಗೆ ವಯಸ್ಸು ಜಾಸ್ತಿ ಆಗುತ್ತಿದ್ದಂತೆ ಈ ಮೊಳಕಾಲು ನೋವು ಸೊಂಟ ನೋವು ಮತ್ತು ಈ ಕೈಕಾಲು ನೋವು ಭುಜನೋವು ಕುತ್ತಿಗೆ ನೋವು ಈ ರೀತಿಯ ಸಮಸ್ಯೆಗಳನ್ನು ಸಾಮಾನ್ಯವಾಗಿ ನಮ್ಮ ಇವತ್ತಿನ ಮಧ್ಯವಯಸ್ಕರು ಮತ್ತು ವಯಸ್ಸಾದವರು ಅನುಭವಿಸುತ್ತಾರೆ ಸಾಮಾನ್ಯವಾಗಿ ನಮ್ಮ ಮೂಳೆಗಳು ಬಲಹೀನವಾಗಿ ಇದ್ದಾಗ ಮಾತ್ರ.

ಈ ರೀತಿಯ ಸಮಸ್ಯೆಗಳು ನಮಗೆ ಜಾಸ್ತಿ ಕಂಡುಬರುತ್ತದೆ ಅದಕ್ಕಾಗಿ ನಾವು ಪ್ರಿಯ ಮಿತ್ರರೇ ನಮ್ಮ ದೇಹದ ಮೊಳೆಗಳನ್ನು ಆರೋಗ್ಯವಾಗಿ ಬಲವಾಗಿ ಇಟ್ಟುಕೊಳ್ಳಬೇಕು ನಮ್ಮ ಮೂಳೆಗಳ ಆರೋಗ್ಯಕ್ಕೆ ಬೇಕಾದದ್ದು ಮುಖ್ಯವಾಗಿ ಕ್ಯಾಲ್ಸಿಯಂ ಪ್ರಿಯ ಮಿತ್ರರೇ ಹೌದು ನಮ್ಮ ಮೂಳೆಗಳು ಯಾವಾಗಲೂ ಶಕ್ತಿಶಾಲಿಯಾಗಿ ಮತ್ತು ಬಲಿಷ್ಠವಾಗಿರಬೇಕು ಎಂದರೆ ಅದಕ್ಕೆ ಬೇಕಾಗಿರುವಂತಹ ಕ್ಯಾಲ್ಸಿಯಂ ಅನ್ನು ನಾವು ಪೂರೈಸಬೇಕಾಗುತ್ತದೆ ಒಂದು ವೇಳೆ ನಮ್ಮ ಈ ಮೂಳೆಗಳು ಮುರಿದಿದ್ದರು ಸಹ ಕ್ಯಾಲ್ಸಿಯಂ ಮೊಳೆಗಳನ್ನು ಮತ್ತೆ ಸರಿಪಡಿಸುವ ಕೆಲಸವನ್ನು ಮಾಡುತ್ತದೆ ಹಾಗಾದರೆ ನಮ್ಮ ಮೂಳೆಗಳನ್ನು ಆರೋಗ್ಯಕರವಾಗಿ ಬಲಿಷ್ಠವಾಗಿ ಇಡಲು ಯಾವ ರೀತಿಯ ಔಷಧಿಯನ್ನು ನಾವು ಮನೆಯಲ್ಲಿ ಬಳಸಬೇಕು ಎಂದು ಈಗ ನೋಡೋಣ ಬನ್ನಿ.

ಪ್ರಿಯ ಮಿತ್ರರೇ ಮೊದಲಿಗೆ ನೀವು ಒಂದು ತವದ ಮೇಲೆ ಸ್ವಲ್ಪ ಪ್ರಮಾಣದ ಕಪ್ಪು ಬಿಳಿ ಎಳ್ಳನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಿ ನಂತರ ಈ ಉರಿದುಕೊಂಡಿರುವ ಈ ಬಿಳಿ ಎಳ್ಳನ್ನು ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ಪೌಡರ್ ಮಾಡಿಕೊಳ್ಳಿ ಇದನ್ನು ಸಪರೇಟ್ ಆಗಿ ಸೈಡಿನಲ್ಲಿ ಇಡೀ ನಂತರ 4,ರಿಂದಾ 5 ಬಾದಾಮಿಯನ್ನು ಒಂದು ಖಾಲಿ ಬೌಲನಲ್ಲಿ ನೀರು ಹಾಕಿ ರಾತ್ರಿಯೆಲ್ಲ ನೆನೆಯಲು ಬಿಟ್ಟುಬಿಡಿ ಬೆಳಗಿನ ಜಾವ ಬ್ರಷ್ ಮಾಡಿದ ನಂತರ ಈ ಹಾಲಿನ ಜೊತೆಗೆ ನೆನಿಸಿದ ಬಾದಾಮಿ ಯನ್ನು ತಿನ್ನುವುದರಿಂದ ನಮ್ಮ ದೇಹಕ್ಕೆ ಅಧಿಕವಾದ ಕ್ಯಾಲ್ಸಿಯಂ ದೊರಕಿ ನಮ್ಮ ದೇಹದಲ್ಲಿ ಇರುವ ಎಲ್ಲಾ ಸಮಸ್ಯೆಗಳನ್ನು ನಿವಾರಣೆ ಮಾಡಿ ನಮ್ಮ ದೇಹದಲ್ಲಿರುವ ಮೂಳೆಗಳನ್ನು ಕೊಡಾ ಬಲಿಷ್ಠವಾಗಿ ಇಡುವುದರಲ್ಲಿ ಇದು ಸಹಕಾರಿಯಾಗಿದೆ ಮತ್ತು ರಾತ್ರಿ ಮಲಗುವ ಅರ್ಧ ಗಂಟೆಯ ಮುಂಚೆ ಒಂದು ಲೋಟ ಹಾಲಿನ ಒಳಗಡೆ ಬಿಳಿ ಎಳ್ಳಿನ ಪೌಡರ್ ಅನ್ನು ಮಿಕ್ಸ್ ಮಾಡಿ ಕುಡಿಯುವುದರಿಂದ.

ನಮ್ಮ ಮೂಳೆಗಳು ಆರೋಗ್ಯಕರವಾಗಿ ಗಟ್ಟಿಮುಟ್ಟಾಗಿ ಇರುತ್ತವೆ ಪ್ರಿಯ ಮಿತ್ರರೇ ನಮ್ಮ ಲೇಖನದಲ್ಲಿ ಹೇಳಿದ ಈ ಸಲಹೆಯನ್ನು ಪಾಲನೆ ಮಾಡಿದರೂ ಸಾಕು ನಿಮ್ಮ ದೇಹದ ಮೂಳೆಗಳು ಬಲಿಷ್ಠವಾಗಿ ಆರೋಗ್ಯಕರವಾಗಿರುತ್ತವೆ ಇದರ ಜೊತೆಗೆ ಇವತ್ತು ನಾವು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಕೂಡ ಒಂದು ಅದ್ಭುತ ಸಲಹೆಯನ್ನು ಈ ಸಮಸ್ಯೆಗೆ ನೀಡಿದ್ದೇವೆ ಈ ಸಲಹೆಯನ್ನು ನೀವು ಪಾಲಿನ ಮಾಡಿದರೂ ಸಾಕು ನಿಮ್ಮ ಮೂಳೆಗಳಲ್ಲಿ ಇರತಕ್ಕಂತಹ ಸಮಸ್ಯೆಯನ್ನು ನಿವಾರಣೆ ಮಾಡಿಕೊಂಡು ನಿಮ್ಮ ಮೂಳೆಗಳನ್ನು ಸದಾ ಆರೋಗ್ಯಕರವಾಗಿ ಮತ್ತು ಬಲಿಷ್ಠವಾಗಿ ಗಟ್ಟಿಮುಟ್ಟಾಗಿ ಮಾಡಬಹುದು ವೀಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಕಾರಣ ಇದು ನಮ್ಮ ಉತ್ತಮ ಆರೋಗ್ಯಕ್ಕಾಗಿ ಮಾಹಿತಿ ಓದಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು.