ಭಾರತ ಯಾಕೆ ಎಲ್ಲ ದೇಶಗಳಿಗಿಂತ ಶ್ರೇಷ್ಠ ಭವ್ಯ ಭಾರತದ ಇತಿಹಾಸ ನಿಮ್ಮನ್ನು ಮಂತ್ರಮುಗ್ಧಗೊಳಿಸುತ್ತದೆ ಈ ವಿಡಿಯೋ ನೋಡಿ ಗೊತ್ತಾಗುತ್ತದೆ!????

in News 36 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಪ್ರಿಯ ಮಿತ್ರರೇ ಭಾರತ ಹಿಂದುಸ್ತಾನ ಇಂಡಿಯಾ ಅಷ್ಟಕ್ಕೂ ಈ ದೇಶ ಜಗತ್ತಿನಲ್ಲೇ ಮಹಾನ್ ದೇಶವಾಗಿದ್ದು ಹೇಗೆ ವಿಶ್ವದ ಜನಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿ ಇದ್ದೀವಿ ಎನ್ನುವ ಕಾರಣಕ್ಕೆ ನಮ್ಮ ದೇಶ ಗ್ರೇಟ ಹಾ ಮತ್ತು ಪ್ರಪಂಚದಲ್ಲಿಯೇ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎನ್ನುವ ಕಾರಣಕ್ಕೆ ಗ್ರೇಟಾ ಖಂಡಿತವಾಗಲೂ ಅಲ್ಲ ಭಾರತ ಜಗತ್ತಿನಲ್ಲೇ ಗ್ರೇಟ್ ದೇಶ ಅಂತ ಹೇಳುವುದಕ್ಕೆ ಒಂದಲ್ಲ ಎರಡಲ್ಲ ನೂರಲ್ಲ. ಸಾವಿರ ಉದಾಹರಣೆಗಳನ್ನು ಕೊಡಬಹುದು ಭಾರತ ವಿಶ್ವ ನಾಗರಿಕತೆಯ ಮಾತೆ ಅನೇಕತೆಯಲ್ಲಿ ಏಕತೆ ಇರುವ ಇರುವ ದೇಶ ಮತ್ತು ಸರ್ವ ಭಾಷೆಗೂ ಮೂಲವಾದ ಸಂಸ್ಕೃತವನ್ನು ಜಗತ್ತಿಗೆ ನೀಡಿದ ತಾಯಿ ಇತಿಹಾಸದ ಅಧಿದೇವತೆ ಮತ್ತು ದಂತಕಥೆಗಳ ಮಹಾಮಾತೆ ಸಂಪ್ರದಾಯ ಸಂಸ್ಕೃತಿಗಳ ಜನನಿ ಮಾನವನ ಇತಿಹಾಸದ ಎಲ್ಲಾ ಮೂಲಗಳಿಗೆ ನಮ್ಮ ಭಾರತವೇ ಆವಾಸಸ್ಥಾನ ಅಷ್ಟೇ ಯಾಕೆ ಸಂಸ್ಕೃತಿ ಬಣ್ಣ ಬಣ್ಣದ ಹಬ್ಬಗಳು ಮನಸೆಳೆಯುವ ಮೆರವಣಿಗೆ ಪ್ರತಿ ಕಿಲೋಮೀಟರ್ ಗೆ ಬದಲಾಗುವ ಭಾಷೆ ಮತ್ತು ವೈವಿಧ್ಯತೆ ಇದೆಲ್ಲವೂ ನಮ್ಮನ್ನು ಒಂದು ಕ್ಷಣ ಬೆಕ್ಕಸಬೆರಗಾಗುಸುತ್ತದೆ.

ಹೌದು ಪ್ರಿಯ ಮಿತ್ರರೇ ನಾವು ಇವತ್ತು ಭವ್ಯ ಭಾರತದ ಹೆಮ್ಮೆಯ ಸಂಗತಿಗಳನ್ನು ನಾವು ಇವತ್ತು ನಿಮಗೆ ವಿವರವಾಗಿ ತೋರಿಸುತ್ತೇವೆ ಮತ್ತು ತಿಳಿಸಿಕೊಡುತ್ತೇವೆ ಪ್ರಿಯ ಮಿತ್ರರೇ ನಮ್ಮ ಭವ್ಯ ಭಾರತದ ಹೆಮ್ಮೆಯ ಸಂಗತಿಗಳ ಬಗ್ಗೆ ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಈ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ಈ ಮಾಹಿತಿ ನಿಮ್ಮನ್ನು ಒಂದು ಕ್ಷಣ ಅಕ್ಷರಸಹ ಮಂತ್ರಮುಗ್ಧಗೊಳಿಸುತ್ತದೆ. ಪ್ರಿಯ ಮಿತ್ರರೇ ಇನ್ನು ವಿಷಯಕ್ಕೆ ಬರುವುದಾದರೆ ಇಲ್ಲಿ ಟೂಥ್ ಪೇಸ್ಟ್ ನಲ್ಲಿ ಉಪ್ಪು ಇದೆಯೋ ಇಲ್ಲವೋ ಗೊತ್ತಿಲ್ಲ ಆದರೆ ಪ್ರತಿಯೊಬ್ಬರ ದೇಹದಲ್ಲಿ ಹರಿಯುವ ರಕ್ತದಲ್ಲಿ ದೇಶಭಕ್ತಿಯ ಉಪ್ಪು ಇದೆ ಇಲ್ಲಿ ಹಾಕುವ ಬಟ್ಟೆಗಳು ಮತ್ತು ಓಡಾಡುವ ಕಾರುಗಳು ಬ್ರಾಂಡೆಡ್ ಅಲ್ಲವೋ ಗೊತ್ತಿಲ್ಲ ಆದರೆ ಇಲ್ಲಿನ ಜನ ಯೋಚನೆ ಮಾಡುವ ರೀತಿ ಬ್ರಾಂಡೆಡ್ ಆಗಿರುತ್ತದೆ ನಲ್ಲಿಯಲ್ಲಿ ನೀರು ಬರುವಾಗ ಸ್ವಲ್ಪ ಲೇಟ್ ಆಗಿರಬಹುದು ಆದರೆ ಚಂದ್ರನ ಅಂಗಳದಲ್ಲಿ ಮೊದಲು ನೀರಿದೆ ಎಂದು ಪತ್ತೆ ಹಚ್ಚಿದ್ದು ಮಾತ್ರ ಭಾರತ ಮತ್ತು ನಮ್ಮ ಭಾರತದ ಹೆಮ್ಮೆಯ ವಿಜ್ಞಾನಿಗಳು ಹೌದು ಪ್ರಿಯ ಮಿತ್ರರೇ ಒಂದೇ ಬಾರಿಗೆ 104 ಸ್ಯಾಟಲೈಟ್ ಗಳನ್ನು ಹೊತ್ತು.

ನಭೋಮಂಡಲಕ್ಕೆ ಚಿಮ್ಮಿದ್ದು ಭಾರತದ ಗಗನನೌಕೆ ಇಂತಹದೊಂದು ಸಾಧನೆಯನ್ನು ಬೇರೆ ಯಾವ ದೇಶಕ್ಕೂ ಮಾಡಲು ಸಾಧ್ಯವಾಗಿಲ್ಲ ಒಂದೇ ಒಂದು ಬಾರಿ ಒಂದೇ ಗಗನನೌಕೆಯಲ್ಲಿ ಇಷ್ಟೊಂದು ಸ್ಯಾಟಲೈಟ್ ಗಳನ್ನು ಪ್ರಪಂಚದ ಯಾವ ದೇಶ ಕೂಡ ಲಾಂಚ್ ಮಾಡಿಲ್ಲ ಅಮೆರಿಕದಂಥ ಅಮೆರಿಕವೇ ಭಾರತದ ಈ ಸಾಧನೆ ನೋಡಿ ನಿಬ್ಬೆರಗಾಗಿತ್ತು ಭಾರತದಲ್ಲಿ ಕ್ರೀಡೆ ಎಂದರೆ ಕೇವಲ ಕ್ರೀಡೆಯಾಗಿ ಉಳಿಯುವುದಿಲ್ಲ ಅದೊಂದು ಧರ್ಮವಾಗಿ ಬೆಳೆದಿದೆ ಅದೊಂದು ಹುಚ್ಚುತನ ಅದೊಂದು ಜಿದ್ದು ಅದೊಂದು ಹೋರಾಟ ಮತ್ತು ಅದೊಂದು ದೇಶಪ್ರೇಮ ಕ್ರಿಕೆಟ್ ನಲ್ಲಿ ಈಗ ಹಲವು ದೇಶದವರು ಪಂಟರ್. ಆಗಿರಬಹುದು ಆದರೆ ಈ ಕ್ರಿಕೆಟ್ನ ದೇವರು ಇರುವುದು ಇದೇ ಭಾರತದಲ್ಲಿ ಮತ್ತು ಹಾಕಿ ಭಾರತದ ರಾಷ್ಟ್ರೀಯ ಕ್ರೀಡೆ ಈಗ ಹಾಕಿಯಲ್ಲಿ ಬೇರೆ ಬೇರೆ ದೇಶದ ಜನರು ಚಿನ್ನದ ಪದಕಗಳನ್ನು ಗೆಲ್ಲಬಹುದು ಆದರೆ ಹಾಕಿ ಲೋಕದ ಮೇಜರ್ ನಮ್ಮ ಭಾರತದವರು ಎಂಬುವ ಹೆಮ್ಮೆ ಎಂದು ನಮ್ಮ ಭಾರತಕ್ಕಿದೆ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ವಿಡಿಯೋವನ್ನು ನೋಡಿ ನಮ್ಮ ಭವ್ಯ ಭಾರತದ ಶ್ರೇಷ್ಠ ಇತಿಹಾಸದ ಬಗ್ಗೆ ತಿಳಿದುಕೊಳ್ಳಿ ವೀಡಿಯೋ ನೋಡಿದ ನಂತರ ಭವ್ಯ ಭಾರತದ ಇತಿಹಾಸದ ಬಗ್ಗೆ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ನಮ್ಮ ಭವ್ಯ ಭಾರತದ ಇತಿಹಾಸದ ಬಗ್ಗೆ ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಧನ್ಯವಾದಗಳು.