300 ಚೀನಿ ಸೈನಿಕರನ್ನು ಮಾರಣಹೋಮ ಮಾಡಿದ್ದರು ನಮ್ಮ ಭಾರತದ ಈ ವೀರಪುತ್ರರು ಯಾರವರು ವಿಡಿಯೋ ನೋಡಿ!???

in News 277 views

ನಮಸ್ಕಾರ ಪ್ರಿಯ ವೀಕ್ಷಕರೇ ಅದೊಂದು ದಿನ ಭಾರತದ ಈ ಮೂರು ಹುಲಿಗಳು ಶತ್ರುಪಡೆಯನ್ನು ಧೂಳಿಪಟ ಮಾಡಿದ ಸಾಹಸ ಕತೆಯನ್ನು ನಾವು ಇವತ್ತು ನಿಮ್ಮ ಮುಂದೆ ವಿವರವಾಗಿ ತಿಳಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಪ್ರಿಯ ಮಿತ್ರರೇ ಈ ವಿಷಯ ತುಂಬಾ ರೋಚಕವಾಗಿದೆ ಇವತ್ತು ನೀವು ನಮ್ಮ ಈ ಲೇಖನವನ್ನು ಓದಿದ ನಂತರ ಇವತ್ತು ನಾವು ಹಾಕಿರುವ ಈ ವಿಡಿಯೋವನ್ನು ಕೊಡಾ ಒಂದು ಬಾರಿ ತಪ್ಪದೆ ವೀಕ್ಷಿಸಿ ನಮ್ಮ ಭಾರತದ ಹೆಮ್ಮೆಯ ಈ ವೀರಪುತ್ರರು ಶತ್ರುಪಡೆಯನ್ನು ಯಾವ ರೀತಿಯಲ್ಲಿ ಮಾರಣ ಹೋಮ ಮಾಡಿದರು ಎಂದು ನಿಮಗೆ ಸಂಪೂರ್ಣವಾಗಿ ಅರ್ಥವಾಗುತ್ತದೆ ಪ್ರಿಯ ಮಿತ್ರರೇ ಇನ್ನು ವಿಷಯಕ್ಕೆ ಬರುವುದಾದರೆ ಈ ವಿಷಯ ಸಾಕಷ್ಟು ಜನಕ್ಕೆ ಗೊತ್ತಿಲ್ಲ ದಯವಿಟ್ಟು ಈ ಮಾಹಿತಿಯನ್ನು ಪೂರ್ತಿಯಾಗಿ ಓದಿ ನಮ್ಮ ವೀರ ಪುತ್ರರಿಗೆ ಒಂದು ಗೌರವ ನಮನವನ್ನು ಸಲ್ಲಿಸೋಣ.

ಜೈ ಹಿಂದ್ ಹೌದು ನಮ್ಮ ವೈರಿ ರಾಷ್ಟ್ರದ ಶತ್ರು ಪಡೆಯ 300 ಚೀನೀ ಸೈನಿಕರ ಮಾರಣಹೋಮವನ್ನು ಮಾಡಿದರೂ ನಮ್ಮ ಭಾರತದ ವೀರಪುತ್ರರು ಆದರೆ ನಮ್ಮ ಭಾರತಾಂಬೆ ತನ್ನ ಎರಡು ಮುದ್ದಾದ ವೀರ ಕಲಿಗಳನ್ನು ಮತ್ತು ಈ ವೀರ ಪುತ್ರರನ್ನು ಕಳೆದುಕೊಂಡಿದ್ದಳು ಈ ಮಾಹಿತಿಯನ್ನು ನಾವು ಪಡೆಯಬೇಕು ಎಂದರೆ 50 ವರ್ಷಗಳ ಹಿಂದೆ ನಾವು ನೀವು ಹೋಗಬೇಕು ಪ್ರಿಯ ಮಿತ್ರರೇ ಸಾಮಾನ್ಯವಾಗಿ ನಮ್ಮ ಈ ಜನರಿಗೆ ಭಾರತ-ಚೀನ ಯುದ್ಧವಾಗಿದ್ದು ಗೊತ್ತು ಆದರೆ ಅದರಲ್ಲಿ ಭಾರತ ಚೀನಾ ವಿರುದ್ಧ ಸೋತು ಹೋಯಿತು ಎಂಬ ಭಾವನೆ ಸಾಕಷ್ಟು ಜನರಲ್ಲಿದೆ ಆದರೆ ನೆನಪಿರಲಿ ಮಿತ್ರರೇ ಇದೇ ನಮ್ಮ ಭಾರತದ ವೀರ ಸೈನಿಕರು ನಮ್ಮ ಶತ್ರು ರಾಷ್ಟ್ರವಾದ ಚೀನಾ ದೇಶಕ್ಕೆ ಮುಟ್ಟಿ ನೋಡಿಕೊಳ್ಳುವ ಹಾಗೆ ಕೊಟ್ಟಿದ್ದರು ನಮ್ಮ ಭಾರತದ.

ಕೇವಲ ಮೂರು ಸೈನಿಕರು ಶತ್ರು ರಾಷ್ಟ್ರವಾದ ಚೀನಾದ 300 ಸೈನಿಕರ ಮಾರಣ ಹೋಮವನ್ನು ಮಾಡಿದ್ದರು ಈ ಮೂರು ಜನ ಸೈನಿಕರಲ್ಲಿ ಮೊದಲಿಗೆ ರೈಫಲ್ ಮೇನ್ ಜಸ್ವಂತ್ ಸಿಂಗ್ ಇವತ್ತು ಜಸ್ವಂತ್ ಸಿಂಗ್ ಅವರನ್ನು ಜನರಲ್ ಹುದ್ದೆಯಲ್ಲಿ ಇಟ್ಟು ಗೌರವ ಸಲ್ಲಿಸಲಾಗುತ್ತದೆ ಆದರೆ ಜಸ್ವಂತ್ ಸಿಂಗ್ ಅವರು ಅವತ್ತಿನ ದಿನದಲ್ಲಿ ಕೇವಲ ರೈಫಲ್ ಮ್ಯಾನ್ ಆಗಿದ್ದರು ಅವತ್ತು ಇವರ ಜೊತೆಯಲ್ಲಿದ್ದ ತ್ರಿಲೋಕ್ ಸಿಂಗ್ ನೆಹಿ ಆಗು ಗೋಪಾಲ್ ಚೀನಾ ದೇಶದ ನಡವನ್ನು ಮುರಿದಿದ್ದರುಈ ಕತೆ ನಿಜಕ್ಕೂ ರೋಚಕತೆಯಿಂದ ಕುಡಿದೆ ಮತ್ತು ನಮ್ಮ ಭಾರತದ ವೀರಪುತ್ರರು ಯಾವ ರೀತಿಯಾಗಿ ಸೆಣಸಾಡಿದರು.

ಎಂದು ನೀವು ತಿಳಿದುಕೊಳ್ಳಲೇಬೇಕು ಅದಕ್ಕಾಗಿ ಪ್ರಿಯ ಮಿತ್ರರೇ ಇವತ್ತು ನೀವು ನಮ್ಮ ಈ ಲೇಖನವನ್ನು ಓದುವ ಬದಲು ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಮ್ಮ ಹೆಮ್ಮೆಯ ಭಾರತದ ಈ ವೀರಪುತ್ರರು ಶತ್ರು ರಾಷ್ಟ್ರವಾದ ಚೀನಾದ 300 ಸೈನಿಕರನ್ನು ಯಾವ ರೀತಿಯಾಗಿ ಮಾರಣ ಹೋಮ ಮಾಡಿದರು ಎಂದು ನಿಮಗೆ ಸಂಪೂರ್ಣವಾಗಿ ಮತ್ತು ವಿವರವಾಗಿ ಅರ್ಥವಾಗುತ್ತದೆ ವೀಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆಯಲ್ಲಿ ಹಂಚಿಕೊಳ್ಳಿ ಮತ್ತು ಈ ನಿಜ ಸಂಗತಿಯ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ನಮ್ಮ ಭಾರತ ವೀರಪುತ್ರ ಸಾಹಸ ಕಥೆಯನ್ನು ತಿಳಿಸಿ ಧನ್ಯವಾದಗಳು.