ನಮಸ್ಕಾರ ಪ್ರೇಕ್ಷಕರೇ ನಾವು ಇವತ್ತು ನಿಮಗೆ ಗೊತ್ತಿಲ್ಲದೇ ಇರುವ ಕೆಲವೊಂದು ಕಹಿ ಸತ್ಯಗಳನ್ನು ತಿಳಿಸುತ್ತೇವೆ ಈ ಮಾಹಿತಿಯನ್ನು ನಾವೆಲ್ಲರೂ ತಿಳಿದುಕೊಳ್ಳಲೇಬೇಕು ಕಾರಣ ನಾವು ಗೊತ್ತಿಲ್ಲದೆ ಈ ರೀತಿಯ ತಪ್ಪುಗಳನ್ನು ಸಾಕಷ್ಟು ಬಾರಿ ಮಾಡಿರುತ್ತೇವೆ ಆದರೆ ಈ ಮಾಹಿತಿಯನ್ನು ಇವತ್ತು ನೀವು ತಿಳಿದುಕೊಂಡ ಮೇಲೆ ಇನ್ನು ಮುಂದೆ ಈ ರೀತಿಯ ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡಲು ಹೋಗಬೇಡಿ ಮೊದಲನೆಯದಾಗಿ ಸಾಮಾನ್ಯವಾಗಿ ನಾವು ನೀವು ಎಲ್ಲರೂ ನಮ್ಮ ಸ್ನೇಹಿತರ ಬರ್ತಡೆ ಇದ್ದರೆ ಅಥವಾ ನಮ್ಮ ನಿಮ್ಮ ಹುಟ್ಟುಹಬ್ಬ ಇದ್ದರೆ ಕೇಕ್ ಕಟ್ ಮಾಡಿ ಸಂಭ್ರಮ ಮಾಡುತ್ತೇವೆ ಆದರೆ ಇದು ನಿಮಗೆ ಗೊತ್ತಿದೆಯಾ ಕೆಲವೊಂದು ಸಂಶೋಧನೆಯ ಪ್ರಕಾರ ಬಂದ ಮಾಹಿತಿ ಹೀಗಿದೆ ನಾವು ಕೇಕ್ ಕಟ್ ಮಾಡುವ ಸಂದರ್ಭದಲ್ಲಿ ಕ್ಯಾಂಡಲ್ ಬೆಂಕಿಯನ್ನು ಉದುವುದರಿಂದ ಕ್ಯಾಂಡಲ್ ನ ಬೆಂಕಿ ಹಾಗೆ ನಮ್ಮ ಉಸಿರಿನಿಂದ ಕೇಕ್ ಮೇಲೆ ಸಾವಿರದ 1400 ಪಟ್ಟು ಬ್ಯಾಕ್ಟೀರಿಯಗಳು ಕೇಕ್ ಮೇಲೆ.
ಹರಡಿಕೊಳ್ಳುತ್ತವೆ ಅಂತೆ ಕಿಣ್ವಗಳು ನಾವು ತಿನ್ನುವ ಆಹಾರ ಜೀರ್ಣವಾಗದಿದ್ದರೆ ನಮ್ಮ ದೇಹಕ್ಕೆ ಮತ್ತು ನಮ್ಮ ಆರೋಗ್ಯಕ್ಕೆ ತುಂಬಾ ಅಪಾಯವಾಗುತ್ತದೆ ಮತ್ತು ನಾವು ತಿಂದ ಆಹಾರ ಜೀರ್ಣವಾಗುವುದುಕ್ಕೆ ನಮ್ಮದೇಹದಲ್ಲಿರುವ ಈ ಕಿಣ್ವಗಳು ಸಹಾಯ ಮಾಡುತ್ತದೆ ಆದರೆ ನಿಮಗೆ ಇದು ಗೊತ್ತಿದೆಯಾ ನಾವು ಸತ್ತ ನಂತರ ನಮ್ಮ ದೇಹದಲ್ಲಿರುವ ಅದೇ ಕಿಣ್ವಗಳು ಬ್ಯಾಕ್ಟೀರಿಯಗಳಾಗಿ ಬದಲಾಗಿ ನಮ್ಮ ದೇಹವನ್ನು ತಿನ್ನಲು ಶುರು ಮಾಡುತ್ತವೆ ಪ್ರಿಯ ಮಿತ್ರರೇ ನಮ್ಮ ದೇಹದಲ್ಲಿರುವ ಕಿಣ್ವಗಳು ಕೊನೆಗೆ ನಮ್ಮನೆ ತಿಂದು ಬಿಡುತ್ತವೆ ಎರಡನೆಯದಾಗಿ ಪ್ರಿಯ ಮಿತ್ರರೇ ನಿಮಗೆ ಈ ವಿಷಯ ಗೊತ್ತಿದೆಯಾ ಸ್ಯಾಲರಿ ಸ್ಯಾಲರಿ ಎಂದರೆ ನಾವು ಕೆಲಸ ಮಾಡಿದ ಜಾಗದಲ್ಲಿ ತಿಂಗಳಿಗೆ ಕೊಡುವ ದುಡ್ಡನ್ನು ಸ್ಯಾಲರಿ ಎಂದು ಕರೆಯುತ್ತೇವೆ ಆದರೆ ಈ ಸಾಲರಿ ಎಂಬ ಪದ ಹೇಗೆ ಬಂದಿದೆ ಎಂದು ನಿಮಗೆ ಗೊತ್ತಿದೆಯಾ ಹೌದು ಪ್ರಿಯ ಮಿತ್ರರೇ ಈ ಸ್ಯಾಲರಿ ಎಂಬ ಪದ ಬಂದಿದ್ದು ರೋಮನ್ ಸಾಮ್ರಾಜ್ಯದಿಂದ. ಈ ಹಿಂದೆ ನಮ್ಮ ತಾತ ಮುತ್ತಾತರ ಕಾಲದಲ್ಲಿ ಕೆಲಸವನ್ನು ಮಾಡಿದರೆ ಸ್ಯಾಲರಿ ರೂಪದಲ್ಲಿ ಅಕ್ಕಿ ಬೇಳೆ ರಾಗಿ ಹೀಗೆ ಏನನ್ನಾದರೂ ಕೊಡುತ್ತಿದ್ದರು ಎಂದು ನೆನಪು ಇರುತ್ತದೆ ಆದರೆ ರೋಮನ್ ಸಾಮ್ರಾಜ್ಯದ ಕಾಲದಲ್ಲಿ ಅಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಮತ್ತು ಸೈನಿಕರಿಗೆ ಸ್ಯಾಲರಿ ರೂಪದಲ್ಲಿ ಉಪ್ಪನ್ನು ಕೊಡುತ್ತಿದ್ದರಂತೆ ಯಾಕಂದ್ರೆ ಆಗಿನಕಾಲದಲ್ಲಿ ಉಪ್ಪು ಅತಿ ಬೆಲೆಬಾಳುವ ವಸ್ತುವಾಗಿತ್ತು ಮತ್ತು ಮೌಲ್ಯವರ್ಧಿತ ಪದಾರ್ಥವಾಗಿತ್ತು ರೋಮನ್ ಕಾಲದಲ್ಲಿ ಸ್ಯಾಲರಿಯ ಬದಲಾಗಿ ಸಾಲ್ಟ್ ಅನ್ನು ಕೊಡುತ್ತಿದ್ದರಿಂದ ಸಾಲ್ಟ್ ಎಂಬ ಪದದಿಂದ ಸ್ಯಾಲರಿ ಎಂಬ ಪದ ಬಂದಿದೆ ಎಂದು ಹೇಳಲಾಗುತ್ತದೆ ಮೂರನೆಯದಾಗಿ ಪ್ರಿಯ ಮಿತ್ರರೇ ನೀವು ಯಾವತ್ತಾದರೂ ಗಂಡು ಜೀವಿ ಮಗುವಿಗೆ ಜನ್ಮ ನೀಡುವುದನ್ನು ನೋಡಿದ್ದೀರಾ.
ಈ ವಿಷಯದ ಕುರಿತು ನಿಮಗೆ ಗೊತ್ತಿಲ್ಲದೇ ಇದ್ದರೆ ಖಂಡಿತವಾಗಲೂ ಇವತ್ತು ನೀವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿದರೆ ಈ ರೀತಿಯ ಸಾಕಷ್ಟು ಇಂಟ್ರೆಸ್ಟಿಂಗ್ ಸಂಗತಿಗಳ ಬಗ್ಗೆ ನೀವು ತಿಳಿದುಕೊಳ್ಳಬಹುದು ತಡಮಾಡದೆ ನಮ್ಮ ವಿಡಿಯೋ ನೋಡಿ ಈ ವಿಷಯಗಳ ಬಗ್ಗೆ ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ವಿಷಯಗಳ ಬಗ್ಗೆ ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಧನ್ಯವಾದಗಳು.