ಭಾರತೀಯರ ಅಮೋಘವಾದ ಈ 15 ಗಿನ್ನಿಸ್ ವರ್ಲ್ಡ್ ರೆಕಾರ್ಡನ್ನು ಪ್ರಪಂಚದಲ್ಲಿ ಯಾರಿಗೂ ಕೂಡ ಬ್ರೇಕ್ ಮಾಡಲು ಆಗಿಲ್ಲ||ನಮ್ಮ ಭಾರತೀಯ ನಮ್ಮ ಹೆಮ್ಮೆ|| ವಿಡಿಯೋ ನೋಡಿ!?????

in News 237 views

ಇವತ್ತು ನಾವು ನಮ್ಮ ಹೆಮ್ಮೆಯ ಭಾರತೀಯರು ಅದ್ಭುತ ಸಾಧನೆಯನ್ನು ಮಾಡಿ ವರ್ಲ್ಡ್ ಗಿನ್ನಿಸ್ ರೆಕಾರ್ಡ್ ಅನ್ನು ಮಾಡಿದ್ದನ್ನು ಇದುವರೆಗೂ ಯಾವ ದೇಶದವರು ಕೂಡ ಮುರಿಯಲು ಸಾಧ್ಯವಾಗಿಲ್ಲ ಪ್ರಿಯ ಮಿತ್ರರೇ ಅಂತಹ ಅತ್ಯದ್ಭುತವಾದ ಅಮೋಘವಾದ ಸಾಧನೆಯನ್ನು ಮಾಡಿ ಭಾರತಕ್ಕೆ ಹೆಸರು ತಂದುಕೊಟ್ಟ ನಮ್ಮ ಭಾರತ ದೇಶದ ಕೆಲವು ವ್ಯಕ್ತಿಗಳನ್ನು ನಾವು ಇಂದು ನಿಮ್ಮ ಮುಂದೆ ಅವರ ಸಂಪೂರ್ಣ ವಿವರವನ್ನು ಪರಿಚಯ ಮಾಡಿಕೊಡುತ್ತೇವೆ ನೀವು ಕೂಡ ನಮ್ಮ ಇವತ್ತಿನ ಈ ಲೇಖನವನ್ನು ಓದಿದ ನಂತರ ಮತ್ತು ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ನೋಡಿದ ನಂತರ ನಮ್ಮ ಈ ಭಾರತೀಯರು ಮಾಡಿದ ಈ ಸಾಧನೆ ಬಗ್ಗೆ ನಿಮಗೆ ಹೆಮ್ಮೆ ಮತ್ತು ಗೌರವ ಇದ್ದರೆ ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಮತ್ತು ಜೈ ಭಾರತೀಯರು ಎಂದು ಕಮೆಂಟ್ ಮಾಡಿ ಅವರಿಗೆ ಗೌರವ ಸಲ್ಲಿಸೋಣ.

ಪ್ರಿಯ ಮಿತ್ರರೇ ಮೊದಲನೆಯದಾಗಿ (THE LONGEST AND HEAVY TURBAN) ಅತಿ ದೊಡ್ಡ ಮತ್ತು ಅತಿ ಹೆಚ್ಚು ತೂಕದ ಪೇಟವನ್ನು ಧರಿಸಿರುವ ವರ್ಲ್ಡ್ ರೆಕಾರ್ಡ್ ಇರುವುದು ನಮ್ಮ ಭಾರತೀಯನ ಹೆಸರಿನಲ್ಲಿ ಪಂಜಾಬ್ನ ಅವತಾರ್ ಸಿಂಗ್ ಎಂಬಾತ (45) ಕೆಜಿ ತೂಕದ ಮತ್ತು 655 ಮೀಟರ್ ಉದ್ದದ ಪೇಟವನ್ನು ಧರಿಸಿ ವಿಶ್ವದಾಖಲೆ ಮಾಡಿದ್ದಾರೆ ಪ್ರಿಯ ಮಿತ್ರರೇ ಈ ಅದ್ಭುತ ವಿಶೇಷವಾದ ಈ ದಾಖಲೆಯನ್ನು ಇದುವರೆಗೂ ಪ್ರಪಂಚದಲ್ಲಿ ಯಾರೂ ಕೂಡ ಮುರಿಯಲು ಸಾಧ್ಯವಾಗಿಲ್ಲ ಇನ್ನು ಎರಡನೆಯದಾಗಿ (WORLD’S BIGGEST ROTI) ನಮ್ಮ ಈ ಜಗತ್ತಿನ ಅತಿ ದೊಡ್ಡ ರೋಟಿ ಮಾಡಿದ ಹೆಸರು ನಮ್ಮ ಭಾರತೀಯರ ಹೆಸರಿನಲ್ಲಿದೆ 2012 ರಲ್ಲಿ ಶ್ರೀ ಜಲ ರಾಮ ದೇವಸ್ಥಾನದ ಸಮಿತಿ ಇಂಥದ್ದೊಂದು ವಿಶ್ವದಾಖಲೆ ಮಾಡಿದೆ ಗುಜರಾತ್ನ ಜಮುನಾ ನಗರದಲ್ಲಿರುವ ಈ ದೇವಸ್ಥಾನದಲ್ಲಿ ಬರೋಬ್ಬರಿ 145 ಕೆಜಿ ತೂಕದ ರೋಟಿ ಮಾಡಲಾಗಿತ್ತು.

ಮೂರನೆಯದಾಗಿ (FASTEST SPEED TYPING) ಅತಿ ಹೆಚ್ಚು ವೇಗವಾಗಿ ಟೈಪ್ ಮಾಡುವ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಭಾರತೀಯನ ಹೆಸರಲ್ಲಿದೆ ಆದರೆ ಇದು ಕೈಯಲ್ಲಿ ಟೈಪ್ ಮಾಡಿರುವುದು ಅಲ್ಲ ಬದಲಾಗಿ ಮೂಗಿನಲ್ಲಿ ಟೈಪ್ ಮಾಡಿದ್ದು ಹೈದರಾಬಾದ್ ರಾಜ್ಯದ khursheed Hussain ಎಂಬಾತ ಇಂಥದ್ದೊಂದು ಅದ್ಭುತ ವರ್ಲ್ಡ್ ಗಿನ್ನೆಸ್ ರೆಕಾರ್ಡ್ ಮಾಡಿದ್ದಾನೆ ಈ ವರ್ಲ್ಡ್ ರೆಕಾರ್ಡ್ ಅನ್ನು ಇಲ್ಲಿವರೆಗೂ ಯಾರೂ ಕೂಡ ಮುರಿಯಲು ಆಗಿಲ್ಲ ಈತ ಕೇವಲ ತನ್ನ ಮೂಗಿನಿಂದ (47) ಸೆಕೆಂಡ್ ನಲ್ಲಿ (103) ಕ್ಯಾರೆಕ್ಟರ್ ಅನ್ನು ಟೈಪ್ ಮಾಡಿದ್ದ ಅದ್ಭುತ ಅಲ್ವಾ ಪ್ರಿಯ ಮಿತ್ರರೇ ಇದೇ ರೀತಿಯಾಗಿ ನಮ್ಮ ಭಾರತೀಯರು ವಿಶ್ವದಾಖಲೆ ಮಾಡಿದ್ದನ್ನು ಇದುವರೆಗೂ ಯಾರೂ ಕೂಡ ಮುರಿಯಲು ಆಗಿಲ್ಲ ಇನ್ನು ಕೆಲವು ದಾಖಲೆಗಳನ್ನು ನಾವು ನಮ್ಮ ಈ ಲೇಖನದಲ್ಲಿ ಉಲ್ಲೇಖ ಮಾಡಲು ಆಗದೆ ಇರುವ ಕಾರಣ.

ಹಾಗಾಗಿ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಶೇಷವಾದ ಮತ್ತು ಅದ್ಭುತ ಎನ್ನುವ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿದರೆ ನಮ್ಮ ಭಾರತೀಯರು ಮಾಡಿದ ವಿಶೇಷವಾದ ಅಮೋಘವಾದ ಮತ್ತು ಅತ್ಯದ್ಭುತವಾದ ಈ 15 ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಯಾವು ಎಂದು ತಿಳಿದುಕೊಳ್ಳಬಹುದು ಪ್ರಿಯ ಮಿತ್ರರೇ ನಮ್ಮ ಇವತ್ತಿನ ಈ ವೀಡಿಯೊವನ್ನು ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ವಿಶೇಷ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ನಮ್ಮ ಭಾರತೀಯರು ಮಾಡಿದ ಈ ಸಾಧನೆಯ ಬಗ್ಗೆ ಜನರಿಗೆ ನೀವು ಕೊಡಾ ಅರಿವನ್ನು ಮೂಡಿಸಿ ಪ್ರಿಯ ಮಿತ್ರರೇ ಇದೇ ರೀತಿಯಾಗಿ ಇನ್ನೂ ಹತ್ತು ಹಲವಾರು ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳಲು ಯಾವಾಗಲೂ ನೀವು ನಮ್ಮ ಅಧಿಕೃತ ಪೇಜನ್ನು ಅನುಸರಿಸಿ ಮತ್ತು ನಮಗೆ ನಿಮ್ಮ ಬೆಂಬಲ ಸದಾ ಸೂಚಿಸಿ ಧನ್ಯವಾದಗಳು.