ಜಪಾನ್ ದೇಶವನ್ನು ನೋಡಿದವರು ಒಂದು ಕ್ಷಣ ಮೂಕ ವಿಸ್ಮಿತರಾಗುತ್ತಾರೆ ವೇಗದಲ್ಲಿ ಬೆಳೆಯುತ್ತಿರುವ ದೇಶ ವಿಡಿಯೋ ನೋಡಿ!????????

in News 898 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕರೇ ಪ್ರಿಯ ಮಿತ್ರರೇ ಜಪಾನ್ ಯಾವುದಕ್ಕೂ ಜಗ್ಗದ ದೇಶ ಸಾಲುಸಾಲು ದುರಂತಗಳನ್ನು ಕಂಡರು ಫಿನಿಕ್ಸ್ ಅಕ್ಕಿ ತರ ಎದ್ದುನಿಂತ ದೇಶ ಪ್ರಿಯ ಮಿತ್ರರೇ ಇದು ಪುಟ್ಟ ದೇಶವಾದರೂ ಜಗತ್ತಿನ ಇತರೇ ದೇಶಗಳಲ್ಲಿ ಇದು ಕೂಡ (ಬಲಿಷ್ಠ ದೇಶವೆಂದು) ಹೆಸರನ್ನು ಪಡೆದಿದೆ ಯಾರೇ ಜಪಾನ್ ದೇಶಕ್ಕೆ ಭೇಟಿ ಕೊಟ್ಟರು ಕೂಡ ಆ ದೇಶವನ್ನು ನೋಡಿದವರು ಒಂದು ಕ್ಷಣ ನಿಜಕ್ಕೂ ಮೂಕವಿಸ್ಮಿತರಾಗುತ್ತಾರೆ ಹೌದು ಪ್ರಿಯ ಮಿತ್ರರೇ ಅಲ್ಲಿರುವ ಟೆಕ್ನಾಲಜಿಯನ್ನು ನೋಡಿದರೆ ಖಂಡಿತವಾಗಲೂ ಎಂತಹ ವ್ಯಕ್ತಿಯಾದರೂ ಕೂಡ ಮಾರುಹೋಗುತ್ತಾರೆ ಹೌದು ಇಂತಹ ಜಪಾನ್ ದೇಶದ ಕೆಲವು ವಿಚಿತ್ರ ಮತ್ತು ಅಚ್ಚರಿಯ ಸಂಗತಿಗಳನ್ನು ನಾವು ಇವತ್ತು ಪ್ರಾಮಾಣಿಕವಾಗಿ ತಿಳಿಸಿಕೊಡುವ ಪ್ರಯತ್ನ ಮಾಡುತ್ತೇವೆ ಈ ಮಾಹಿತಿ ತುಂಬಾ ಇಂಟ್ರೆಸ್ಟಿಂಗ್ ಆಗಿರುತ್ತದೆ ಹಾಗಾಗಿ ಈ ಮಾಹಿತಿಯನ್ನು ಪೂರ್ತಿಯಾಗಿ ಓದಿ ಮೊದಲನೇದಾಗಿ.

(RICE PADDY ART) ಜಪಾನ್ ಒಂದು ಗ್ರಾಮದಲ್ಲಿ ಪ್ರತಿವರ್ಷ ಭತ್ತದ ಗದ್ದೆಯಲ್ಲಿ ನಾವು ನೀವು ಯಾರು ಕೂಡ ನಿರೀಕ್ಷೆ ಮಾಡದ ಅದ್ಭುತ ಕಲಾಕೃತಿಯನ್ನು ಬಿಡಿಸಲಾಗುತ್ತದೆ ಇದನ್ನು ಅಲ್ಲಿ ರೈಸ್ ಪ್ಯಾಡಿ ಹಾಟ್ ಎಂದು ಕರೆಯುತ್ತಾರೆ ಮತ್ತು ಈ ಕಲಾಕೃತಿಯನ್ನು ನೋಡಲು ಎರಡು ಕಣ್ಣುಗಳು ಕೂಡ ಸಾಲದು ಅಷ್ಟು ಅದ್ಭುತವಾಗಿ ಇರುತ್ತದೆ ಈ ಕಲಾಕೃತಿ ಜಪಾನ್ ದೇಶದ ಒಂದು ಗ್ರಾಮದಲ್ಲಿ ವರ್ಷಕ್ಕೆ ಒಂದು ಬಾರಿ ಈ ರೀತಿಯ ಹಾರ್ಟ್ ವರ್ಕ್ ಮಾಡಲಾಗುತ್ತದೆ 1993 ರಿಂದಾ ಈ ರೀತಿಯ ಕಲಾಕೃತಿಯನ್ನು ಬಿಡಿಸಲಾಗುತ್ತಿದೆ ಇದನ್ನು ನೋಡಲು ಲಕ್ಷಾಂತರ ಜನ ಬರುತ್ತಾರೆ ಹಸಿರಿನಲ್ಲಿ ಈ ಅತ್ಯದ್ಭುತವಾದ ಅಮೋಘವಾದ (ಈ ಕಲಾಕೃತಿ) ಬಿಡಿಸುವುದು ಎಂದರೆ ಸಾಮಾನ್ಯ ಸಂಗತಿಯಲ್ಲ ಅದನ್ನು ನೋಡಲು ಅತ್ಯಾಕರ್ಷಕವಾಗಿ ಬಿಡಿಸುವುದು ಎಂದರೆ ಅದು ಇನ್ನೂ ಸಾಮಾನ್ಯದ ಮಾತಲ್ಲ ಎರಡನೆಯದಾಗಿ.

(THE COUNTRY OF VENDING MACHINE) ಎಲ್ಲಾ ಚಾಕ್ಲೇಟ್ ಕೂಲ್ ಡ್ರಿಂಕ್ಸ್ ತೆಗೆದುಕೊಳ್ಳಬೇಕಾದರೆ ವೆಲ್ಡಿಂಗ್ ಮಷೀನ್ ನೋಡಿದಿರಾ ಆದರೆ ಈ ಜಪಾನ್ ದೇಶದಲ್ಲಿ ಪ್ರತಿ ನಾಲ್ಕು ಜನರಿಗೆ ಒಂದು ವೆಲ್ಡಿಂಗ್ ಮಷೀನ್ ಅನ್ನು ಬಿಟ್ಟಿರುತ್ತಾರೆ ಆದರೆ ಜಪಾನ್ ದೇಶದಲ್ಲಿ ಐವತ್ತು ಲಕ್ಷಕ್ಕೂ ಹೆಚ್ಚು ವೆಡ್ಡಿಂಗ್ ಮಿಷನ್ಗಳು ಇದ್ದಾವೆ ಮತ್ತು ಇದರ ವೈಶಿಷ್ಯತೆ ತುಂಬಾ ಚೆನ್ನಾಗಿದೆ ಪ್ರಿಯ ಮಿತ್ರರೇ ಜಪಾನ್ ದೇಶದಲ್ಲಿ ನಡೆಯುವಂತಹ ಇಂಟ್ರೆಸ್ಟಿಂಗ್ ಸಂಗತಿಗಳನ್ನು ನೀವು ಇನ್ನಷ್ಟು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ವೀಕ್ಷಿಸಿದರೆ ನಿಮಗೆ ಗೊತ್ತಾಗುತ್ತದೆ ಜಪಾನ್ ದೇಶ ಯಾವ ಮಟ್ಟಿಗೆ ಮುಂದೆ ಇದೆ ಎಂದು ಮತ್ತು ತನ್ನ ವಿಶಿಷ್ಟ ಆಚರಣೆಗಳ ಮೂಲಕ ಮತ್ತು ತನ್ನ ವಿಶಿಷ್ಟವಾದ ಅದ್ಭುತ ಟೆಕ್ನಾಲಜಿಗಳ ಮೂಲಕ ಇಡೀ ವಿಶ್ವದ ಗಮನವನ್ನು.

ಸೆಳೆದಿದೆ ತನ್ನತ್ತ ಜಪಾನ್ ದೇಶ ಹಾಗಾಗಿ ಜಪಾನ್ ದೇಶದ ಹಲವಾರು ರೋಚಕ ಸಂಗತಿಗಳನ್ನು ತಿಳಿದುಕೊಳ್ಳಲು ಹೆಚ್ಚಿನ ಮಾಹಿತಿಗಾಗಿ ನಮ್ಮ ವಿಡಿಯೋವನ್ನು ಒಂದು ಬಾರಿ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಜಪಾನ್ ದೇಶದ ಆಚರಣೆಗಳ ಬಗ್ಗೆ ಮತ್ತು ಅದರ ಅದ್ಭುತ ಟೆಕ್ನಾಲಜಿಗಳ ಬಗ್ಗೆ ಜನರಿಗೆ ನೀವು ಕೂಡ ತಡಮಾಡದೆ ಅರಿವನ್ನು ಮೂಡಿಸಿ ಧನ್ಯವಾದಗಳು.