ನಮ್ಮ ದೇಹ ಮಾಡುವ ವಿಚಿತ್ರ ಕೆಲಸಗಳು ನಮ್ಮ ಪ್ರಾಣವನ್ನೇ ಕಾಪಾಡುತ್ತಿದೆ ಈ ಶಾಕಿಂಗ್ ಸಂಗತಿಗಳ ಬಗ್ಗೆ ನಿಮಗೆಷ್ಟು ಗೊತ್ತು ವಿಡಿಯೋ ನೋಡಿ!?????

in News 356 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಪ್ರಿಯ ಮಿತ್ರರೇ ಇವತ್ತು ನಾವು ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ನಮ್ಮ ದೇಹದ ಬಗ್ಗೆ ನಮಗೆ ಗೊತ್ತಿಲ್ಲದೆ ಇರುವ ಕೆಲವೊಂದು ಅದ್ಭುತವಾದ ವಿಷಯಗಳ ಬಗ್ಗೆ ಅಚ್ಚರಿಯ ಮಾಹಿತಿಗಳನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ ಪ್ರಿಯ ಮಿತ್ರರೇ ನಮಗೆ ನಿಮಗೆ ಗೊತ್ತಿಲ್ಲದೇ ಇರುವ ನಮ್ಮ ದೇಹದ ಕೆಲವೊಂದು ಚಟುವಟಿಕೆಗಳ ಬಗ್ಗೆ ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಈ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ. ಕಾರಣ ನಮ್ಮ ಇವತ್ತಿನ ಈ ಮಾಹಿತಿ ತುಂಬಾನೇ ಇಂಟ್ರೆಸ್ಟಿಂಗ್ ಆಗಿರುತ್ತದೆ ಪ್ರಿಯ ಮಿತ್ರರೇ ಇನ್ನು ವಿಷಯಕ್ಕೆ ಬರುವುದಾದರೆ ನಮ್ಮ ದೇಹ ಪ್ರತಿದಿನ ನಮಗೆ ಗೊತ್ತಿಲ್ಲದ ಹಾಗೆ ಕೆಲವೊಂದು ವಿಚಿತ್ರವಾದ ಕೆಲಸಗಳನ್ನು ಮಾಡುತ್ತದೆ ಅದನ್ನು ನೋಡಿ ಏನಪ್ಪಾ ಅದು ಈ ರೀತಿ ಆಗೋಯ್ತು ಎಂದು ನಾವು ಅಂದುಕೊಳ್ಳುತ್ತೇವೆ ಆದರೆ ನಿಜಕ್ಕೂ ನಮ್ಮ ದೇಹ ಮಾಡುವ ವಿಚಿತ್ರ ಕೆಲಸಗಳು ನಮ್ಮ ಪ್ರಾಣವನ್ನು ಕಾಪಾಡಿಕೊಂಡು ಬರುತ್ತಿವೆ ಅದು ಹೇಗೆ ಎಂದು ನಾವು ಈಗ ನಿಮಗೆ ವಿವರವಾಗಿ ತಿಳಿಸುತ್ತೇವೆ ಮೊದಲನೇದಾಗಿ.

(YAWN) ಈ ಆಕಳಿಕೆ ಅನ್ನೋದು ತುಂಬಾನೇ ಸಾಮಾನ್ಯ ಹಾಗೂ ಎಲ್ಲರಿಗೂ ಆಕಳಿಕೆ ಬರುತ್ತದೆ ಆದರೆ ನಿಮಗೆ ಗೊತ್ತಿಲ್ಲದೇ ಇರೋದು ಏನು ಎಂದರೆ ನಮ್ಮ ಸುತ್ತಮುತ್ತಲು ಯಾರಾದರೂ ಆಕಳಿಸಿದರೆ ಅದನ್ನು ನೋಡಿ ನಾವು ಕೂಡ ಆಕಳಿಸುತ್ತೇವೆ ಸಾಮಾನ್ಯವಾಗಿ ನಾವು ಎಲ್ಲರ ಮುಂದೆ ಆಕಳಿಸಿದರೆ ಅವರು ಏನಂದುಕೊಳ್ಳುತ್ತಾರೆ ಎಂದು ನಾವು ಅಂದುಕೊಳ್ಳುತ್ತೇವೆ ಆದರೆ ಆಕಳಿಕೆ ಅನ್ನೋದು ನಮ್ಮ ದೇಹವನ್ನು. ಕಾಪಾಡುವುದಕ್ಕೆ ನಡೆಯುವ ಒಂದು ಪ್ರಕ್ರಿಯೆ ಅದು ಹೇಗೆ ಎಂದರೆ ನಾವು ಜಾಸ್ತಿ ಕೆಲಸ ಮಾಡಿದಾಗ ಒಂದು ವೇಳೆ ನಮಗೆ ನಿದ್ದೆ ಇಲ್ಲದೆ ಇರುವಾಗ ಮತ್ತು ಒತ್ತಡವನ್ನು ಅನುಭವಿಸುವಾಗ ನಾವು ಸಾಮಾನ್ಯವಾಗಿ ಆಕಳಿಸುತ್ತೇವೆ ಆಗ ನಾವು ಸಾಮಾನ್ಯಕ್ಕಿಂತ ಎರಡು ಪಟ್ಟು ಜಾಸ್ತಿ ಆಕ್ಸಿಜನ್ ಅನ್ನು ತೆಗೆದುಕೊಳ್ಳುತ್ತೇವೆ ಆಗ ನಮ್ಮ ಬ್ರೈನ್ ಆಕ್ಟಿವ್ ಆಗುತ್ತದೆ ಆದ್ದರಿಂದ ಈ ಆಕಳಿಕೆ ಎನ್ನುವುದು ಸೋಂಬೇರಿ ತನದ ಲಕ್ಷಣವಲ್ಲ ನಮ್ಮನ್ನು ಯಾವಾಗಲೂ ಆಕ್ಟಿವ್ ಆಗಿ ಇಡುವ ಒಂದು ಆಯುಧವಾಗಿದೆ.

ಇನ್ನು ಎರಡನೆಯದಾಗಿ ಬಿಕ್ಕಳಿಕೆ ಬಂದರೆ ಏನಾಗುತ್ತದೆ ಎಂದು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ವಿವರವಾಗಿ ತಿಳಿಸಿಕೊಟ್ಟಿದ್ದೇವೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಈ ವಿಡಿಯೋ ನೋಡಿ ನಮ್ಮ ದೇಹ ಮಾಡುವ ವಿಚಿತ್ರ ಕೆಲಸಗಳು ನಮ್ಮ ಪ್ರಾಣವನ್ನೇ ಕಾಪಾಡುತ್ತದೆ ಎಂದು ನಿಮಗೆ ಅರ್ಥವಾಗುತ್ತದೆ ವಿಡಿಯೋ ನೋಡಿದ ನಂತರ ಈ ಮಾಹಿತಿಗಳ ಬಗ್ಗೆ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ಮಾಹಿತಿಯ ಬಗ್ಗೆ ಜನರಿಗೆ ನೀವು ಕೂಡ ಜಾಗೃತಿಯನ್ನು ಮೂಡಿಸಿ ಧನ್ಯವಾದಗಳು.