ಜಪಾನ್ ದೇಶದಲ್ಲಿ ಮಹಿಳೆಯರು ಬಿಕಿನಿ ಜೀನ್ಸ ಯಾಕೆ ಹಾಕುತ್ತಾರೆ ಗೊತ್ತಾ ಜಪಾನ್ ದೇಶದ ವಿಚಿತ್ರ ಸಂಗತಿಗಳು ವೀಡಿಯೋ ನೋಡಿ!??

in News 83 views

ಸಾಮಾನ್ಯವಾಗಿ ಕೆಲವು ದೇಶಗಳು ತಮ್ಮ ಆಚರಣೆ ಮತ್ತು ವಿಚಾರಣೆ ಮತ್ತು ವಿಜ್ಞಾನ ದೇಶದ ವೈಶಿಷ್ಟತೆಗಳ ಮೂಲಕ ಹೆಸರುವಾಸಿಯಾಗಿರುವ ದೇಶಗಳಾಗಿರುತ್ತವೆ ಎಂದು ಎಲ್ಲರಿಗೂ ಗೊತ್ತಿರುವ ವಿಚಾರ ಸಾಮಾನ್ಯವಾಗಿ ಎಲ್ಲಾ ದೇಶಗಳ ವಿಷಯಗಳನ್ನು ನಾವು ತಿಳಿದುಕೊಳ್ಳುವುದು ಅವರು ಮಾಡಿರುವ ಸಾಧನೆ ಮತ್ತು ಅವರ ದೇಶ ಯಾವ ರೀತಿಯಾಗಿ ಪ್ರಗತಿ ಹೊಂದುತ್ತಿದೆ ಎಂದು ಮತ್ತು ನಾವು ಆಯಾ ದೇಶಗಳ ಬಗ್ಗೆ ಗಮನ ಕೊಡುವುದು ಸಾಮಾನ್ಯ ಸಂಗತಿ ಆದರೆ ಜಪಾನ್ ದೇಶದ ಕೆಲವೊಂದು ಇಂಟ್ರೆಸ್ಟಿಂಗ್ ಮತ್ತು ವಿಚಿತ್ರ ವಿಷಯಗಳ ಬಗ್ಗೆ ನಾವು ನಿಮಗೆ ತಿಳಿಸಲು ಇವತ್ತು ಬಂದಿದ್ದೇವೆ ಹೌದು ನಮಗೆಲ್ಲ ಗೊತ್ತಿರುವ ಹಾಗೆ ಜಪಾನ್ ದೇಶ ಸಾಕಷ್ಟು ಮುಂದುವರೆದ ದೇಶವಾಗಿದೆ ಆದರೆ ಇಲ್ಲಿ ನಡೆಯುವ ವಿಚಿತ್ರ ವಿಷಯಗಳ ಬಗ್ಗೆ.

ನಾವು ನೀವು ತಿಳಿದುಕೊಂಡರೆ ಹೀಗೂ ಉಂಟಾ ಎಂದು ನಮಗೆ ಅಚ್ಚರಿಯಾಗುತ್ತದೆ ಮೊದಲಿಗೆ ಬಿಕಿನಿ ಜೀನ್ಸ್ ಬಿಕಿನಿ ಕೇಳಿದ್ದೇವೆ ಜೀನ್ಸು ಕೇಳಿದ್ದೇವೆ ಇದ್ಯಾವುದು ಬಿಕಿನಿ ಜೀನ್ಸ್ ಹಾ ಎಂದು ಯೋಚನೆ ಮಾಡುತ್ತಿದ್ದೀರಾ ಪ್ರಿಯ ಮಿತ್ರರೇ ಹೌದು ಜಪಾನ ಯುವತಿಯರು ಯಾವುದೇ ದೇಶದ ಯುವತಿಯರಿಗೆ ಕಮ್ಮಿ ಇಲ್ಲ ಎಂಬುವ ರೀತಿಯಲ್ಲಿ ಬಿಂಬಿಸಲು ಈ ರೀತಿಯ ಉಡುಪುಗಳನ್ನು ಧರಿಸುತ್ತಿದ್ದಾರೆ ಎಂದು ತಿಳಿದುಬಂದಿದೆ ಅಂದರೆ ತಾವು ಒಳಗಡೆ ಹಾಕುವ ಬಿಕಿನಿ ಮೇಲೆ ಕಾಣುವ ಹಾಗೆ ಮತ್ತು ಅದರ ಕೆಳಗಡೆ ಜೀನ್ಸ್ ಪ್ಯಾಂಟನ್ನು ಹಾಕಿಕೊಳ್ಳುವುದು ಅಲ್ಲಿಯ ಟ್ರೆಂಡ್ ಎಂದು ಅಲ್ಲಿಯ ಯುವತಿಯರು ಹೇಳುತ್ತಿದ್ದಾರೆ ಎಂಥ ವಿಚಿತ್ರ ಅಲ್ವಾ ಪ್ರಿಯ ಮಿತ್ರರೇ ಮಾನವನ್ನು ಮೊದಲು.

ಮುಚ್ಚಿಕೊಳ್ಳಬೇಕು ಅದರ ಬದಲಿಗೆ ಮಾನವನ್ನು ತೆರೆದು ಈ ರೀತಿಯ ಬಟ್ಟೆಗಳನ್ನು ಹಾಕಿಕೊಂಡು ಓಡಾಡುವುದು ಜಪಾನ್ ದೇಶದ ಜನರ ಮನಸ್ಥಿತಿ ಈ ರೀತಿಯಾಗಿ ಇದೇ ನಮ್ಮ ದೇಶದಲ್ಲಿ ಯಾವತ್ತಿಗೂ ಸಾಧ್ಯವಿಲ್ಲ ಬಿಡಿ ಇಷ್ಟೇ ಅಲ್ಲ ಪ್ರಿಯ ಮಿತ್ರರೇ ಜಪಾನ್ ದೇಶ ಅನುಸರಿಸುವ ಕೆಲವೊಂದು ಇಂಟರೆಸ್ಟಿಂಗ್ ಮತ್ತು ವಿಚಿತ್ರ ವಿಷಯಗಳನ್ನು ನೀವು ಇವತ್ತು ನೀವು ನಮ್ಮ ಲೇಖನವನ್ನು ಓದುವ ಬದಲು ಇವತ್ತು ನಾವು ಹಾಕಿರುವ ವಿಡಿಯೋವನ್ನು ನೋಡಿದರೆ ನಿಮಗೆ ಅರ್ಥವಾಗುತ್ತದೆ ಈ ದೇಶದಲ್ಲಿ ಯಾವ ರೀತಿಯ ವಿಚಿತ್ರ ಸಂಗತಿಗಳ ನಡೆಯುತ್ತವೆ ಎಂದು ಮತ್ತು ಜಪಾನ್ ದೇಶದ ಜನರ ವಿಚಿತ್ರ ಮನಸ್ಥಿತಿ ಯಾವ ರೀತಿ ಇದೆ ಎಂದು ನಿಮಗೆ ಎಲ್ಲವೂ ಅರ್ಥವಾಗುತ್ತದೆ ಮತ್ತು ಜಪಾನ್ ದೇಶದ ವಿಚಿತ್ರ ವಿಷಯಗಳು ಮತ್ತು ನಡವಳಿಕೆಗಳು. ಖಂಡಿತವಾಗಲೂ ನಮ್ಮ ದೇಶದಲ್ಲಿ ಇಲ್ಲವೇ ಇಲ್ಲ ಕಾರಣ ಜಪಾನ್ ದೇಶ ಪ್ರಪಂಚದಲ್ಲಿ ಮುಂದುವರಿದಿರಬಹುದು ಆದರೆ ನಮ್ಮ ಭಾರತ ದೇಶದ ಜನರ ಸಂಸ್ಕಾರ ಸಂಸ್ಕೃತಿಯ ಮುಂದೆ ಯಾವುದೇ ಕಾರಣಕ್ಕೂ ಜಪಾನ್ ದೇಶ ಮುಂದುವರಿಯಲು ಸಾಧ್ಯವಿಲ್ಲ ಪ್ರಿಯ ಮಿತ್ರರೇ ಇವತ್ತು ನಾವು ಹಾಕಿರುವ ವಿಡಿಯೋವನ್ನು ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ಪ್ರಪಂಚದ ಮುಂದುವರೆದ ಈ ಜಪಾನ್ ದೇಶದಲ್ಲಿ ಈ ರೀತಿಯ ವಿಚಿತ್ರವಾದ ವಿಷಯಗಳ ನಡೆಯುತ್ತವೆ ಎಂದು ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಧನ್ಯವಾದಗಳು.