ವಿದೇಶಿ ಬ್ರಾಂಡ್ ಗಳನ್ನ ಹಿಂದಿಕ್ಕುವ ಭಾರತದ ಟಾಪ್ 10 ಬ್ರಾಂಡ್ಗಳು ನೋಡಿದರೆ ನಮ್ಮ ಮೈಜುಮ್ಮೆನ್ನುತ್ತದೆ ವಿಡಿಯೋ ನೋಡಿ!?

in News 47 views

ನಮಸ್ಕಾರ ಪ್ರಿಯ ವೀಕ್ಷಕರೇ ನಮಗೆಲ್ಲಾ ಗೊತ್ತಿರುವ ಹಾಗೆ ಈ ಜಗತ್ತಿನಲ್ಲಿ ತುಂಬಾನೇ ಬ್ರಾಂಡೆಡ್ ವಸ್ತುಗಳು ಇದ್ದಾವೆ ಮತ್ತು ನೂರಾರು ಬ್ರಾಂಡೆಡ್ ಕಂಪನಿಗಳು ಇದ್ದಾವೆ ಮತ್ತು ನಮ್ಮಲ್ಲಿ ಕೆಲವರಿಗಂತೂ ಈ ಬ್ರಾಂಡೆಡ್ ವಸ್ತುಗಳನ್ನು ಖರೀದಿ ಮಾಡುವುದು ಮತ್ತು ಧರಿಸುವುದು ಎಂದರೆ ತುಂಬಾನೇ ಕ್ರೇಜ್ ಇತ್ತೀಚಿಗಂತೂ ನಮ್ಮ ಜನಗಳು ತುಂಬಾನೇ ಬ್ರಾಂಡೆಡ್ ವಸ್ತುಗಳನ್ನು ಬಳಕೆ ಮಾಡುತ್ತಾರೆ ಆದರೆ ನಮ್ಮಲ್ಲಿ ಒಂದು ದೊಡ್ಡ ತಪ್ಪು ಕಲ್ಪನೆ ಇದೆ ಈ ಬ್ರ್ಯಾಂಡೆಡ್ ವಸ್ತುಗಳಿಗೆಲ್ಲ ವಿದೇಶಿ ಕಂಪನಿಗಳದ್ದು ಎಂದು ಅಂದುಕೊಂಡಿದ್ದಾರೆ ಮತ್ತೆ ಕೆಲವರಂತೂ. ವಿದೇಶಿ ಕಂಪನಿಯ ವಸ್ತುಗಳು ದೊಡ್ಡ ಬ್ರಾಂಡ್ ಎಂದು ತಿಳಿದುಕೊಳ್ಳುತ್ತಾರೆ ನಿಮಗೆ ಗೊತ್ತಿರಲೇಬೇಕಾದ ಒಂದು ದೊಡ್ಡ ಸತ್ಯ ಎಂದರೆ ಈ ವಿದೇಶಿ ಬ್ರಾಂಡ್ ಗಳಿಗೆ ಸೆಡ್ಡು ಹೊಡೆಯುವ ಬ್ರಾಂಡ್ಗಳು ನಮ್ಮ ದೇಶದಲ್ಲಿ ಇದ್ದಾವೆ ನಾವಿವತ್ತು ವಿದೇಶಿ ಬ್ರಾಂಡ್ ಗಳಿಗೆ ಸೆಡ್ಡು ಹೊಡೆಯುವ ನಮ್ಮ ಭಾರತದ ಅತ್ಯದ್ಭುತವಾದ ಮತ್ತು ಈ ಪ್ರಪಂಚ ಇಷ್ಟಪಡುವ ನಮ್ಮ ದೇಶದ ಬ್ರಾಂಡ್ಗಳ ಬಗ್ಗೆ ನಾವು ನಿಮಗೆ ವಿವರವಾಗಿ ತೋರಿಸುತ್ತವೆ ಮತ್ತು ತಿಳಿಸುತ್ತೇವೆ ಪ್ರಿಯ ಮಿತ್ರರೇ ಇಡೀ ಪ್ರಪಂಚವೇ ನಮ್ಮ ದೇಶದ ಈ ಬ್ರ್ಯಾಂಡ್ ಗಳ ಬಗ್ಗೆ ಯಾವ ರೀತಿಯಾಗಿ ಇಷ್ಟಪಡುತ್ತಾರೆ.

ಎಂದು ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಲೇಖನವನ್ನು ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ಇಂಟರೆಸ್ಟಿಂಗ್ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ನಮ್ಮ ದೇಶದ ಅದ್ಭುತ ಬ್ರಾಂಡ್ಗಳು ಅನ್ಯ ದೇಶದಲ್ಲಿ ಯಾವೆಲ್ಲಾ ರೀತಿಯ ಕ್ರೇಜ್ ಅನ್ನು ಸೃಷ್ಟಿ ಮಾಡಿದೆ ಎಂದು ನಿಮಗೆ ಅರ್ಥವಾಗುತ್ತದೆ ಇನ್ನು ವಿಷಯಕ್ಕೆ ಬರುವುದಾದರೆ ಟಾಟಾ ಗ್ರೂಪ್ ಈ ಹೆಸರನ್ನು ಕೇಳದೆ ಇರುವವರು ಯಾರಿದ್ದಾರೆ ಹೇಳಿ ಪ್ರಿಯ ಮಿತ್ರರೇ ಪ್ರತಿಯೊಬ್ಬ ಭಾರತೀಯನಿಗೂ ಈ ಕಂಪನಿಯ ಬಗ್ಗೆಗೊತ್ತಿದೆ ಈ ಕಂಪನಿಯನ್ನು ಸಾವಿರದ 1868 ರಲ್ಲಿ ಜಿಮ್ ಶೇರ್ ಜೀ ಟಾಟಾ ಪ್ರಾರಂಭ ಮಾಡುತ್ತಾರೆ ಈ ಕಂಪನಿ ಈಗ ನಮ್ಮ ಭಾರತದ ಎಲ್ಲಾ ಕ್ಷೇತ್ರಗಳಲ್ಲೂ ಛಾಪು ಮೂಡಿಸಿದೆ ಟಾಟಾ ಬಳಿ ಕೆಮಿಕಲ್ ಕಂಪನಿಗಳು ಇದ್ದಾವೆ.

ಮತ್ತು ಐಟಿ ಕಂಪನಿಗಳು ಇದ್ದಾವೆ ಆಟೋಮೊಬೈಲ್ ಕಂಪನಿ ಇದೆ ಮತ್ತು ಭಾರತದ ವ್ಯವಸಾಯ ಕ್ಷೇತ್ರದಲ್ಲೂ ಕೂಡ ಟಾಟಾ ಹೆಸರು ಇದೆ ಇಂಜಿನಿಯರಿಂಗ್ ಕ್ಷೇತ್ರದಲ್ಲೂ ಕೂಡ ಟಾಟಾ ಹೆಸರು ಇದೆ ಮತ್ತು ಸ್ಟೀಲ್ ಕ್ಷೇತ್ರದಲ್ಲೂ ಕೂಡ ಟಾಟಾ ಬ್ರಾಂಡ್ ಇದೆ ನಮ್ಮ ಭಾರತದ ಈ ಟಾಟಾ ಕಂಪನಿ ವಿದೇಶಿಯರ ಮನಸ್ಸು ಗೆಲ್ಲುವಲ್ಲಿ ಕೂಡ ಯಶಸ್ವಿಯಾಗಿದೆ ಹೌದು ಪ್ರಿಯ ಮಿತ್ರರೇ ಜಗತ್ತಿನ ಮೂಲೆ ಮೂಲೆಗಳಲ್ಲಿ ಕೂಡ ನಮ್ಮ ಭಾರತದ ಟಾಟಾ ಕಂಪನಿ ಇದೆ ಇವತ್ತು ಟಾಟಾ ಕಂಪನಿಯಲ್ಲಿ 7ಲಕ್ಷಕ್ಕೂ ಅಧಿಕ ಜನ ಉದ್ಯೋಗಿಗಳಿದ್ದಾರೆ ಇದೆಲ್ಲದಕ್ಕಿಂತ ಹೆಚ್ಚಾಗಿ ಈ ಟಾಟಾ ಕಂಪನಿ ಎಷ್ಟು ಆದಾಯ ಮಾಡುತ್ತದೆ.

ಅಷ್ಟೇ ಸಮಾಜಸೇವೆಯನ್ನು ಕೂಡ ಮಾಡುತ್ತದೆ ಇಂತಹ ನಮ್ಮ ದೇಶದ ಅದ್ಭುತ ಟಾಟಾ ಕಂಪನಿಯ ಅದ್ಭುತ ಬ್ರಾಂಡ್ಗಳು ವಿದೇಶದಲ್ಲಿ ಯಾವೆಲ್ಲ ರೀತಿಯಲ್ಲಿ ಸದ್ದು ಮಾಡುತ್ತಿದೆ ಎಂದು ನೀವು ತಿಳಿದುಕೊಳ್ಳಬೇಕು ಎಂದರೆ ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ನೀವು ನೋಡಿದರೆ ಖಂಡಿತವಾಗಲೂ ಟಾಟಾ ಕಂಪನಿಯ ಮೇಲೆ ನಮಗೆ ಹೆಮ್ಮೆ ಮೂಡುತ್ತದೆ ಮತ್ತು ನಮ್ಮ ದೇಶದ ಪ್ರತಿಷ್ಠಿತ ಕಂಪನಿ ಎಂಬ ಗರ್ವ ಪ್ರತಿಯೊಬ್ಬಭಾರತೀಯರಲ್ಲಿ ಮೂಡುತ್ತದೆ ಅಷ್ಟರಮಟ್ಟಿಗೆ ನಮ್ಮ ದೇಶದ ಕೀರ್ತಿಯನ್ನು ವಿದೇಶದಲ್ಲಿ ಹರಡಿದೆ ನಮ್ಮ ದೇಶದ ಈ ಟಾಟಾ ಕಂಪನಿ ಮತ್ತು ಈ ಟಾಟಾ ಕಂಪನಿಯ ಅದ್ಭುತ ರೋಚಕ ಕಥೆಯನ್ನು ತಿಳಿದುಕೊಳ್ಳಬೇಕು ಎಂದರೆ ದಯವಿಟ್ಟು ನಮ್ಮ ವಿಡಿಯೋ ನೋಡಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ನಮ್ಮ ಭಾರತದ ಟಾಟಾ ಕಂಪನಿಯ ತಾಕತ್ತು ಏನು ಎಂದು ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಧನ್ಯವಾದಗಳು.