ನಮಸ್ಕಾರ ಸಾಮಾನ್ಯವಾಗಿ ಕೆಲವರು ತಾವು ದಪ್ಪಗೆ ಇದ್ದೇವೆ ಎಂದು ಸಣ್ಣ ಆಗಲು ಬಯಸುತ್ತಾರೆ ಇನ್ನು ಕೆಲವರು ತಾವು ತುಂಬಾ ಸಣ್ಣಗಿದ್ದೇವೆ ನಾವು ದಪ್ಪ ಆಗಬೇಕು ಎಂದು ಆಸೆಪಡುತ್ತಾರೆ ಇವತ್ತು ಸಣ್ಣ ಮತ್ತು ದಪ್ಪ ಇರುವವರು ನಾವು ಹೇಳುವ ಈ ಬೆಲ್ಲವನ್ನು ಈ ವಿಧಾನದಲ್ಲಿ ಸ್ವೀಕರಿಸಿದಲ್ಲಿ ನಿಮ್ಮ ದೇಹದ ತೂಕವನ್ನು ಕಮ್ಮಿ ಮಾಡಿಕೊಳ್ಳಬಹುದು ಮತ್ತು ನಿಮ್ಮ ದೇಹದ ತೂಕವನ್ನು ಅಧಿಕ ಕೂಡ ಮಾಡಿಕೊಳ್ಳಬಹುದು ಅಂತಹ ಅತ್ಯದ್ಭುತವಾದ ಶಕ್ತಿಯನ್ನು ಹೊಂದಿದೆ ಈ ಕಂದು ಬಣ್ಣದ ಬೆಲ್ಲ ಹೌದು ನಾವು ಇವತ್ತು ಈ ಕಂದು ಬಣ್ಣದ ಬೆಲ್ಲದ ವಿಶೇಷತೆ ಮತ್ತು ವೈಶಿಷ್ಟತೆ ಮತ್ತು ಇದರಲ್ಲಿರುವ ಅದ್ಭುತ ಪೋಷಕಾಂಶಗಳು ನಮ್ಮ ದೇಹದ ಆರೋಗ್ಯಕ್ಕೆ. ಯಾವೆಲ್ಲ ಪ್ರಯೋಜನಗಳು ನೀಡುತ್ತವೆ ಎಂದು ನಾವು ನಿಮಗೆ ವಿವರವಾಗಿ ತಿಳಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತವೆ ಪ್ರಿಯ ಮಿತ್ರರೇ ಪ್ರತಿದಿನ ನಾವು ೫ ಗ್ರಾಂ ಈ ಬೆಲ್ಲವನ್ನು ತಿಂದು ಉಗುರು ಬೆಚ್ಚಗಿನ ನೀರು ಸೇವನೆ ಮಾಡುತ್ತಾ ಬಂದರೆ ನಮ್ಮ ದೇಹದ ತೂಕವನ್ನು ನಾವು ಕಮ್ಮಿ ಮಾಡಿಕೊಳ್ಳಬಹುದು ಮತ್ತು ಪ್ರತಿನಿತ್ಯ ೫ ಗ್ರಾಂ ಬೆಲ್ಲ ತಿನ್ನುವುದರಿಂದ ನಮ್ಮ ದೇಹಕ್ಕೆ ಅಧಿಕವಾದ ಕ್ಯಾಲ್ಸಿಯಂ ಪೋಷಕಾಂಶಗಳು ವಿಟಮಿನ್ಗಳು ಸಿಕ್ಕಿ ನಾವು ನೀವು ಯಾವಾಗಲೂ ಆರೋಗ್ಯದಿಂದ ಜೀವಿಸಲು ಈ ಕಂದು ಬಣ್ಣದ ಬೆಲ್ಲ ನಮಗೆ ತುಂಬಾ ಉಪಕಾರಿಯಾಗಿದೆ.
ಮತ್ತು ನಮಗೆ ಬರುವ ಸುಸ್ತು ಆಯಾಸ ಮಂಡಿ ನೋವು ಕೀಳು ನೋವು ಸೊಂಟ ನೋವು ಎಲ್ಲವನ್ನು ಸಂಪೂರ್ಣವಾಗಿ ನಿವಾರಿಸಿಕೊಳ್ಳಬಹುದು ಮತ್ತು ಪ್ರತಿನಿತ್ಯ ಕ್ರಮಬದ್ಧವಾದ ರೀತಿಯಲ್ಲಿ ನಾವು ಈ ಕಂದುಬಣ್ಣದ ಬೆಲ್ಲವನ್ನು ಸೇವನೆ ಮಾಡುತ್ತ ಬಂದರೆ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಅಧಿಕಗೊಂಡು ನಮಗೆ ಯಾವುದೇ ರೀತಿಯ ಕಾಯಿಲೆಗಳನ್ನು ಬಾರದಂತೆ ತಡೆಯುತ್ತದೆ ಈ ಅತ್ಯದ್ಭುತವಾದ ಕಂದುಬಣ್ಣದ ಬೆಲ್ಲ ಈ ಕಂದು ಬಣ್ಣದ ಬೆಲ್ಲದಲ್ಲಿ ಇರುವ ಸಾಕಷ್ಟು ಅದ್ಭುತ ಔಷಧಿ ಗುಣಗಳು ನಮ್ಮನ್ನು ಆರೋಗ್ಯವಾಗಿ ಇಡುವಲ್ಲಿ ತುಂಬಾ.
ಸಹಕಾರಿಯಾಗಿದೆ ಮತ್ತು ಪ್ರತಿನಿತ್ಯ ಬೆಳಗ್ಗೆ ೫ ಗ್ರಾಂ ಬೆಲ್ಲವನ್ನು ತಿಂದರೆ ನಮ್ಮ ಜೀರ್ಣಕ್ರಿಯೆ ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ ಮತ್ತು ಆರೋಗ್ಯವಾಗಿರುತ್ತದೆ ಇದರಿಂದ ನಾವು ತಿಂದ ಆಹಾರ ಸಂಪೂರ್ಣವಾಗಿ ಜೀರ್ಣವಾಗಿ ನಮ್ಮ ದೇಹಕ್ಕೆ ಅತ್ಯಗತ್ಯವಾಗಿ ಬೇಕಾದಂತಹ ಕ್ಯಾಲ್ಸಿಯಂ ಮತ್ತು ಪೋಷಕಾಂಶಗಳು ವಿಟಮಿನ್ ಗಳು ಪೂರೈಸಿ ನಾವು ಯಾವಾಗಲೂ ಆರೋಗ್ಯವಾಗಿ ಉತ್ಸಾಹಕರಾಗಿ ಚುರುಕಾಗಿ ಇರುವಂತೆ ಮಾಡುತ್ತದೆ ಈ ಕಂದುಬಣ್ಣದ ಬೆಲ್ಲ ಪ್ರಿಯ ಮಿತ್ರರೇ ಈ ಕಂದುಬಣ್ಣದ ಬೆಲ್ಲ ಪ್ರತಿನಿತ್ಯ ನಾವು ನೀವು ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ೧,೨ ಅಲ್ಲ ೧೦೦ ಕ್ಕೂ ಅಧಿಕ ಲಾಭಗಳು ನಮ್ಮ ದೇಹಕ್ಕೆ ಸಿಗುತ್ತದೆ ಹಾಗಾಗಿ ನಾವು ಯಾವಾಗಲೂ ಆರೋಗ್ಯಕರವಾಗಿ. ಸುಖವಾಗಿ ನೆಮ್ಮದಿಯಿಂದ ಜೀವನ ಮಾಡಬೇಕು ಎಂದರೆ ನಮ್ಮ ದೇಹಾರೋಗ್ಯ ಚೆನ್ನಾಗಿರಬೇಕೆಂದರೆ ಪ್ರತಿನಿತ್ಯ ಕಂದು ಬಣ್ಣದ ಬೆಲ್ಲವನ್ನು ತಿಂದು ಉಗುರು ಬೆಚ್ಚಗಿನ ನೀರನ್ನು ಸೇವನೆ ಮಾಡುವುದರಿಂದ ನಾವು ಯಾವುದೇ ರೀತಿಯ ಕಾಯಿಲೆಗೆ ಒಳಗಾಗದೆ ಆರೋಗ್ಯದಿಂದ ಇರಬಹುದು ಈ ಕಂದುಬಣ್ಣದ ಬೆಲ್ಲದ ಅದ್ಭುತ ಔಷಧಿ ಗುಣಗಳು ಏನು ಮತ್ತು ಇದು ನಮ್ಮ ದೇಹದಲ್ಲಿ ಯಾವ ರೀತಿ ಕೆಲಸ ನಿರ್ವಹಿಸುತ್ತದೆ ಎಂದು ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೇ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹೆಚ್ಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಈ ಕಂದು ಬಣ್ಣದ ಬೆಲ್ಲದಲ್ಲಿರುವ ಅದ್ಭುತ ಔಷಧಿ ಗುಣಗಳ ಬಗ್ಗೆ ಎಲ್ಲರಿಗೂ ಅರಿವನ್ನು ಮೂಡಿಸಿ ಧನ್ಯವಾದಗಳು.