ನಮಸ್ಕಾರ ಪ್ರಿಯ ವೀಕ್ಷಕರೆ ಪ್ರಿಯ ಮಿತ್ರರೇ ಈ ಜಗತ್ತಿನಲ್ಲಿ ಮಹಿಳೆಯರ ವರ್ಜಿನಿಟಿ ಚೆಕ್ ಮಾಡಿಮದುವೆಯಾಗುವಂತ ಒಂದು ದೇಶ ಕೂಡ ಇದೆ ಗಂಟೆಗೊಂದು ಮದುವೆ ಮಾಡಲು ಅವಕಾಶ ಮಾಡಿಕೊಡುವ ಜಗತ್ತಿನ ಏಕೈಕ ದೇಶವದು ಮತ್ತು ಈ ದೇಶದಲ್ಲಿ10 ಲಕ್ಷಕ್ಕೂ ಹೆಚ್ಚು ನಿರಾಶ್ರಿತರು ಈ ದೇಶದಲ್ಲಿ ಆಶ್ರಯ ಪಡೆದಿದ್ದಾರೆ ಹೌದು ಪ್ರಿಯ ಮಿತ್ರರೆ ನಾವು ಇವತ್ತು ಇರಾನ್ ದೇಶದ ಬಗ್ಗೆ ತೋರಿಸುತ್ತೇವೆ ಮತ್ತು ಅಲ್ಲಿನ ವಿಶೇಷತೆಗಳು ಆಚರಣೆಗಳು ಮತ್ತು ಕಾನೂನುಗಳು ಖಂಡಿತವಾಗಲೂ ನಿಮ್ಮನ್ನು ಬೆಚ್ಚಿಬೀಳಿಸುತ್ತವೆ ಹೌದು ಪ್ರಿಯ ಮಿತ್ರರೇ ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಹೇಳುವ ಈ ವಿಷಯ ತುಂಬಾನೇ ಇಂಟರೆಸ್ಟಿಂಗ್ ಆಗಿರುತ್ತದೆ ಹಾಗಾಗಿ.
ನಮ್ಮ ಇವತ್ತಿನ ಈ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ಇರಾನ್ ದೇಶದ ಕೆಲವೊಂದು ಅಚ್ಚರಿಯ ಸಂಗತಿಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಿ ಪ್ರಿಯ ಮಿತ್ರರೇ ವಿಷಯಕ್ಕೆ ಬರುವುದಾದರೆ ಇರಾನ್ ದೇಶವನ್ನು ಹಿಂದಿನ ಕಾಲದಲ್ಲಿ ಪರ್ಷಿಯಾ ಎಂದು ಕರೆಯಲಾಗುತ್ತಿತ್ತು ಯಾಕಂದರೆ ಅದು ಆರ್ಯನರ ನಾಡು ಇರಾನ್ ರಾಜಧಾನಿ ತೆಹರಾನ್ ಈಗ ಇದು ಸಂಪೂರ್ಣವಾಗಿ ಇಸ್ಲಾಮಿಕ್ ದೇಶವಾಗಿದೆ ಒಂದು ವಿಶೇಷತೆಯೆಂದರೆ ಈ ದೇಶದಲ್ಲಿ10 ಲಕ್ಷಕ್ಕೂ ಹೆಚ್ಚಿನ ಜನ ನಿರಾಶ್ರಿತರು ಇಲ್ಲಿ ಆಶ್ರಯವನ್ನು ಪಡೆದಿದ್ದಾರೆ ಇರಾನ್ ದೇಶದಲ್ಲಿ ಮಹಿಳೆಯರಿಗೆ ಬುರ್ಖಾ ಧರಿಸುವುದು ಕಡ್ಡಾಯ ಆದರೆ ಆ ಮಹಿಳೆಯರು ಮುಖ ತೋರಿಸಿಕೊಳ್ಳಬಹುದು ಈ ಸ್ವಾತಂತ್ರ್ಯ ಅಲ್ಲಿನ ಮಹಿಳೆಯರಿಗೆ ಇದೆ ಮತ್ತು ಅಲ್ಲಿನ ಮಹಿಳೆಯರು ಸುಂದರವಾಗಿ ಕಾಣಿಸಿಕೊಳ್ಳಲು ತುಂಬಾನೇ ಇಷ್ಟಪಡುತ್ತಾರೆ.
ಇರಾನ್ ದೇಶದ ನೂರು ಜನ ಮಹಿಳೆಯರಲ್ಲಿ ಹತ್ತು ಜನ ಮಹಿಳೆಯರಲ್ಲಿ ಮೂಗಿನ ಮೇಲೆ ಒಂದು ಬ್ಯಾಂಡೇಜ್ ಕಾಣಿಸಿಕೊಳ್ಳುತ್ತದೆ ಕಾರಣ ಸುಂದರವಾಗಿ ಕಾಣಿಸಿಕೊಳ್ಳಲು ಪ್ಲಾಸ್ಟಿಕ್ ಸರ್ಜರಿಯನ್ನು ಮಾಡಿಸಿಕೊಂಡಿರುತ್ತಾರೆ ಇರಾನ್ ದೇಶದ ಮಹಿಳೆಯರು ಮತ್ತು ಇರಾನ್ ದೇಶವನ್ನು ಪಿಸ್ತಾ ರಾಜಧಾನಿ ಎಂದು ಕರೆಯಲಾಗುತ್ತದೆ ಜಗತ್ತಿನ ಶೇಕಡ 20 ರಷ್ಟು ಪಿಸ್ತ ಎಕ್ಸ್ಪೋರ್ಟ್ ಆಗೋದು ಈ ದೇಶದಿಂದಲೇ ಇದರ ಜೊತೆಗೆ ಇಲ್ಲಿ ಕೇಸರಿ ಕೂಡ ಹೆಚ್ಚಾಗಿ ಸಿಗುತ್ತದೆ ಪ್ರಿಯ ಮಿತ್ರರೇ ಈ ವಿಷಯ ನಿಮಗೆ ನೆನಪಿರಲಿ ಇರಾನ್ ದೇಶದಲ್ಲಿ ಯಾವುದೇ ರೀತಿಯ ಕ್ರೀಡಾಕೂಟಗಳಿಗೆ ಅಲ್ಲಿನ ಮಹಿಳೆಯರಿಗೆ ಎಂಟ್ರಿ ಕೊಡುವುದಿಲ್ಲ ಆ ದೇಶ ಅಂದರೆ ಇರಾನ್ ದೇಶದಲ್ಲಿ ಯಾವುದೇ ರೀತಿಯ ಕ್ರೀಡಾಕೂಟಗಳ ಆಟಗಳು ನಡೆಯುತ್ತಿದ್ದರೆ ಅದನ್ನು ವೀಕ್ಷಣೆ ಮಾಡಲು ಅಲ್ಲಿನ ಮಹಿಳೆಯರಿಗೆ ಅವಕಾಶ ಕೊಡುವುದಿಲ್ಲ ಪ್ರಿಯ ಮಿತ್ರರೇ ಇರಾನ್ ದೇಶದ ಬಗ್ಗೆ ಹೆಚ್ಚಿನ ಮಾಹಿತಿಯನ್ನು.
ತಿಳಿದುಕೊಳ್ಳಲು ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಇಂಟ್ರೆಸ್ಟಿಂಗ್ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಕಾರಣ ಇದು ನಮ್ಮ ಉತ್ತಮ ಜ್ಞಾನಕ್ಕಾಗಿ ಮಾಹಿತಿ ಓದಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು.