ಪ್ರಪಂಚದ ವಿಭಿನ್ನ ಕೆಲಸಗಳು{seven different jobs in the world} ವಿಡಿಯೋ ನೋಡಿ!

in News 1,109 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕರೆ ಪ್ರಪಂಚದ ವಿಭಿನ್ನ ಕೆಲಸಗಳ ಬಗ್ಗೆ ನಾವು ತಿಳಿಸುವ ಮುಂಚೆ ಪ್ರಪಂಚವನ್ನು ಬೆಚ್ಚಿ ಬೆಚ್ಚಿಬೀಳಿಸಿರುವ ಈ ಕೊರೊನಾ ವೈರಸ್ ಈ ಮಹಾಮಾರಿ ವೈರಸ್ನ ಕಾರಣದಿಂದ ನಮಗಾಗಿ ತಮ್ಮ ಜೀವವನ್ನು ಲೆಕ್ಕಿಸದೆ ದುಡಿಯುತ್ತಿರುವ ಪೊಲೀಸ್ ಸಿಬ್ಬಂದಿಗಳಿಗೆ ಮತ್ತು ವೈದ್ಯಕೀಯ ಸಿಬ್ಬಂದಿಗಳಿಗೆ ಸ್ವಚ್ಛತಾ ಸಿಬ್ಬಂದಿಗಳಿಗೆ ಸರಕು ಸಾಗಣೆ ಮಾಡುವ ಚಾಲಕರಿಗೆ ತರಕಾರಿ ಬೆಳೆಯುತ್ತಿರುವ ರೈತರಗಳಿಗೆ ಈ ರೀತಿಯ ಅನೇಕ ಸೇವೆಗಳನ್ನು ಒದಗಿಸುತ್ತಿರುವ ಇಂತಹ ಪ್ರಾಮಾಣಿಕ ನಿಷ್ಠಾವಂತ ಮಾನವೀಯ ಮೌಲ್ಯವನ್ನು ಮರೆಯುತ್ತಿರುವ ಆಪತ್ಬಾಂಧವರುಗಳಿಗೆ ನಮ್ಮ ಹೃದಯಪೂರ್ವಕ. ಅಭಿನಂದನೆಗಳು ಮತ್ತು ಧನ್ಯವಾದಗಳನ್ನು ಅರ್ಪಿಸೋಣ ಸದ್ಯಕ್ಕೆ ನಮ್ಮ ಈ ಪ್ರಪಂಚದಲ್ಲಿ ಇದಕ್ಕಿಂತ ಅಪಾಯದ ಕೆಲಸ ಬೇರೊಂದಿಲ್ಲ ಆದರೂ ಇವರುಗಳು ನಮಗಾಗಿ ಕೆಲಸವನ್ನು ಮಾಡುತ್ತಿದ್ದಾರೆ ಹಾಗಾಗಿ ಇವರಿಗೆ ಮತ್ತೊಮ್ಮೆ ಮಗದೊಮ್ಮೆ ನಮ್ಮ ಮನಃಸ್ಪೂರ್ತಿಯಾಗಿ ಧನ್ಯವಾದಗಳನ್ನು ನಾವು-ನೀವು ಅರ್ಪಿಸೋಣ ಈಗ ನಾವು ಪ್ರಪಂಚದ ಏಳು ವಿಭಿನ್ನ ಉದ್ಯೋಗಗಳ ಬಗ್ಗೆ ತಿಳಿದುಕೊಳ್ಳೋಣ ಪ್ರಿಯ ಮಿತ್ರರೇ ಮೊದಲನೇದಾಗಿ PROFESSIONAL PUSHER ಜಪಾನ್ನಲ್ಲಿ ಸುಮಾರು 94 ಪರ್ಸೆಂಟ್ ಜನರು ಕೆಲಸಕ್ಕೆ ಹೋಗುತ್ತಾರೆ ಅದರಲ್ಲಿ 25% ಜನರು ಎಲೆಕ್ಟ್ರಿಕ್ ಟ್ರೈನ್ನಲ್ಲಿ ಕೆಲಸಕ್ಕೆ ಹೋಗುತ್ತಾರೆ ಮತ್ತು ಈ ಟ್ರೈನ್ ಎಲ್ಲ ತುಂಬಿ ರೆಸ್ ಆಗಿರುತ್ತದೆ ಇಂತಹ ಸಮಯದಲ್ಲಿ ಆ ಟ್ರೈನ್ ಡೋರುಗಳನ್ನು ಕ್ಲೋಸ್.

ಮಾಡಲು ಸಾಧ್ಯವಾಗುವುದಿಲ್ಲ ಕಾರಣ ಬಾಗಿಲಿನ ತುಂಬಾ ಜನರು ಇರುತ್ತಾರೆ ಆಗ ಆ ಸಮಯದಲ್ಲಿ ಜನರನ್ನು ಟ್ರೈನ್ನಲ್ಲಿ ದಬ್ಬಿ ಬಾಗಿಲುಗಳನ್ನು ಕ್ಲೋಸ್ ಮಾಡುವುದೇ ಇವರ ಕೆಲಸ ಇದೆಂಥ ವಿಚಿತ್ರ ಕೆಲಸ ಎಂದು ನಮಗೆ ನಮಗೆ ಅನಿಸುತ್ತದೆ ಆದರೆ ಈ ಕೆಲಸವನ್ನು ಅವರು ಮಾಡುತ್ತಿದ್ದಾರೆ ಎರಡನೆಯದಾಗಿ PROFESSIONAL MOURNER ಇವರ ಕೆಲಸವೇ ಸತ್ತವರ ಮನೆಗೆ ಹೋಗಿ ಅಳುವುದು ಇಂತಹ ಕೆಲಸವನ್ನು ಸೌತ್ ಆಫ್ರಿಕಾ ಮತ್ತು ಇಂಡಿಯಾ ಚೀನಾದಲ್ಲಿ ಹೆಚ್ಚಾಗಿ ಮಾಡುತ್ತಾರೆ ಸೌತ್ ಆಫ್ರಿಕಾ ಮತ್ತು ಇಂಡಿಯಾದಲ್ಲಿ ಕಪ್ಪು ಬಟ್ಟೆಯನ್ನು ತೊಟ್ಟು ಸತ್ತವರ ಮನೆಗೆ ಹೋಗಿ ಅಳುವ ಕೆಲಸವನ್ನು ಇವರು ಮಾಡುತ್ತಾರೆ ಚೀನಾದಲ್ಲಿ ಬಿಳಿ ಬಟ್ಟೆಯನ್ನು ತೊಟ್ಟು ಮೈಕ್ ಮುಂದೆ ಅಳುತ್ತಾರೆ ಸಾಮಾನ್ಯವಾಗಿ ಸತ್ತೋರ ಮನೆ ಮುಂದೆ ಹೋಗಿ ಇವರು ಪ್ರತಿಬಾರಿ ಅಳಲು ಕಣ್ಣೀರು ಹೇಗೆ ಬರುತ್ತದೆ ಎಂದು ಎಲ್ಲರ ಪ್ರಶ್ನೆಯಾಗಿದೆ ಇದಕ್ಕೆ ತುಂಬಾ.

ಉಪಯೋಗಳು ಇದ್ದಾವೆ ಅದರಲ್ಲೂ ಕಟ್ ಮಾಡಿದ ಹಸಿ ಈರುಳ್ಳಿಯನ್ನು ತಮ್ಮ ಕೈಯಲ್ಲಿ ಇಟ್ಟುಕೊಂಡಿರುತ್ತಾರೆ ಹಾಗಾಗಿ ಇದನ್ನು ತಮ್ಮ ಕಣ್ಣಿಗೆ ಸವರುತ್ತಾರೆ ಇದರಿಂದ ಅವರ ಕಣ್ಣಲ್ಲಿ ನೀರು ಬರುತ್ತೆ ಎಂಥ ವಿಚಿತ್ರ ಕೆಲಸ ಅಲ್ವಾ ಪ್ರಿಯ ಮಿತ್ರರೇ ಇನ್ನು ಮೂರನೆಯದಾಗಿ ಪ್ರೊಫೆಷನಲ್ ಸ್ಲೀಪರ್ PROFESSIONAL SLEEPERS ಸಾಮಾನ್ಯವಾಗಿ ನಾವು ಯಾವುದೇ ಕೆಲಸವನ್ನು ಮಾಡಿದರು ಕೆಲಸ ಮಾಡುವ ಸಮಯದಲ್ಲಿ ನಾವು ನಿದ್ದೆಗೆ ಹೋಗಬಾರದು ಎಂದು ಸಾಕಷ್ಟು ಜನರು ಹೇಳುತ್ತಾರೆ ಆದರೆ ಇವರ ಕೆಲಸವೇ ನಿದ್ರೆ ಹೋಗುವುದು ತುಂಬಾ ಕಂಪನಿಗಳು ತಾವು ತಯಾರು ಮಾಡಿದ ಬೆಡ್ದ್ಗಳ ಕ್ವಾಲಿಟಿಯನ್ನು ಚೆಕ್ ಮಾಡಲು ಈ ಪ್ರೊಫೆಷನಲ್ ಸ್ಲೀಪರ್ ಸನ್ನು ಅನ್ನು ಕೆಲಸಕ್ಕೆ ಇಟ್ಟುಕೊಂಡಿದ್ದರಂತೆ ಪ್ರತಿದಿನ ಇವರ ಕೆಲಸ ಬೆಡ್ ಮೇಲೆ ಹೋಗಿ ಮಲಗಿ ಅದರ ಬಗ್ಗೆ ವಿವರಣೆ ಕೊಟ್ಟು ಸಂಬಳ ತೆಗೆದುಕೊಂಡು ಮನೆಗೆ ಬರುವುದೇ ಇವರ ಕೆಲಸ ಎಂಥ ವಿಚಿತ್ರ ಕೆಲಸ ಅಲ್ವಾ ಪ್ರಿಯ ಮಿತ್ರರೇ ಇನ್ನು. ಈ ರೀತಿಯ ಹಲವಾರು ವಿಭಿನ್ನವಾದ ಕೆಲಸಗಳನ್ನು ನೀವು ನೋಡಬೇಕು ಎಂದರೆ ನಾವು ಹಾಕಿರುವ ಇವತ್ತಿನ ನಮ್ಮ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಸಂಪೂರ್ಣ ಮಾಹಿತಿ ಪಡೆದುಕೊಳ್ಳಿ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಮಾಹಿತಿ ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ಪ್ರಪಂಚದ ವಿಚಿತ್ರ ಮತ್ತು ವಿಭಿನ್ನ ಕೆಲಸಗಳ ಬಗ್ಗೆ ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಧನ್ಯವಾದಗಳು.