ಇಂತಹ ಡೇಂಜರಸ್ ಕೆಲಸ ಮಾಡಬೇಕು ಅಂದ್ರೆ ನಿಜಕ್ಕೂ ನಿಮ್ಮ ಗುಂಡಿಗೆಯಲ್ಲಿ ಮೀಟರ್ ಇರಬೇಕು ಗುರು(?) ವಿಡಿಯೋ ನೋಡಿ!?????

in News 1,960 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಪ್ರಿಯ ಮಿತ್ರರೇ ಇವತ್ತು ನಾವು ಹೇಳುವ ಖತರ್ನಾಕ್ ಕೆಲಸಗಳನ್ನು ಮಾಡಲು ನಿಜಕ್ಕೂ ಗುಂಡಿಗೆಯಲ್ಲಿ ಧೈರ್ಯ ಇರಬೇಕು ಕಾರಣ ಅವರು ಮಾಡುವ ಕೆಲಸ ಅಷ್ಟು ಸುಲಭವಾಗಿರುವ ಕೆಲಸವಲ್ಲ ಇವರು ಮಾಡುವ ಭಯಾನಕ ಕೆಲಸಗಳ ಬಗ್ಗೆ ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ಇವತ್ತಿನ ಈ ಮಾಹಿತಿ ನಿಮಗೆ ಇಷ್ಟವಾಗುತ್ತದೆ ಎಂದು ಖಂಡಿತ ನಾವು ಭಾವಿಸುತ್ತೇವೆ. ಪ್ರಿಯ ಮಿತ್ರರೇ ತಡಮಾಡದೆ ವಿಷಯಕ್ಕೆ ಬರುವುದಾದರೆ ಮೊದಲನೆಯದಾಗಿ ಸ್ಸ್ಕೈ ಸ್ಕ್ರೇಪರ್ ವಿಂಡೋ ಕ್ಲೀನರ್ ಈ ಒಂದು ಕೆಲಸ ಮಾಡಬೇಕು ಎಂದರೆ ನಿಮ್ಮ ಗುಂಡಿಗೆಯಲ್ಲಿ ಭಯಂಕರವಾದ ಧಮ್ ಇರಬೇಕು ನೀವು ಒಂದು ವೇಳೆ ದೊಡ್ಡ ದೊಡ್ಡ ಸಿಟಿಗೆ ಹೋಗಿಬಿಟ್ಟರೆ ದೊಡ್ಡ ದೊಡ್ಡ ಬಿಲ್ಡಿಂಗ್ ಗಳನ್ನು ನೋಡಬಹುದು ಮತ್ತು ಬಿಲ್ಡಿಂಗ್ ಸುತ್ತ ಎಲ್ಲಾ ಕಡೆ ನೀವು ನೋಡಿದರೆ ಕ್ಲಾಸ್ ವಿಂಡೋಸ್ ಗಳೆ ಕಾಣುತ್ತವೆ ಇಂತಹ ಒಂದು ಕ್ಲಾಸ್ ವಿಂಡೋಸ್ ಗಳನ್ನು ಒಂದು ದೊಡ್ಡ ಬಿಲ್ಡಿಂಗ್ ಹತ್ತಿಬಿಟ್ಟು ಒಂದು ಹಗ್ಗದಲ್ಲಿ ನೇತಾಡಿಕೊಂಡು ಕ್ಲೀನ್ ಮಾಡುವುದು ಅಷ್ಟೊಂದು ಸುಲಭವಾದ ಕೆಲಸವೇನು ಇದು ಅಲ್ಲ ಆದರೂ ಕೂಡ.

ಅವರು ಕೊಡುವ ಕಡಿಮೆ ಕಾಸಿಗೆ ಇಂಗೆಲ್ಲಾ ಕಷ್ಟ ಬೀಳ್ತಾರೆ ಅಂದರೆ ನಿಜಕ್ಕೂ ಎಷ್ಟು ಡೇಂಜರ ಕೆಲಸ ಮಾಡಬೇಕು ಹಾಗೇನೆ ಗಾಳಿ ಇರಲಿ ಮಳೆ ಇರಲಿ ಬಿಸಿಲೆ ಇರಲಿ ಏನೇ ಇದ್ದರೂ ಕೆಲಸ ಮಾಡಲೇಬೇಕು ಒಂದು ಸ್ವಲ್ಪ ಈ ಕೆಲಸದಲ್ಲಿ ಮಿಸ್ಸಾದರೂ ಕೂಡ ಇವರ ಸಾವು ಗ್ಯಾರಂಟಿ ಈ ಕೆಲಸ ಮಾಡಲು ನಿಜಕ್ಕೂ ಗುಂಡಿಗೆ ಗಟ್ಟಿಯಾಗಿರಬೇಕು ಈ ರೀತಿ ಕೆಲಸ ಮಾಡುವವರಿಗೆ ನಿಜವಾಗಲೂ ನಮ್ಮ ಕಡೆಯಿಂದ ಒಂದು ಹ್ಯಾಟ್ಸಾಫ್ ಇನ್ನು ಎರಡನೆಯದಾಗಿ.

ಪ್ರಿಯ ಮಿತ್ರರೇ ಸಾಮಾನ್ಯವಾಗಿ ನಿಮಗೆ ಈ ಕೋಳಿಗಳ ಫಾರಂ ಗೊತ್ತಿರುತ್ತದೆ ಮತ್ತು ಕುರಿಗಳ ಫಾರಂ ಗೊತ್ತಿರುತ್ತದೆ ಆದರೆ ನೀವು ಎಂದಾದರೂ ಸ್ನೇಕ್ ಫಾರ್ಮ್ಸ್ ಗಳನ್ನು ನೋಡಿದ್ದೀರಾ ಒಂದು ವೇಳೆ ನೀವು ನೋಡಿಲ್ಲ ಎಂದರೆ ಇವತ್ತು ನೋಡಿಕೊಂಡು ಬಿಡಿ ನಮ್ಮ ವಿಡಿಯೋದಲ್ಲಿ ಸಾಮಾನ್ಯವಾಗಿ ನಾವೆಲ್ಲರೂ ಹಾವಿನ ಹತ್ತಿರ ಹೋಗಬೇಕು ಎಂದರೆ ನಮ್ಮ ಮೀಟರ್ ಆಫ್ ಆಗುತ್ತದೆ ಅಂತದ್ರಲ್ಲಿ ಈ ಹಾವುಗಳನ್ನು ಗುಡ್ಡೆಹಾಕಿಕೊಂಡು ಬೆಳೆಸುವುದು ಅಂದ್ರೆ ಸುಲಭದ ಮಾತಾ??… ಆದರೆ ಈ ರೀತಿಯ ಕೆಲಸವನ್ನು ಇಂಡೋನೇಷ್ಯಾ ಮತ್ತು ಚೀನಾ ದೇಶಗಳಲ್ಲಿ ಈ ತರದ. ಹಾವುಗಳ ಫಾರಂಗಳನ್ನು ಕೂಡ ಮಾಡುತ್ತಾರಂತೆ ನಿಜಕ್ಕೂ ಎಂತೆಂಥ ಜನ ಇದ್ದಾರೆ ನೋಡಿ ಬರೀ ಕೇವಲ ತಮ್ಮ ಹೊಟ್ಟೆಪಾಡಿಗಾಗಿ ಮಾಡುವ ಡೇಂಜರಸ್ ಕೆಲಸಗಳು ಇವುಗಳು ಒಂದು ಸಾರಿ ಏನಾದರೂ ಹಾವು ಕಚ್ಚಿದರೆ ಕ್ಷಣಾರ್ಧದಲ್ಲಿ ಸತ್ತುಹೋಗುತ್ತಾರೆ ಆದರೂ ಈ ರೀತಿಯ ಕೆಲಸಗಳನ್ನು ಮಾಡುತ್ತಾರೆ ಎಂದರೆ ನಿಜಕ್ಕೂ ಇದು ಹೊಟ್ಟೆ ಪಾಡೇನು?? ಖಂಡಿತ ಹೌದು ಮಿತ್ರರೇ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ತಮ್ಮ ಹೊಟ್ಟೆಪಾಡಿಗಾಗಿ ಯಾವ ರೀತಿಯ ಖತರ್ನಾಕ್ ಕೆಲಸಗಳನ್ನು ಮಾಡುತ್ತಾರೆ ಜನರು ಎಂದು ತೋರಿಸಿದ್ದೇವೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಇವತ್ತಿನ ಈ ವಿಡಿಯೋ ನೋಡಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.