ಪ್ರಪಂಚದ ಬಲಿಷ್ಠ ರಾಷ್ಟ್ರ ಜಪಾನ್ ದೇಶದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಅದ್ಭುತ ಸಂಗತಿಗಳು ವಿಡಿಯೋ ನೋಡಿ!???

in News 188 views

ನಮಸ್ಕಾರ ಪ್ರಿಯ ಮಿತ್ರರೇ ಹೌದು ಈ ಪ್ರಪಂಚದ ಬಲಿಷ್ಠ ರಾಷ್ಟ್ರ ಜಪಾನ್ ಯಾವುದಕ್ಕೂ ಜಗ್ಗದ ದೇಶ ಪ್ರಿಯ ಮಿತ್ರರೇ ಸಾಲುಸಾಲು ದುರಂತಗಳನ್ನು ಕಂಡರು ಫಿನಿಕ್ಸ್ ಅಕ್ಕಿ ತರ ಎದ್ದುನಿಂತ ದೇಶ ಇದು ಪುಟ್ಟ ದೇಶವಾದರೂ ನಮ್ಮ ಪ್ರಪಂಚದ ಇತರೇ ದೇಶಗಳಲ್ಲಿ ಇದು ಕೂಡ ಒಂದು ಬಲಿಷ್ಠ ದೇಶವೆಂದು ಹೆಸರನ್ನು ಪಡೆದಿದೆ ಯಾರೇ ಜಪಾನ್ ದೇಶಕ್ಕೆ ಪ್ರಪಂಚದ ಯಾವ ಪ್ರಜೆಯೂ ಭೇಟಿ ಕೊಟ್ಟರು ಕೂಡ ಆ ದೇಶವನ್ನು ನೋಡಿದವರು ಒಂದು ಕ್ಷಣ ವಾವ್ ಎಂದು ಮೂಕವಿಸ್ಮಿತರಾಗುತ್ತಾರೆ ಹೌದು ಪ್ರಿಯ ಮಿತ್ರರೇ ಅಲ್ಲಿರುವ ಟೆಕ್ನಾಲಜಿಯನ್ನು ನೋಡಿದರೆ ಖಂಡಿತವಾಗಲೂ ಎಂತಹ ವ್ಯಕ್ತಿಯಾದರೂ ಕೂಡ ಮಾರು ಹೋಗುತ್ತಾರೆ ಹೌದು ಪ್ರಿಯ ಮಿತ್ರರೇ ಇಂತಹ ಜಪಾನ್ ದೇಶದ ಕೆಲವು ವಿಚಿತ್ರ ಮತ್ತು ಅಚ್ಚರಿಯ ಸಂಗತಿಗಳನ್ನು ನಾವು ನಿಮ್ಮ ಮುಂದೆ ಇಂದು ಪರಿಚಯಿಸಿ ಕೊಡುತ್ತೇವೆ ಪ್ರಿಯ ಮಿತ್ರರೇ ಇವತ್ತಿನ ಈ ಮಾಹಿತಿ ತುಂಬಾ ರೋಚಕವಾಗಿದೆ.

ಹಾಗಾಗಿ ನೀವು ಇವತ್ತು ನಮ್ಮ ಲೇಖನವನ್ನು ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ಪ್ರಪಂಚದ ಅತ್ಯದ್ಭುತವಾದ ಮತ್ತು ಬಲಿಷ್ಠ ರಾಷ್ಟ್ರವಾದ ಈ ಜಪಾನ್ ದೇಶದ ಬಗ್ಗೆ ಕೆಲವು ಅಚ್ಚರಿಯ ಮತ್ತು ವಿಸ್ಮಯ ಎಲ್ಲ ರೀತಿಯ ಸಂಗತಿಗಳನ್ನು ತಿಳಿದುಕೊಳ್ಳಿ ವಿಷಯಕ್ಕೆ ಬರುವುದಾದರೆ ಮೊದಲನೇದಾಗಿ RICE PADDY ART ಜಪಾನ್ ಒಂದು ಗ್ರಾಮದಲ್ಲಿ ಪ್ರತಿವರ್ಷ ಭತ್ತದ ಗದ್ದೆಯಲ್ಲಿ ಒಂದು ಅತ್ಯದ್ಭುತವಾದ ವಿಸ್ಮಯ ಎನ್ನುವ ರೀತಿಯಲ್ಲಿ ಒಂದು ಕಲಾಕೃತಿಯನ್ನು ಬಿಡಿಸಲಾಗುತ್ತದೆ ಇದನ್ನು ಅಲ್ಲಿ ರೈಸ್ ಪ್ಯಾಡಿ ಹಾಟ್ ಎಂದು ಕರೆಯುತ್ತಾರೆ ಮತ್ತು ಈ ಕಲಾಕೃತಿಯನ್ನು ನೋಡಲು ಎರಡು ಕಣ್ಣುಗಳು ಕೂಡ ಸಾಲದು ಅಷ್ಟು ಅದ್ಭುತವಾಗಿ ಇರುತ್ತದೆ ಈ ಕಲಾಕೃತಿ ಜಪಾನ್ ದೇಶದ ಒಂದು ಗ್ರಾಮದಲ್ಲಿ ವರ್ಷಕ್ಕೆ ಒಂದು ಬಾರಿ ಈ ರೀತಿಯ ಹಾರ್ಟ್ ವರ್ಕ್ ಮಾಡಲಾಗುತ್ತದೆ 1993 ರಿಂದಾ ಈ ರೀತಿಯ ಕಲಾಕೃತಿಯನ್ನು ಬಿಡಿಸಲಾಗುತ್ತಿದೆ ಇದನ್ನು ನೋಡಲು ಲಕ್ಷಾಂತರ ಜನ ಬರುತ್ತಾರೆ.

ಹಸಿರಿನಲ್ಲಿ ಕಲಾಕೃತಿ ಬಿಡಿಸುವುದು ಎಂದರೆ ಸಾಮಾನ್ಯ ಸಂಗತಿಯಲ್ಲ ಅದನ್ನು ನೋಡಲು ಅತ್ಯಾಕರ್ಷಕವಾಗಿ ಬಿಡಿಸುವುದು ಎಂದರೆ ಅದು ಇನ್ನೂ ಸಾಮಾನ್ಯದ ಮಾತಲ್ಲ ಪ್ರಿಯ ಮಿತ್ರರೇ ಎರಡನೆಯದಾಗಿ THE COUNTRY OF VENDING MACHINE ಎಲ್ಲಾ ಚಾಕ್ಲೇಟ್ ಕೂಲ್ ಡ್ರಿಂಕ್ಸ್ ತೆಗೆದುಕೊಳ್ಳಬೇಕಾದರೆ ನೀವು ವೆಲ್ಡಿಂಗ್ ಮಷೀನ್ ನೋಡಿದಿರಾ ಆದರೆ ಜಪಾನ್ ದೇಶದಲ್ಲಿ ಪ್ರತಿ 4 ಜನರಿಗೆ ಒಂದು ವೆಲ್ಡಿಂಗ್ ಮಷೀನ್ ಅನ್ನು ಬಿಟ್ಟಿರುತ್ತಾರೆ ಆದರೆ ಜಪಾನ್ ದೇಶದಲ್ಲಿ 50 ಲಕ್ಷಕ್ಕೂ ಹೆಚ್ಚು ವೆಡ್ಡಿಂಗ್ ಮಿಷನ್ ಗಳು ಇದ್ದಾವೆ ಮತ್ತು ಇದರ ವೈಶಿಷ್ಯತೆ ತುಂಬಾ ಚೆನ್ನಾಗಿದೆ ಪ್ರಿಯ ಮಿತ್ರರೇ ಈ ಜಪಾನ್ ದೇಶದಲ್ಲಿ ನಡೆಯುವಂತಹ ಇಂಟ್ರೆಸ್ಟಿಂಗ್ ಸಂಗತಿಗಳನ್ನು ನೀವು ಇನ್ನಷ್ಟು ತಿಳಿಯಬೇಕು ಎಂಬ ಕುತೂಹಲ ಕಾತುರ ನಿಮ್ಮಲ್ಲಿದ್ದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ವೀಕ್ಷಿಸಿದರೆ ನಿಮಗೆ ಗೊತ್ತಾಗುತ್ತದೆ ಜಪಾನ್ ದೇಶ. ಯಾವ ಮಟ್ಟಿಗೆ ಮುಂದೆ ಇದೆ ಎಂದು ಮತ್ತು ತನ್ನ ವಿಶಿಷ್ಟ ಆಚರಣೆಗಳ ಮೂಲಕ ಮತ್ತು ತನ್ನ ವಿಶಿಷ್ಟವಾದ ಅದ್ಭುತ ಟೆಕ್ನಾಲಜಿ ಗಳ ಮೂಲಕ ಇಡೀ ವಿಶ್ವದ ಗಮನವನ್ನು ಸೆಳೆದಿದೆ ತನ್ನತ್ತ ಜಪಾನ್ ದೇಶ ಹಾಗಾಗಿ ಜಪಾನ್ ದೇಶದ ಹಲವಾರು ರೋಚಕ ಸಂಗತಿಗಳನ್ನು ತಿಳಿದುಕೊಳ್ಳಲು ಹೆಚ್ಚಿನ ಮಾಹಿತಿಗಾಗಿ ನಮ್ಮ ವಿಡಿಯೋವನ್ನು ಒಂದು ಬಾರಿ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಜಪಾನ್ ದೇಶದ ಆಚರಣೆಗಳ ಬಗ್ಗೆ ಮತ್ತು ಅದರ ಅದ್ಭುತ ಟೆಕ್ನಾಲಜಿಗಳ ಬಗ್ಗೆ ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಧನ್ಯವಾದಗಳು.