ಜಪಾನ್ ಅಂತೆ ಯಾರಿಗೂ ಕೂಡ ಯೋಚನೆ ಮಾಡಲು ಆಗುತ್ತಿಲ್ಲವಂತೆ ಕಾರಣ ಏನು ಗೊತ್ತಾ ವಿಡಿಯೋ ನೋಡಿ!????

in News 61 views

ನಮಸ್ಕಾರ ಪ್ರಿಯ ವೀಕ್ಷಕರೇ ಜಪಾನ್ ಎಂಬ ಪುಟ್ಟ ದೇಶದ ಬಗ್ಗೆ ಮತ್ತೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಇದು ಧೂಳಿನಿಂದ ಎದ್ದು ಬಂದ ದೇಶ ಮಿತ್ರರೇ ಸಾಲು-ಸಾಲು ಸಂಕಷ್ಟಗಳನ್ನು ಎದುರಿಸಿ ಮೈಕೊಡವಿ ಬೆಳೆದುಬಂದ ದೇಶ ನಮ್ಮ ಜಗತ್ತು ಈಗ 2020 ನೇ ಇಸ್ವಿಯಲ್ಲಿ ಇದ್ದರೆ ಈ ದೇಶಕ್ಕೆ ಇದು ಜಸ್ಟ್ ಒಂದು ನಂಬರ್ ಅಷ್ಟೇ ಯಾಕಂದರೆ ಈ ದೇಶ ನಾವು-ನೀವು ಇರುವುದಕ್ಕಿಂತ ತುಂಬಾನೇ ಮುಂದುವರೆದಿದೆ ಮಿತ್ರರೇ ಪುಟ್ಟ ದೇಶವಾದರೂ ಅಲ್ಲಿರುವ ತಂತ್ರಜ್ಞಾನವನ್ನು ನೀವು ನೋಡಿದರೆ ಖಂಡಿತವಾಗಲೂ ಒಂದು ಬಾರಿ ಮೂಕವಿಸ್ಮಿತರಾಗುತ್ತಾರೆ ಎರಡನೇ ಮಹಾಯುದ್ಧದ ಸಮಯದಲ್ಲಿ ಬಹುತೇಕ ನಾಶವಾಗಿದ್ದ ದೇಶವಿದು ಇಂದು ಈ ದೇಶ ಯಾವ ರೀತಿಯಾಗಿದೆ ಎಂದು ನೀವು ನೋಡಿದರೆ ಖಂಡಿತವಾಗಲೂ ಒಂದು ಬಾರಿ ಶಾಕ್ ಆಗುತ್ತದೆ ಮಿತ್ರರೇ ನಾವು ಇವತ್ತು ಜಪಾನ್ ದೇಶದ ಕೆಲವೊಂದು ಇಂಟ್ರೆಸ್ಟಿಂಗ್ ಸಂಗತಿಗಳ ಬಗ್ಗೆ ತೋರಿಸುತ್ತವೆ.

ಮಿತ್ರರೇ ಈ ಪುಟ್ಟ ದೇಶ ಬೆಳೆದುಬಂದ ರೀತಿ ಮತ್ತು ಈ ದೇಶ ಅಭಿವೃದ್ಧಿ ಹೊಂದಿರುವ ಬಗ್ಗೆ ನಾವು ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಈ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ವಿಡಿಯೋಗಳು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ಈ ದೇಶದ ಕೆಲವೊಂದು ಅಚ್ಚರಿಯ ಸಂಗತಿಗಳ ಬಗ್ಗೆ ನಿಮಗೆ ಪೂರ್ಣ ಮಾಹಿತಿ ದೊರೆಯುತ್ತದೆ ಇನ್ನು ವಿಷಯಕ್ಕೆ ಬರುವುದಾದರೆ ಮಿತ್ರರೇ ಈ ಜಪಾನ್ ದೇಶದ ಜನರು ತುಂಬಾ ಸೌಮ್ಯ ಸ್ವಭಾವದವರು ಹೌದು ಮಿತ್ರರೇ ನಮ್ಮ ದೇಶದ ಜನರಿಗೂ ಮತ್ತು ಆ ದೇಶದ ಜನರಿಗೂ ಒಂದು ಸಾಮ್ಯತೆಯಿದೆ ಅದೇನಪ್ಪ ಅಂದರೆ ನಾವು ನಮ್ಮ ಮನೆಯ ಒಳಗಡೆ ಹೋಗಬೇಕಾದರೆ ನಮ್ಮ ಚಪ್ಪಲಿಗಳನ್ನು ಹೊರಗಡೆ ಬಿಟ್ಟು ಹೋಗುತ್ತೇವೆ ಇದು ನಮ್ಮ ಭಾರತ ದೇಶದ ಸಂಸ್ಕೃತಿ ಈಗ ನಾವು ಸಂಸ್ಕೃತಿಯನ್ನು ಬದಲಾಯಿಸಿಕೊಂಡಿರಬಹುದು.

ಆದರೂ ಕೂಡ ಬಹುತೇಕ ಮನೆಗಳಲ್ಲಿ ಇದೇ ರೀತಿಯ ಸಂಸ್ಕೃತಿಯಿದೆ ಮಿತ್ರರೆ ಜಪಾನ್ ದೇಶದ ಜನರು ಕೂಡ ತಮ್ಮ ಮನೆಯ ಒಳಗಡೆ ಹೋಗಬೇಕಾದರೆ ಚಪ್ಪಲಿಯನ್ನು ಹಾಕುವುದಿಲ್ಲ ಮತ್ತು ಮನೆಯ ಒಳಗಡೆ ಚಪ್ಪಲಿಯನ್ನು ಹಾಕಿಕೊಂಡು ಹೋಗುವುದು ತುಂಬಾ ಕೆಟ್ಟ ಅಭ್ಯಾಸ ಎಂದು ಕರೆಯುತ್ತಾರೆ ಜಪಾನ ದೇಶದ ಜನರು ನಮ್ಮಲ್ಲಿ ನಾವು ಯಾರನ್ನಾದರೂ ಸ್ವಾಗತ ಮಾಡಬೇಕು ಎಂದರೆ ನಮಸ್ತೆ ಮೂಲಕ ಎರಡೂ ಕೈಗಳನ್ನು ಜೋಡಿಸಿ ಬರಮಾಡಿ ಕೊಳ್ಳುತ್ತೇವೆ ಜಪಾನ್ ದೇಶದ ಜನರು ಕೂಡ ಸುಂದರವಾಗಿ ಬರಮಾಡಿಕೊಳ್ಳುತ್ತಾರೆ ತಲೆ ಬಗ್ಗಿಸಿ ಸ್ವಾಗತ ಮಾಡುತ್ತಾರೆ ಮತ್ತು ಜಪಾನ್ ದೇಶದ ಹೋಟೆಲ್ಗಳಲ್ಲಿ ಎಲ್ಲು ಕೂಡ ಟಿಪ್ಸ್ ಕೊಡುವಂತಿಲ್ಲ ಸಾಮಾನ್ಯವಾಗಿ ನೀವು ಊಟ ಮಾಡಿದ್ದೀರಿ ತಿಂಡಿ ತಿಂದಿದ್ದೀರಿ ಮತ್ತು ಅದಕ್ಕೆ ಬಿಲ್ ಕೂಡ ಕೊಟ್ಟಿದ್ದೀರಿ ಆದರೆ ಟಿಪ್ಸ್ ಮಾತ್ರ ಕೊಡುವ ಹಾಗಿಲ್ಲ ಜಪಾನ್ ದೇಶ ಹಿಂದಿನಿಂದಲೂ ಇದನ್ನು ಪಾಲಿಸಿಕೊಂಡು ಬಂದಿದೆ.

ಸಾಮಾನ್ಯವಾಗಿ ನಾವು ಯಾರಿಗಾದರೂ ಗಿಫ್ಟ್ ಕೊಡಬೇಕು ಎಂದರೆ ಹೂವು ಕೊಡುತ್ತಾರೆ ಅಥವಾ ಬೊಕ್ಕೆಯನ್ನು ಕೊಡುತ್ತಾರೆ ಅಥವಾ ಬೇರೆ ಯಾವುದಾದರೂ ವಸ್ತುವನ್ನು ಕೊಡುತ್ತಾರೆ ಆದರೆ ಜಪಾನ್ನಲ್ಲಿ ಯಾರಿಗಾದರೂ ಗಿಫ್ಟ್ ಕೊಡಬೇಕಾದರೆ ಯಾವುದಾದರೂ ಒಂದು ಫುಡ್ ಐಟಂ ಕೊಡುತ್ತಾರೆ ಇಲ್ಲಿ ಜನರಿಗೆ ತಿಂಡಿ-ಊಟ ಎಂದರೆ ತುಂಬಾನೇ ಇಷ್ಟ ಮಿತ್ರರೇ ಜಪಾನ್ ದೇಶದಲ್ಲಿ ಬೇರೆ ಬೇರೆ ರೀತಿಯ ಆಹಾರಗಳು ಇದ್ದಾವೆ ಹೀಗಾಗಿ ಜಪಾನ್ ಜನರು ಗಿಫ್ಟ್ ಕೊಡುವಾಗಲೂ ಕೂಡ ಫುಡ್ ಅನ್ನು ಗಿಫ್ಟಾಗಿ ಕೊಡುತ್ತಾರೆ ಮಿತ್ರರೇ ಜಪಾನ ದೇಶ ತುಂಬಾನೇ ಸ್ಮಾರ್ಟ್ ಆದ ದೇಶ ಅಲ್ಲಿನ ತಂತ್ರಜ್ಞಾನ ತುಂಬಾನೇ ಬೆಳೆದಿದೆ ಎಂದು ನಿಮಗೆಲ್ಲಾ ಗೊತ್ತು ಅಲ್ಲಿರುವ ಟ್ಯಾಕ್ಸಿಗಳಲ್ಲಿ ಒಂದು ವೇಳೆ.

ನೀವು ಕುಳಿತುಕೊಂಡಾಗ ಡೋರ್ ಹಾಕುವ ಅವಶ್ಯಕತೆ ಇಲ್ಲ ಅಲ್ಲಿನ ಟ್ಯಾಕ್ಸಿಗಳಲ್ಲಿ ಆಟೋಮೆಟಿಕ್ ಡೋರ್ ಸಿಸ್ಟಮ್ ಇದೆ ಪ್ರಿಯ ಮಿತ್ರರೇ ಜಪಾನ್ ಎಂಬ ಈ ಪುಟ್ಟ ದೇಶದ ಕೆಲವೊಂದು ಅಚ್ಚರಿಯ ಮಾಹಿತಿಗಳನ್ನು ನೀವು ಹೆಚ್ಚಾಗಿ ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ದೇಶದ ಬಗ್ಗೆ ನೀವು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಿ ವೀಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.