ಬೇಲ್ಲ ದಿಂದ ಮುಖದ ಸೌಂದರ್ಯ ಹೆಚ್ಚಿಸಿ.! ಬೇಲ್ಲ ದಿಂದ ಚರ್ಮಕ್ಕೆ ಅಚ್ಚರಿ‌ಯ‌ ಲಾಭ ಈಗಲೇ ತಿಳಿಯಿರಿ…!

in News 76 views

ನಿಮ್ಮ ಮುಖದಲ್ಲಿರುವ ಕಪ್ಪು ಕಲೆಗಳು, ಮೊಡವೆಗಳು ಹಾಗೂ ಸನ್ ಟ್ಯಾನ್ ಇವುಗಳನ್ನು ಹೋಗಲಾಡಿಸಿ ಮುಖ ತಿಳಿಯಾಗಿ ಹೂಳೇಯಲು ಹಾಗು ಇದು ಮುಖದಲ್ಲಿ ಅಕಾಲಿಕ ನೆರಿಗೆ,ಸುಕ್ಕು ಉಂಟಾಗುವ ಸಮಸ್ಯೆಯನ್ನು ತಪ್ಪಿಸುತ್ತೇ. ಹಾಗು‌ ಮುಖದ ಕಾಂತಿ ಹೆಚ್ಚಿಸುತ್ತೇ ನೀವು ಮನೆಯಲ್ಲೇ ಹೋಂ ರೆಮಿಡಿ ಯನ್ನು ಉಪಯೋಗಿಸಿ. ಇದು 1೦೦% ನ್ಯಾಚುರಲ್ ಯಾವುದೇ ಅಡ್ಡ ಪರಿಣಾಮ ಸಹ ಇರುವುದಿಲ್ಲ ಹಾಗು ಸಂಪೂರ್ಣ ವಿವರಗಳಿಗಾಗಿ ಈ ಕೆಳಗಿನ ವಿಡಿಯೋ ನೋಡಿ. ಮೊದಲನೆಯದಾಗಿ ನೀವು ಉಪಯೋಗಿಸಬೇಕಾದ ಪದಾರ್ಥವೆಂದರೆ ಬೆಲ್ಲ ತೆಗೆದುಕೊಳ್ಳಿ ನಂತರ ಜೇನುತುಪ್ಪವನ್ನು ತೆಗೆದುಕೊಳ್ಳಿ ಮತ್ತು ಲಿಂಬೇಹಣ್ಣು ಹಾಗು ಕಸ್ತೂರಿಅರಿಶಿಣ ಜೇನುತುಪ್ಪದಲ್ಲಿ ಪ್ಲೀಸ್ ಅರ್ಜೆಂಟ್ ಇರುವುದರಿಂದ ಮುಖದಲ್ಲಿರುವ ಕಪ್ಪು ಕಲೆಗಳನ್ನು ದೂರ ಮಾಡುವುದಕ್ಕೆ ಉಪಯೋಗವಾಗುತ್ತದೆ ಮತ್ತು ಬೆಲ್ಲದಲ್ಲಿರುವ ಗ್ಲಿಕೊಲಿಕ್ ಆ್ಯಸಿಡ್ ಚರ್ಮಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ದೂರ ಮಾಡಿ, ಸ್ಕಿನ್ ಹೊಳೆಯುವಂತೆ ಮಾಡುತ್ತದೆ. ನಿಂಬೇ ಹಣ್ಣು ಇನ್ಸ್ಟೆಂಟ್ ಗ್ಲೋ ಕೊಡುತ್ತದೆ ಮತ್ತು ಆಯ್ಲಿನೆಸ್ ಕಡಿಮೆಮಾಡುತ್ತದೆ ಈ ಕೆಳಗಿನ ವಿಡಿಯೋ ನೋಡಿ.

ಈ ರೀತಿಯಾಗಿ ನೀವು ಬೆಲ್ಲವನ್ನು ಪೌಡರ್ ಮಾಡಿಕೂಳ್ಳಲಿ .ಇವಾಗ 2 ಸ್ಪೂನ್ ನಷ್ಟು ಬೆಲ್ಲದ ಪೌಡರ್ 1 ಸ್ಪೂನ್ ನಷ್ಟು ಜೇನುತುಪ್ಪ 2ಸ್ಪೂನ್ ನಷ್ಟು ನಿಂಬೇ ಹಣ್ಣಿ ರಸ ಹಾಗು ಕಸ್ತೂರಿಅರಿಶಿಣ ತೆಗೆದುಕೊಂಡು ಬೆಲ್ಲ ಕರಗುವ ವರಗೇ ಮಿಕ್ಸ್ ಮಾಡಿಕೊಳ್ಳಿ. ಮುಖದಲ್ಲಿರುವ ಕಲೆಗಳನ್ನು ಕಡಿಮೆ ಮಾಡಿ ಇನ್ಸ್ಟೆಂಟ್ ಆಗಿ ಗ್ಲೋ ಬರುವುದಕ್ಕೆ ನ್ಯಾಚುರಲ್ ಕಾಂತಿ ಮತ್ತು ಗ್ಲೋ ಕೊಡುತ್ತದೆ ನಂತರ ಈ ನೀರಿನಲ್ಲಿ ಮುಖವನ್ನು ತೊಳೆದು ನೀಟಾಗಿ ಮುಖಕ್ಕೆ ಹಚ್ಚಿಕೊಳ್ಳಿ ನಂತರ 10 ನಿವಿುಷದ ಬಳಿಕ ನೀರಿನಿಂದ ಮುಖವನ್ನು ತೊಳೆಯಿರಿ ಮುಖಕ್ಕೆ ಇನ್ಸ್ಟೆಂಟ್ ಗ್ಲೋ ಹಾಗೂ ನಿಯಮಿತ‌ ಬಳಕೇಯಿಂದ ಇದು ಮುಖದಲ್ಲಿ ಅಕಾಲಿಕ ನೆರಿಗೆ,ಸುಕ್ಕು ಉಂಟಾಗುವ ಸಮಸ್ಯೆಯನ್ನು ತಪ್ಪಿಸುತ್ತೇ ಹಾಗೂ ಕಲೆಗಳು ಸಹ ಕಡಿಮೆಯಾಗುತ್ತಾ ಹೋಗುತ್ತವೆ . ನಮ್ಮ ಇವತ್ತಿನ ವಿಡಿಯೊ ನೋಡಿ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.

All rights reserved Cinema Company 2.0.