ಈ ಪ್ರಪಂಚದ ಕೆಲವೊಂದು ಆಸಕ್ತಿದಾಯಕ ವಿಚಾರಗಳು ನೀವು ತಿಳಿದುಕೊಳ್ಳಲೇಬೇಕು||unknown & interesting facts|| ವಿಡಿಯೋ ನೋಡಿ!??

in News 75 views

ನಮಸ್ಕಾರ ಪ್ರಿಯ ವೀಕ್ಷಕರೇ ಪ್ರಿಯ ಮಿತ್ರರೇ ಇವತ್ತು ನಮ್ಮ ಈ ಲೇಖನದಲ್ಲಿ ಹೇಳುವ ಈ ವಿಷಯ ತುಂಬಾ ಇಂಟರೆಸ್ಟಿಂಗ್ ಆಗಿರುತ್ತದೆ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ತೋರಿಸುವ ಈ ವಿಚಾರಗಳು ತುಂಬಾನೇ ಆಸಕ್ತಿದಾಯಕ ಮತ್ತು ಇಂಟ್ರೆಸ್ಟಿಂಗ್ ಎನ್ನುವ ವಿಚಾರ ಗಳಾಗಿರುತ್ತವೆ ಹಾಗಾಗಿ ಇವತ್ತು ನೀವು ನಮ್ಮ ಇವತ್ತಿನ ಈ ಲೇಖನವನ್ನು ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಪ್ರಪಂಚದ ಅತ್ಯದ್ಭುತವಾದ ಆಸಕ್ತಿದಾಯಕ ವಿಚಾರಗಳ ಬಗ್ಗೆ ತಿಳಿದುಕೊಂಡು ನಿಮ್ಮ ಜ್ಞಾನವನ್ನು ವೃದ್ಧಿ ಮಾಡಿಕೊಳ್ಳಿ ಪ್ರಿಯ ಮಿತ್ರರೇ ವಿಷಯಕ್ಕೆ ಬರುವುದಾದರೆ.

ಮೊದಲನೇದಾಗಿ ಅಲಂಕಾ ಎಂಬುವ ಈ ಮಹಿಳೆ ಇವರು ಸ್ಲೋವೆನಿಯಾಗೇ ಸೇರಿದವರು ಇವರು ಪ್ರೀ ಡೈವಿಂಗನಲ್ಲಿ ವಿಶ್ವದಾಖಲೆಯನ್ನು ಮಾಡಿದ್ದಾರೆ ಕೇವಲ ಒಂದು ಬಾರಿ ಉಸಿರನ್ನು ತೆಗೆದುಕೊಂಡು ಸುಮಾರು 144 ಮೀಟರ್ ನೀರಿನ ಆಳದವರೆಗೂ ಹೋಗಿ ಬಂದಿದ್ದಾರೆ ಇದು ಸ್ಟ್ಯಾಚು ಆಫ್ ಲಿಬರ್ಟಿ ಗಿಂತ ಹೆಚ್ಚು ಇಷ್ಟು ನೀರಿನ ಆಳದವರೆಗೂ ಹೋಗಿಬರಲು ಇವರಿಗೆ ನಾಲ್ಕು ನಿಮಿಷದ ಸಮಯ ಇಡಿಸಿದೆ ಇಷ್ಟು ನಿಮಿಷಗಳ ಕಾಲ ನೀರಿನ ಒಳಗಡೆ ಇದ್ದರೆ ಮೂರ್ಛೆ ಬರುತ್ತದೆ ಆದರೆ ನೀರಿನ ಒತ್ತಡ ಜಾಸ್ತಿ ಇದ್ದರೂ ಮತ್ತು ಆಕ್ಸಿಜನ್ ಇಲ್ಲದಿದ್ದರೂ ಈ ಮಹಿಳೆ ಮಾತ್ರ ಮೇಲೆ ಬಂದಿದ್ದಾರೆ ಉಮೆನ್ಸ್ ಡೈವಿಂಗ್ ರೆಕಾರ್ಡನ್ನು ಒಂದು ಮೀಟರ್ ಅಂತರದಿಂದ ಇವರು ಮುರಿದಿದ್ದಾರೆ.

ಮತ್ತು ಇಷ್ಟು ಆಳಕ್ಕೆ ಹೋಗಿ ಬಂದರು ಇವರಿಗೆ ಆಯಾಸ ಎಂಬುದು ಆಗಲಿಲ್ಲವಂತೆ ಅದಕ್ಕೆ ಇವರು ಬೇರೆ ಅವರು ಮಾಡಿದ ವಿಶ್ವ ದಾಖಲೆಯನ್ನು ಮುರಿದು ತಮ್ಮದಾಗಿ ಸಿಕೊಂಡಿದ್ದಾರೆ ಪ್ರಿಯ ಮಿತ್ರರೇ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಇದೇ ರೀತಿಯಾಗಿ ಪ್ರಪಂಚದ ಕೆಲವೊಂದು ಆಸಕ್ತಿದಾಯಕ ಮತ್ತು ಅಚ್ಚರಿ ಎನ್ನುವ ರೀತಿಯ ಕೆಲವೊಂದು ಸಂಗತಿಗಳನ್ನು ನಾವು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ನಿಮಗೆ ವಿವರವಾಗಿ ತಿಳಿಸಿದ್ದೇವೆ ಇನ್ನು ಈ ರೀತಿಯ ಅನೇಕ ಆಸಕ್ತಿದಾಯಕ ಮಾಹಿತಿಗಳನ್ನು ಪಡೆದುಕೊಳ್ಳಲು ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬರಿ ತಪ್ಪದೆ ವೀಕ್ಷಿಸಿದರೆ. ಈ ಪ್ರಪಂಚದಲ್ಲಿ ಇರತಕ್ಕಂತ ಕೆಲವೊಂದು ಆಸಕ್ತಿದಾಯಕ ವಿಚಾರಗಳ ಬಗ್ಗೆ ನಿಮಗೆ ಅರ್ಥವಾಗುತ್ತದೆ ಪ್ರಿಯ ಮಿತ್ರರೇ ನಮ್ಮ ಇವತ್ತಿನ ಈ ವಿಡಿಯೋವನ್ನು ನೀವು ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಅಚ್ಚರಿಯ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ಆಸಕ್ತಿದಾಯಕ ವಿಚಾರಗಳ ಬಗ್ಗೆ ಅವರಿಗೂ ಕೊಡಾ ಅರಿವನ್ನು ಮೂಡಿಸಿ ಧನ್ಯವಾದಗಳು.