ನೀವು ಹಿಂದೆಂದೂ ಕೇಳಿರದ ಅಚ್ಚರಿಯ ವಿಚಾರಗಳು ನಿಮ್ಮ ಜ್ಞಾನಕ್ಕಾಗಿ ಈ ವಿಚಾರಗಳು ವಿಡಿಯೋ ನೋಡಿ!?????

in News 28 views

ನಮಸ್ಕಾರ ಪ್ರಿಯ ವೀಕ್ಷಕರೇ ಈ ಪ್ರಪಂಚದಲ್ಲಿ ಅತ್ಯಂತ ದೊಡ್ಡದಾದ ಸ್ಟೇಡಿಯಂ ಎಲ್ಲಿದೆ ಅಂತ ನಿಮ್ಮನ್ನು ಕೇಳಿದರೆ ನೀವು ತಕ್ಷಣ ಇಂಡಿಯಾ ಅಮೆರಿಕ ಮತ್ತು ರಷ್ಯಾ ಜಪಾನ್ ಮತ್ತು ಚೀನಾ ಅಂದುಕೊಳ್ಳುತ್ತೀರ ಆದರೆ ಈ ದೇಶಗಳಲ್ಲಿ ಅತಿ ದೊಡ್ಡದಾದ ಸ್ಟೇಡಿಯಂಗಳು ಇಲ್ಲ ಅದು ಇರೋದು ನಾರ್ತ್ ಕೊರಿಯಾದಲ್ಲಿ ಹೌದು ಪ್ರಿಯ ಮಿತ್ರರೇ ನಮ್ಮ ಈ ಪ್ರಪಂಚದಲ್ಲಿ ಅತ್ಯಂತ ದೊಡ್ಡದಾದ ಸ್ಟೇಡಿಯಮ್ ಇರುವುದು ಈ ನಾರ್ತ್ ಕೊರಿಯಾದಲ್ಲಿ ಪ್ರಿಯ ಮಿತ್ರರೆ ಈ ಸ್ಟೇಡಿಯಂನಲ್ಲಿ ಎಷ್ಟು ಜನ ಕೂತುಕೊಳ್ಳಬಹುದು ನಿಮಗೆ ಗೊತ್ತಾ ಒಂದೇ ಬಾರಿ ಸುಮಾರು ಒಂದು ಲಕ್ಷ 50 ಸಾವಿರ ಜನ ಕೂತುಕೊಳ್ಳಬಹುದು ಈ ಒಂದು ಬೃಹತ್ತಾಕಾರದ ಸ್ಟೇಡಿಯಮ್ ಅನ್ನು 1989ರಲ್ಲಿ ಕಟ್ಟಿದ್ದಾರೆ ಮಿತ್ರರೇ ಆ ಒಂದು ಸಮಯದಲ್ಲಿ ಇಷ್ಟೊಂದು ದೊಡ್ಡದಾದ.

ಸ್ಟೇಡಿಯಮ್ ಅನ್ನು ಕಟ್ಟಲು ಕಾರಣವಾದರು ಏನು ಗೊತ್ತಾ ಆ ಸಮಯದಲ್ಲಿ ಪ್ರಪಂಚದ ಎಲ್ಲಾ ದೇಶಗಳು ನಮ್ಮ ದೇಶ ಪವರ್ಫುಲ್ ನಮ್ಮ ದೇಶ ಪವರ್ಫುಲ್ ಪವರ್ಫುಲ್ ಎಂದು ಕಾಂಪಿಟೇಷನ್ನಲ್ಲಿ ತೊಡಗಿದವು ಆಗ ನಾರ್ತ್ ಕೊರಿಯರ್ ನಮ್ಮ ದೇಶ ಕೂಡ ಪವರ್ಫುಲ್ ಎಂದು ಈ ಪ್ರಪಂಚಕ್ಕೆ ತೋರಿಸಲು ಈ ಒಂದು ಬೃಹತ್ ಆಕಾರದ ಸ್ಟೇಡಿಯಮ್ ಅನ್ನು ನಿರ್ಮಾಣ ಮಾಡಿದ್ದಾರೆ ಈ ಒಂದು ವಿಷಯ ತುಂಬಾ ಅತ್ಯದ್ಭುತವಾಗಿ ಇರುತ್ತದೆ ಅದನ್ನು ನೀವು ಕೇಳಿದರೆ ಮತ್ತೆ ಅದನ್ನು ನಮ್ಮ ದೇಶದಲ್ಲಿ ಜಾರಿಗೆ ತಂದರೆ ತುಂಬಾ ಅಂದ್ರೆ ತುಂಬಾನೆ ಚೆನ್ನಾಗಿರುತ್ತೆ ಎಂದು ನಿಮಗನಿಸುತ್ತದೆ ಅದು ಏನಪ್ಪಾ ಅಂದರೆ ಫಿನ್ಲ್ಯಾಂಡ್ ನಲ್ಲಿ ಅತ್ಯಂತ ವೇಗವಾಗಿ ಡ್ರೈವಿಂಗ್ ಮಾಡಿದರೆ ಭಯಂಕರವಾದ…

ದಂಡ ಹಾಕುತ್ತಾರಂತೆ ಮತ್ತು ಈ ಒಂದು ನಿಯಮ ನಮ್ಮ ದೇಶದಲ್ಲೂ ಕೂಡ ಇದೆ ಎಂದು ನಿಮಗೆ ಅನಿಸಬಹುದು ಆದರೆ ಇದು ಮಾತ್ರ ಸ್ವಲ್ಪ ವಿಭಿನ್ನವಾಗಿರುತ್ತದೆ ಅದು ಹೇಗೆ ಎಂದರೆ ಫಿನ್ಲ್ಯಾಂಡ್ ನಲ್ಲಿ ಡ್ರೈವಿಂಗ್ ಮಾಡುತ್ತಿರುವ ವ್ಯಕ್ತಿ ಇರುತ್ತಾನೆ ನೋಡಿ ಅವರ ಆದಾಯದ ಮೇರೆಗೆ ಅವರಿಗೆ ದಂಡವನ್ನು ವಿಧಿಸುತ್ತಾರೆ ಉದಾಹರಣೆಗೆ ಒಬ್ಬ ವ್ಯಕ್ತಿಗೆ ಒಂದು ಲಕ್ಷ ರೂಪಾಯಿ ಆದಾಯವಿದ್ದರೆ ಅವರಿಗೆ ಹತ್ತು ಸಾವಿರ ರೂಪಾಯಿ ಫೈನ್ ಹಾಕುತ್ತಾರೆ ಅದೇ ವ್ಯಕ್ತಿಗೆ ಒಂದು ಕೋಟಿ ಆದಾಯವಿದ್ದರೆ 10 ಲಕ್ಷ ರೂಪಾಯಿ ದಂಡ ವಿಧಿಸುತ್ತಾರೆ ಇಲ್ಲಿ ತಪ್ಪು ಮಾತ್ರ ಒಂದೇ ಆದರೆ ದಂಡ ವಿಧಿಸುವುದು ಮಾತ್ರ ಅವರ ಆದಾಯದ ಮೇರೆಗೆ ಈ ರೀತಿ 2002ನೇ ವರ್ಷದಲ್ಲಿ ಫಾರ್ಮರ್ ನೋಕಿಯಾ ಡೈರೆಕ್ಟರ್.

ಐವತ್ತು ಕಿಲೋಮೀಟರ್ ವೇಗದಲ್ಲಿ ಹೋಗಬೇಕಾದ ರಸ್ತೆಯಲ್ಲಿ 75 ಕಿಲೋಮೀಟರ್ ವೇಗದಲ್ಲಿ ಹೋಗುತ್ತಾರೆ ಇದನ್ನು ನೋಡಿದ ಫಿನ್ಲ್ಯಾಂಡ್ ಗೌರ್ಮೆಂಟ್ ಆ ವ್ಯಕ್ತಿಗೆ ಎಷ್ಟು ದಂಡವನ್ನು ವಿಧಿಸುತ್ತಾರೆ ನಿಮಗೆ ಗೊತ್ತಾ ನಮ್ಮ ಭಾರತೀಯ ರೂಪಾಯಿ ಮೌಲ್ಯದಲ್ಲಿ ಹೇಳಬೇಕಾದರೆ ಸುಮಾರು 75 ಲಕ್ಷ ರೂಪಾಯಿ ದಂಡವನ್ನು ವಿಧಿಸುತ್ತಾರೆ ಇದು ಮಾತ್ರವಲ್ಲ 2015ರಲ್ಲಿ ಕೂಡ ಒಬ್ಬ ಉದ್ಯಮಿಗೆ 45 ಲಕ್ಷ ರೂಪಾಯಿ ದಂಡವನ್ನು ವಿಧಿಸಿದ್ದಾರೆ ಈ ಒಂದು ಕಠಿಣ ನಿಯಮದಿಂದಾಗಿ ಫಿನ್ಲ್ಯಾಂಡ್ ದೇಶದ ಜನರು ಸರಕಾರದ ನಿಯಮಗಳನ್ನು ಚಾಚೂತಪ್ಪದೆ ಕೊಲೆ ಮಾಡುತ್ತಾರೆ. ಪ್ರಿಯ ಮಿತ್ರರೇ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಇದೇ ರೀತಿಯಾದ ಕೆಲವೊಂದು ಅಚ್ಚರಿಯ ಇಂಟರೆಸ್ಟಿಂಗ್ ಸಂಗತಿಗಳನ್ನು ನಾವು ನಿಮಗೆ ಅರ್ಥವಾಗುವ ರೀತಿಯಲ್ಲಿ ತಿಳಿಸಿಕೊಟ್ಟಿದ್ದೇವೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ಅಚ್ಚರಿಯ ಮಾಹಿತಿಗಳನ್ನು ತಿಳಿದುಕೊಳ್ಳಿ ನಂತರನಮ್ಮ ಇವತ್ತಿನ ಈ ವಿಡಿಯೋದ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.