10 ನಿಮಿಷದಲ್ಲಿ ಕಪ್ಪಾದ ಮುಖವನ್ನು ಬೆಳ್ಳಗಾಗಿಸುವುದು ಹೇಗೆ? ಒಮ್ಮೆ ಫೇಶಿಯಲ್ ಟ್ರೈ ಮಾಡಿ ವಿಡಿಯೋ ನೋಡಿ!?

in Uncategorized 695 views

ನಮಸ್ಕಾರ ಸಾಮಾನ್ಯವಾಗಿ ಇತ್ತೀಚಿಗಿನ ಸಾಕಷ್ಟು ಜನರು ತಮ್ಮ ಕೆಲಸಕಾರ್ಯಗಳಲ್ಲಿ ಬಿಜಿಯಾಗಿರುವ ಕಾರಣ ತಮ್ಮ ಮುಖದ ಸೌಂದರ್ಯದ ಬಗ್ಗೆ ಕಾಳಜಿಯನ್ನು ವಹಿಸುತ್ತಿಲ್ಲ ಹೀಗಾಗಿ ಅವರ ಮುಖವು ಕಳೆಗುಂದಿದಂತೆ ಆಗುವುದು ಮತ್ತು ಅವರ ಮುಖದಲ್ಲಿ ಕಪ್ಪು ಕಲೆಗಳುಉಂಟಾಗುವುದು ಮುಖದಲ್ಲಿ ಕೆರೆತ ಉಂಟಾಗುವುದು ಅತಿಯಾದ ಧೂಳಿನಲ್ಲಿ ಓಡಾಡಿಕೊಂಡು ಮುಖವನ್ನು ಸರಿಯಾಗಿ ಆರೈಕೆ ಮಾಡದೆ ಇರುವುದು ಇನ್ನೂ ಅನೇಕ ರೀತಿಯ ಕಾರಣಗಳಿಂದ ಅವರ ಮುಖವು ಕಪ್ಪಾಗಿ ಇರುತ್ತದೆ ನಿಮ್ಮ ಕೆಲಸಕಾರ್ಯಗಳಲ್ಲಿ ನೀವು ಬ್ಯುಸಿಯಾಗಿದ್ದೀರಾ ಎಂದು ಎಲ್ಲರಿಗೂ ಗೊತ್ತಿರುವ ವಿಚಾರ ನೀವು ಒಬ್ಬರೇ ಅಲ್ಲ ಸಾಕಷ್ಟು ಜನರು ಕೂಡ ತಮ್ಮ ಕೆಲಸಕಾರ್ಯಗಳಲ್ಲಿ ಬಿಜಿಯಾಗಿದ್ದಾರೆ ಆದರೆ ಕೇವಲ ನಿಮ್ಮ ಮುಖದ ಸೌಂದರ್ಯಕ್ಕಾಗಿ. ಹತ್ತು ನಿಮಿಷಗಳನ್ನು ನೀವು ಕೊಡಲು ಆಗುವುದಿಲ್ಲವೇ ಹೌದು ಪ್ರಿಯ ಮಿತ್ರರೇ ನೀವು ಎಷ್ಟೇ ಬ್ಯುಸಿ ಇದ್ದರೂ ಕೇವಲ 10 ನಿಮಿಷಗಳಲ್ಲಿ ನಿಮ್ಮ ಮುಖವನ್ನು ಹಾಲಿನಂತೆ ಬಿಳಿಯಾಗಿಸಬಹುದು ಮತ್ತು ನಿಮ್ಮ ಮುಖದ ಚರ್ಮದ ಕಾಂತಿಯನ್ನು ಆರೋಗ್ಯದಿಂದ ಕಾಪಾಡಿಕೊಳ್ಳಬಹುದು ಕೇವಲ 10 ನಿಮಿಷಗಳ ಕಾಲ ಸಮಯವನ್ನು ಕೊಡಿ ನಿಮ್ಮ ಮುಖವನ್ನು ಸುಂದರವಾಗಿ ಮಾಡಿಕೊಳ್ಳಿ ಇವತ್ತು ನಾವು ಹೇಳುವ ಈ ಅತ್ಯದ್ಭುತವಾದ ನೈಸರ್ಗಿಕ ಮನೆಮದ್ದನ್ನು ಬಳಸಿ ನಿಮ್ಮ ಮುಖದ ಸೌಂದರ್ಯವನ್ನು ವೃದ್ಧಿಸಿಕೊಳ್ಳಿ ಈ ನೈಸರ್ಗಿಕ ಮನೆಮದ್ದನ್ನು ನಿಮ್ಮ ಮನೆಯಲ್ಲಿ ಯಾವ ರೀತಿಯಾಗಿ ತಯಾರಿಸಬೇಕು ಎಂದು ಇವತ್ತು ನಾವು ನಿಮಗೆ ವಿವರವಾಗಿ ತಿಳಿಸಿಕೊಡುತ್ತೇವೆ ಮೊದಲಿಗೆ.

ನೀವು ಒಂದು ಖಾಲಿ ಬೌಲನಲ್ಲಿ ಒಂದು ಚಮಚದಷ್ಟು ಮುಲ್ತಾನಿ ಮಿಟ್ಟಿ ಪೌಡರ್ ಅನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಕಾಲು ಚಮಚದಷ್ಟು ಅರಿಶಿನ ಪೌಡರ್ ಹಾಕಿಕೊಳ್ಳಿ ನಂತರ ಇದಕ್ಕೆ ಅರ್ಧ ಚಮಚದಷ್ಟು ಅಲೋವೆರಾ ಜೆಲ್ ಅನ್ನು ಹಾಕಿಕೊಳ್ಳಿ ಮತ್ತು ಅರ್ಧ ನಿಂಬೆ ಹಣ್ಣಿನ ರಸವನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಮಿಕ್ಸ್ ಮಾಡಲು ಸ್ವಲ್ಪ ಪ್ರಮಾಣದ ರೋಜ್ ವಾಟರ್ ಅನ್ನು ಹಾಕಿಕೊಳ್ಳಿ ನಂತರ ಈ ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಈ ಸಿದ್ಧವಾದ ಪೇಸ್ಟನ್ನು ನೀವು ಯಾವ ರೀತಿಯಾಗಿ ನಿಮ್ಮ ಮುಖಕ್ಕೆ ಅಪ್ಲೈ ಮಾಡಿಕೊಳ್ಳಬೇಕು ಎಂದರೆ ಇದನ್ನು ಅಪ್ಲೈ ಮಾಡುವ ಮುಂಚೆ ನಿಮ್ಮ ಮುಖವನ್ನು.

ಚೆನ್ನಾಗಿ ತೊಳೆದುಕೊಳ್ಳಿ ನಂತರ ಈ ಸಿದ್ಧವಾದ ಪೇಸ್ಟನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ ಮತ್ತು ಹಚ್ಚಿಕೊಂಡು ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ ಸ್ವಲ್ಪ ಸಮಯಗಳ ಕಾಲ ನಿಮ್ಮ ಮುಖದ ಮೇಲೆ ಈ ಪೇಸ್ಟನ್ನು ಒಣಗಲು ಬಿಟ್ಟುಬಿಡಿ ಈ ಪೇಸ್ಟ್ ನಿಮ್ಮ ತ್ವಚೆಯ ಮೇಲೆ ಒಣಗಿದ ತಕ್ಷಣ ಡೈರೆಕ್ಟಾಗಿ ತಣ್ಣೀರಿನಿಂದ ತೊಳೆದುಕೊಳ್ಳಬೇಡಿ ಬದಲಿಗೆ ನಿಮ್ಮ ಕೈಗಳ ನ್ನು ತಣ್ಣೀರಿನಲ್ಲಿ ಓದ್ದೆ ಮಾಡಿ ಮತ್ತೆ ನಿಮ್ಮ ಮುಖವನ್ನು ಐದು ನಿಮಿಷಗಳ ಕಾಲ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ ನಂತರ ನಿಮ್ಮ ಮುಖವನ್ನು ತಣ್ಣೀರಿನಿಂದ ತೊಳೆದುಕೊಳ್ಳಿ ವಾರದಲ್ಲಿ ಒಂದು ಬಾರಿ ಈ ರೀತಿಯ ನೈಸರ್ಗಿಕವಾದ ಪೇಸ್ಟನ್ನು ಸಿದ್ಧಪಡಿಸಿಕೊಂಡು. ನಿಮ್ಮ ಮುಖಕ್ಕೆ ಅಪ್ಲೈ ಮಾಡಿದರೆ ನಿಮ್ಮ ಮುಖ ಬೆಳ್ಳಗೆ ಹಾಲಿನಂತೆ ಹೊಳೆಯಲು ಆರಂಭಿಸುತ್ತದೆ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಇನ್ನು ಈ ರೀತಿಯ ಹತ್ತು ಹಲವಾರು ಆರೋಗ್ಯವರ್ಧಕ ಮಾಹಿತಿಗಳನ್ನು ಪಡೆದುಕೊಳ್ಳಲು ಯಾವಾಗಲೂ ನಮ್ಮ ಅಧಿಕೃತ ಪೇಜನ್ನು ಅನುಸರಿಸಿ ನಮಗೆ ಬೆಂಬಲವನ್ನು ಸೂಚಿಸಿ ಧನ್ಯವಾದಗಳು.